Money view loan app : ಈ app ಮುಖಾಂತರ ಕೇವಲ ಐದು ನಿಮಿಷದಲ್ಲಿ 10 ಲಕ್ಷಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಿ.

Money view loan app:- ನಮಸ್ಕಾರ ಸ್ನೇಹಿತರೆ ಈ ಲೇಖನಕ್ಕೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ತಿಳಿಸಲು ಬಯಸುವ ವಿಷಯವೆಂದರೆ money view loan app ಮುಖಾಂತರ ಕೇವಲ ಐದು ನಿಮಿಷಗಳಲ್ಲಿ 10 ಲಕ್ಷ ರೂಪಾಯಿಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಹೇಗೆ ಪಡೆಯಬಹುದು ಎಂಬುದರ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ.

ಗೆಳೆಯರೇ ನಮಗೆ ಕೆಲವೊಂದು ತುರ್ತು ಪರಿಸ್ಥಿತಿಗಳಲ್ಲಿ ಹಣದ ಅವಶ್ಯಕತೆ ತುಂಬಾ ಇರುತ್ತದೆ ಅಂತಹ ಸಂದರ್ಭದಲ್ಲಿ ನಾವು ಬ್ಯಾಂಕುಗಳಿಗೆ ತೆರಳಿ ಸಾಲವನ್ನು ಪಡೆಯಲು ಬಯಸಿದರೆ ತುಂಬಾ ಸಮಯ ಬೇಕಾಗುತ್ತದೆ. ಮತ್ತು ಬ್ಯಾಂಕುಗಳಲ್ಲಿ ನೀವೇನಾದರೂ ವಯಕ್ತಿಕ ಸಾಲಕ್ಕೆ ಪಡೆದುಕೊಂಡರೆ ನಿಮ್ಮ ಸಾಲದ ಮೇಲೆ ಬಡ್ಡಿಯೂ ಕೂಡ ತುಂಬಾ ಹೆಚ್ಚಿರುತ್ತದೆ ನೀವು ಪಡೆದುಕೊಂಡಿರುವ ಸಾಲಕ್ಕೆ ಹೆಚ್ಚು ಬಡ್ಡಿಯನ್ನು ಸಹ ನೀವು ನೀಡಬೇಕಾಗುತ್ತದೆ.

SBI ಬ್ಯಾಂಕ್ ಬೃಹತ್ ನೇಮಕಾತಿ.! ಬ್ಯಾಂಕ್ ಉದ್ಯೋಗ ಬೇಕಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಇಲ್ಲಿದೆ ವಿವರ

ಆದರೆ ನಿಮಗೆ ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವಂತಹ ಹಣವನ್ನು ನೀವು ಈ money view loan app ಮೂಲಕ ಪಡೆದುಕೊಂಡರೆ ಕಡಿಮೆ ಬಡ್ಡಿ ದರದಲ್ಲಿ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

 

(Money view loan app) ಈ ಆ್ಯಪ್ ನ ಬಗ್ಗೆ ಮಾಹಿತಿ 

ಈ Money view loan app ಇದೊಂದು ಇನ್ಸ್ಟಂಟ್ ಲೋನ್ ಆಪ್ ಆಗಿದೆ ಈ ಆಪ್ ನ ಮುಖಾಂತರ ಕನಿಷ್ಠ 50 ಸಾವಿರದಿಂದ ಕನಿಷ್ಠ 10 ಲಕ್ಷದವರೆಗೂ ವೈಯಕ್ತಿಕ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ. ಸ್ನೇಹಿತರೆ ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವ ಹಣವನ್ನು ಈ ಆಪ್ ನ ಮುಖಾಂತರ ಕೇವಲ ಐದು ನಿಮಿಷದಲ್ಲಿ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವಾಗಿ ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now       
Money view loan app
Money view loan app

 

 

Money view loan app ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳು.

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪ್ಯಾನ್ ಕಾರ್ಡ್
  • ಸ್ಯಾಲರಿ ಸ್ಲಿಪ್
  • ಇತ್ತೀಚಿನ ಭಾವಚಿತ್ರಗಳು
  • ಇಮೇಲ್ ಐಡಿ
  • ಮೊಬೈಲ್ ನಂಬರ್
  • ಮತ್ತು ಇತರ ಪ್ರಮುಖ ದಾಖಲೆಗಳು.

 

ಈ ಆ್ಯಪ್ ಮುಖಾಂತರ ಸಾಲ ತೆಗೆದುಕೊಂಡರೆ ಬಡ್ಡಿ ದರ ಎಷ್ಟಿರುತ್ತೆ..?

ಗೆಳೆಯರೇ ನೀವೇನಾದರೂ money view loan app ಮುಖಾಂತರ ವೈಯಕ್ತಿಕ ಸಾಲಕ್ಕೆ ಪಡೆದುಕೊಂಡರೆ ನಿಮಗೆ ತಗಲುವ ಬಡ್ಡಿದರ ಎಷ್ಟು ಎಂದರೆ ಕನಿಷ್ಠ ಶೇಕಡ 10% ನಿಂದ ಗರಿಷ್ಠ 39% ಗಳ ವರೆಗೆ ನೀವು ತೆಗೆದುಕೊಂಡ ವ್ಯಕ್ತಿಕ ಸಾಲದ ಹಣದ ಮೇಲೆ ಬಡ್ಡಿ ದರ ಇರುತ್ತದೆ.

 

(Money view loan app) ವೈಯಕ್ತಿಕ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸುವುದು. 

  • ಗೆಳೆಯರೇ ನೀವು ಮೊದಲನೆಯದಾಗಿ ಪ್ಲೇ ಸ್ಟೋರ್ ಆಪ್ ಗೆ ಹೋಗಿ. Money view loan app ಎಂದು ಸರ್ಚ್ ಮಾಡಿ ಈ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
  • ಈ ಆಪ್ ಅನ್ನು ಡೌನ್ಲೋಡ್ ಮಾಡಿದ ನಂತರದಲ್ಲಿ ನಿಮ್ಮ ಅಕೌಂಟ್ ಅನ್ನು ಕ್ರಿಯೇಟ್ ಮಾಡಿ.
  • ನಂತರ ಅಲ್ಲಿ ಕೇಳುವ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ
  • ನಂತರ ನಿಮಗೆ ಅಗತ್ಯವಿರುವ ಲೋನ್ ವಿಧಾನವನ್ನು ಆಯ್ಕೆ ಮಾಡಿ
  • ತದನಂತರ ನಿಮಗೆ ಅಗತ್ಯವಿರುವಂತಹ ಹಣವನ್ನು ನಮೂದಿಸಿ ನೀವು ನಮೂದಿಸಿದ ಹಣವು ಗರಿಷ್ಠ 10 ಲಕ್ಷದ ರೂಪಾಯಿಗಳ ಕೆಳಗೆ ಇರಬೇಕು
  • ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ನಮೂದಿಸಿ
  • ನೀವು ಪಡೆದುಕೊಂಡಿರುವ ನೋನನ್ನು ಇಎಂಐ ಮೂಲಕ ಹಿಂದಿರುಗಿಸಲು ಬಯಸಿದರ ಇಎಂಐ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಬಟನ್ ಮೇಲೆ ಒತ್ತಿ.
  • ಇಲ್ಲಿ ಗಮನಿಸಿ, ನೀವು ಸಬ್ಮಿಟ್ ಮಾಡಿರುವ ನಿಮ್ಮ ಮಾಹಿತಿ ಅನ್ನು ಆಪ್ ಅವರಿಗೆ ಹೋಗಿ ತಲುಪಿರುತ್ತೆ ನಂತರ ನೀವು ಲೋನ್ ಪಡೆದುಕೊಳ್ಳಲು ಅರ್ಹರು ಅಥವಾ ಇಲ್ಲವೂ ಎಂದು ತಿಳಿದುಕೊಂಡು ನಂತರ ನಿಮಗೆ approval ಮಾಡಿ ಲೋನ್ ಹಾಕುತ್ತಾರೆ. ಅದು ನಿಮಗೆ ನೇರವಾಗಿ ಬ್ಯಾಂಕ್ ಖಾತೆಗೆ ತಲುಪುತ್ತದೆ.

 

WhatsApp Group Join Now
Telegram Group Join Now       

ವಿಶೇಷ ಸೂಚನೆ :- ಸ್ನೇಹಿತರೆ ಈ ಒಂದು ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳುವುದು ಸಂಪೂರ್ಣ ಜವಾಬ್ದಾರಿ ನೀವೇ ಆಗಿರುತ್ತೀರಿ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ ಹಾಗಾಗಿ ನೀವು ಈ ಒಂದು ಆಪ್ ಮೂಲಕ ಸಾಲ ಪಡೆದುಕೊಳ್ಳಲು ಬಯಸುತ್ತಿದ್ದರೆ ಇದರಲ್ಲಿ ಯಾವುದೇ ತೊಂದರೆ ಉಂಟಾದರೆ ಅದಕ್ಕೆ ಸಂಪೂರ್ಣ ಜವಾಬ್ದಾರಿ ನೀವೇ ಹಾಗಾಗಿ ಆ ಒಂದು ಸಂಸ್ಥೆ ನೀಡಿರುವಂತಹ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ಸಾಲ ತೆಗೆದುಕೊಳ್ಳಿ ಒಂದು ವೇಳೆ ತೊಂದರೆ ಉಂಟಾದರೆ ಅದಕ್ಕೆ ಸಂಪೂರ್ಣ ಜವಾಬ್ದಾರು ನೀವೇ ಆಗಿರುತ್ತೀರಿ ಹಾಗಾಗಿ ನಮ್ಮ ಮಾಧ್ಯಮಕ್ಕೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ

Leave a Comment