LPG Gas cylinder price Drop: LPG ಗ್ಯಾಸ್ ಸಿಲಿಂಡರ್ (cylinder price) ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ದರ ಎಷ್ಟು.?
ಜುಲೈ ಮೊದಲ ದಿನ ಆರಂಭವಾಗುತ್ತಿದೆಂತೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಸುವಂತಹ ಗ್ರಹಕರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಇಂದು ತೈಲ ಮಾರುಕಟ್ಟೆಯ ಕಂಪನಿಗಳು (OMC) ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಕಡಿಮೆ ಮಾಡಿದೆ,
ಪ್ರತಿ ತಿಂಗಳ ಮೊದಲ ದಿನದಲ್ಲಿ ತೈಲ ಮಾರುಕಟ್ಟೆಯ ಕಂಪನಿಗಳು ತಮ್ಮ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಗಳ ಪರಿಷ್ಕರಣೆ ಮಾಡುತ್ತವೆ ಅದೇ ರೀತಿ ಈ ತಿಂಗಳು ಕೂಡ ಎಲ್ಪಿಜಿ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ ಪ್ರಕಾರ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ತರ ಎಷ್ಟು ಎಂಬ ಮಾಹಿತಿ ತಿಳಿಯೋಣ
LPG ಗ್ಯಾಸ್ ಸಿಲಿಂಡರ್ ದರದಲ್ಲಿ ಎಷ್ಟು ಕಡಿಮೆಯಾಗಿದೆ..?
ಸ್ನೇಹಿತರೆ ಇಂದು 19 K.G LPG ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ 58.50 ರೂಪ ಎಷ್ಟು ಬೆಲೆ ಕಡಿಮೆಯಾಗಿದೆ, ಇದರೊಂದಿಗೆ ನಮ್ಮ ದೇಶದ ಪ್ರಮುಖ ನಗರ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ನ ದರ 1,665 ರೂಪಾಯಿಗೆ ತಲುಪಿದೆ ಎಂದು ಹೇಳಬಹುದು, ಹೌದು ಸ್ನೇಹಿತರೆ ಇಂದು ಪ್ರಮುಖ ನಗರಗಳಲ್ಲಿ ಹೊಸ lpg ಗ್ಯಾಸ್ ಸಿಲೆಂಡರ್ ದರ ಹೇಗಿದೆ ಎಂದು ತಿಳಿಯೋಣ

ಸ್ನೇಹಿತರೆ ಗೃಹ ಉಪಯೋಗಿ, ಉದ್ವೇಶಕ್ಕಾಗಿ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಯಾವುದೇ ರೀತಿ ಬದಲಾವಣೆ ಆಗಿಲ್ಲ ಹಾಗಾಗಿ ಬದಲಾದ ಪರಿಸ್ಥಿತಿ ಮತ್ತು ತೆರಿಗೆಯ ಪದ್ಧತಿಯಿಂದ ಪ್ರತಿ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ವಿಭಿನ್ನವಾದ ಗೃಹ ಉಪಯೋಗಿ ಲ್‌ಪಿಜಿ ಗ್ಯಾಸ್ ಸಿಲೆಂಡರ್ ಬೆಲೆ ನಿಗದಿ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿಯೋಣ
19 k.g LPG ಗ್ಯಾಸ್ ಸಿಲೆಂಡರ್ ಪರಿಸ್ಕೃತ ದರ ವಿವರಗಳು..?
- ದೆಹಲಿ :- ₹1665 ರೂಪಾಯಿ
- ಕೊಲ್ಕತ್ತ:- ₹1,769 ರೂಪಾಯಿ
- ಚೆನ್ನೈ:- ₹1,881 ರೂಪಾಯಿ
- ನೋಯ್ಡಾ:- ₹1,747.50 ರೂಪಾಯಿ
- ಬೆಂಗಳೂರು:- ₹1,796 ರೂಪಾಯಿ
ವಿಶೇಷ ಸೂಚನೆ:– ನಿಮಗೆ ಸರ್ಕಾರಿ ಯೋಜನೆಗಳ ಬಗ್ಗೆ ಹೊಸ ಅಪ್ಡೇಟ್ ಪಡೆಯಲು ಹಾಗೂ ಕರ್ನಾಟಕದಲ್ಲಿ ಟ್ರೆಂಡಿಂಗ್ ನ್ಯೂಸ್ ಬಗ್ಗೆ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನಮ್ಮ ವಾಟ್ಸಾಪ್ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು