LPG Gas Cylinder price Down; – ಎಲ್ ಪಿ ಜಿ ಗ್ಯಾಸ್ (Gas) ಸಿಲೆಂಡರ್ ನ ಬೆಲೆ ಭಾರಿ ಇಳಿಕೆ.! ಇಂದಿನ ದರ ಎಷ್ಟು.?
ನಮಸ್ಕಾರ ಗೆಳೆಯರೇ ಈ ಹಿಂದೆ ಗಣೇಶ್ ಚತುರ್ಥಿ ಮೊದಲು ಅಂದರೆ ಆಗಸ್ಟ್ ಒಂದರಿಂದ LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು..! ಹಾಗೆ ಇಂದು ಸೆಪ್ಟೆಂಬರ್ 1 ಎಲ್ಪಿಜಿ ಗ್ಯಾಸ್ ಸಿಲಿಂಡರಿನ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ನಮ್ಮ ರಾಜ್ಯದಾನಿ ಬೆಂಗಳೂರು ಸೇರಿ ನಮ್ಮ ಭಾರತ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಎಷ್ಟಿದೆ ಎಂಬ ವಿವರವನ್ನು ತಿಳಿಯೋಣ
ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆ ಭಾರಿ ಇಳಿಕೆ (LPG Gas Cylinder price Down).?
ಹೌದು ಸ್ನೇಹಿತರೆ ಸಾಮಾನ್ಯವಾಗಿ ಪ್ರತಿ ತಿಂಗಳು ತೈಲ ಮಾರುಕಟ್ಟೆ ಕಂಪನಿಗಳು ಕಮರ್ಷಿಯಲ್ ಅಂದರೆ ವಾಣಿಜ್ಯ ಬಳಕೆಗೆ ಬಳಸುವಂತಹ ಲ್‌ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಪರಿಷ್ಕರಣೆ ಮಾಡುತ್ತವೆ ಅದೇ ರೀತಿ ಈ ತಿಂಗಳು ಅಂದರೆ ಸೆಪ್ಟೆಂಬರ್ ಒಂದರಿಂದ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ವಿವಿಧ ಪ್ರಮುಖ ನಗರಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಭರ್ಜರಿ ಇಳಿಕೆಯಾಗಿದೆ

ಹೌದು ಸ್ನೇಹಿತರೆ ತೈಲ (oil) ಮಾರುಕಟ್ಟೆ ಕಂಪನಿಗಳು (company) ಭಾನುವಾರ ಅಂದರೆ 31 ಆಗಸ್ಟ್ 2025 ರಂದು ವಾಣಿಜ್ಯ ಬೆಳಕಗೆ ಬಳಸುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಕಡಿತಗೊಳಿಸಿವೆ..!
ಹೌದು ಸ್ನೇಹಿತರೆ ಪ್ರತಿ ತಿಂಗಳು ತೈಲ ಬೆಲೆಯಲ್ಲಿ ಪರಿಷ್ಕರಣೆ ಮಾಡುವುದರಿಂದ ರೆಸ್ಟುರಾಂಟ್ ಹಾಗೂ ಹೋಟೆಲ್ ಮತ್ತು ಇತರ ಯಾವುದೇ ವಾಣಿಜ್ಯ ಸಂಸ್ಥೆಗಳಿಗೆ ಪ್ರಯೋಜನಗಳಿಗಾಗಿ ಬಳಸುವಂತಹ 19 KG ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಇದೀಗ ಪರಿಷ್ಕರಣೆ ಮಾಡಲಾಗಿದ್ದು ಸೆಪ್ಟೆಂಬರ್ 01 ರಿಂದ ಸುಮಾರು ₹51.50/- ರೂಪಾಯಿ ಎಷ್ಟು ಬೆಲೆ (price) ಕಡಿತಗೊಳಿಸಿದೆ ಹಾಗೂ ಈ ದರವು ಇಂದಿನಿಂದ ಜಾರಿಗೆ ಬರಲಿದೆ ಆದರೆ ಗೃಹ ಬಳಕೆಗೆ ಬಳಸುವ LPG ಗ್ಯಾಸ್ (cylinder) ಸಿಲೆಂಡರ್ ಬೆಲೆಯಲ್ಲಿ ಯಾವುದೇ ರೀತಿ ಬದಲಾವಣೆ ಇಲ್ಲ
ಬೆಂಗಳೂರಿನಲ್ಲಿ ಎಲ್‍ಪಿಜಿ ಗ್ಯಾಸ್ ಸಿಲೆಂಡರ್ ದರ ಎಷ್ಟಿದೆ..?
ಸ್ನೇಹಿತರೆ ಇಂದು ಸೆಪ್ಟೆಂಬರ್ 1 20025 ರಂದು ತೈಲ (Oil company) ಮಾರುಕಟ್ಟೆಯ ಕಂಪನಿಗಳು ಬೆಲೆ (price) ಪರಿಷ್ಕರಣೆ ಮಾಡಿವೆ. ಹಾಗಾಗಿ ಇಂದಿನ ನಮ್ಮ ಬೆಂಗಳೂರು ನಗರದಲ್ಲಿ (Bengaluru) ವಾಣಿಜ್ಯ ಬಳಕೆಯ 19 KG ಎಲ್ ಪಿ ಜಿ (Gas) ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ₹51.50/- ರೂಪಾಯಿ ಕಡಿಮೆ ಮಾಡಲಾಗಿದೆ ಹಾಗಾಗಿ ಇಂದು ನಮ್ಮ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಗ್ಯಾಸ್ (Price) ಸಿಲಿಂಡರ್ ದರ ₹1,653/- ರೂಪಾಯಿ ಆಗಿದೆ
ಹಾಗೂ ನಮ್ಮ ಭಾರತ ದೇಶದ ರಾಜಧಾನಿಯಲ್ಲಿ ಇಂದಿನ (price) ದರ ₹1,580/- ರೂಪಾಯಿ ಹಾಗಿದೆ ಹಾಗೂ ಇಲ್ಲಿ ಗಮನಿಸಬೇಕಾದ ಅಂಶವೆಂದರೆ (home) ಗೃಹ ಬಳಕೆಗೆ ಬಳಸುವಂತಹ 14.2 ಕೆಜಿ ಗ್ಯಾಸ್ (price) ಸಿಲೆಂಡರ್ ಬೆಲೆಯಲ್ಲಿ ಯಾವುದೇ ರೀತಿ ಪರಿಷ್ಕರಣೆ ಆಗಿಲ್ಲ ಹಾಗಾಗಿ ಇದು ಮಹಿಳೆಯರಿಗೆ ನಿರಾಸೆ ಮೂಡಿಸಿದೆ ಎಂದು ಹೇಳಬಹುದು
ಕಳೆದ 06 ತಿಂಗಳಿನಿಂದ LPG ಗ್ಯಾಸ್ ಸಿಲಿಂಡರ್ ಎಷ್ಟು ಬೆಲೆ ಕಡಿಮೆಯಾಗಿದೆ (LPG Gas Cylinder price Down)..?
ಸ್ನೇಹಿತರೆ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಕಳೆದ ಆರು ತಿಂಗಳ ಹಿಂದೆ ಹೇಳಿಕೆಯಾಗಿದೆ ಹಾಗಾಗಿ ಯಾವ ತಿಂಗಳಿನಲ್ಲಿ ಎಷ್ಟು ಇಳಿಕೆಯಾಗಿದೆ ಎಂಬ ವಿವರ ಕೆಳಗಡೆ ನೀಡಿದ್ದೇವೆ
- 01 ಮಾರ್ಚ್ 2025 ರಂದು :- ₹6 ರೂಪಾಯಿ ಕಡಿಮೆ
- 01 ಏಪ್ರಿಲ್ 2025 ರಂದು:- ₹41 ರೂಪಾಯಿ ಕಡಿಮೆ
- 01 ಜೂನ್ 2025 ರಂದು:- ₹24 ರೂಪಾಯಿ ಕಡಿಮೆ
- 01 ಜುಲೈ 2025 ರಂದು:- 58.50 ರೂಪಾಯಿ ಕಡಿಮೆ
- 01 ಅಗಸ್ಟ್ 2025 ರಂದು:- 33.50 ರೂಪಾಯಿ ಕಡಿಮೆ
- 01 ಸೆಪ್ಟೆಂಬರ್ 2025 ರಂದು:- 51.50 ರೂಪಾಯಿ ಕಡಿಮೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ತಿಳಿಯಲು
ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
Gruhalakshmi Scheme – ಗೃಹಲಕ್ಷ್ಮಿ ಯೋಜನೆ ಬಾಕಿ 3 ಕಂತಿನ 6000 ಹಣ ಬಿಡುಗಡೆಯ ಹೊಸ ಅಪ್ಡೇಟ್.!