labour card marriage amount: ಗಂಡು ಮತ್ತು ಹೆಣ್ಣು ಮಕ್ಕಳ ಮದುವೆಗೆ ಸಿಗುತ್ತೆ 60,000 ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಗಂಡು ಮತ್ತು ಹೆಣ್ಣು ಮಕ್ಕಳ ಮದುವೆಗಾಗಿ ಬರೋಬ್ಬರಿ 60,000 ಸಹಾಯಧನ ನೀಡುತ್ತಿದೆ.! ಹೌದು ಸ್ನೇಹಿತರೆ ನಿಮ್ಮ ಹತ್ತಿರ ಈ ಒಂದು ಕಾರ್ಡ್ ಇದ್ದರೆ ಸಾಕು. ನೀವು ಈ ಸಹಾಯಧನವನ್ನು ಪಡೆದುಕೊಳ್ಳಬಹುದು ಹಾಗಾಗಿ ಯಾವ ಯೋಜನೆಯ ಮೂಲಕ ಆರ್ಥಿಕ ನೆರವು ಪಡೆಯಬಹುದು ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಮತ್ತು ಮುಂತಾದ ವಿವರಗಳ ಬಗ್ಗೆ ಮಾಹಿತಿ
ದ್ವಿತೀಯ ಪಿಯುಸಿ ಫಲಿತಾಂಶ ಈ ದಿನಾಂಕದಂದು ಕರ್ನಾಟಕದಲ್ಲಿ ಬಿಡುಗಡೆ.! ಬೇಗ 2nd PUC ವಿದ್ಯಾರ್ಥಿಗಳು ಈ ಮಾಹಿತಿ ಓದಿ
60,000 ಮದುವೆಗೆ ಸಹಾಯಧನ (labour card marriage amount)..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ (KLWB) ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಮದುವೆಗಾಗಿ ಬರೋಬ್ಬರಿ ₹50,000/- ಯಿಂದ ₹60,000/- ವರೆಗೆ ಸಹಾಯಧನ ನೀಡುತ್ತಿದೆ ಹಾಗಾಗಿ ನಿಮ್ಮ ಹತ್ತಿರ ಕಾರ್ಮಿಕ ಕಾರ್ಡ್ ಇದ್ದರೆ ನೀವು ಈ ಒಂದು ಯೋಜನೆಯ ಲಾಭ ಪಡೆದುಕೊಳ್ಳಬಹುದು.!

ಹೌದು ಸ್ನೇಹಿತರೆ, ಕಾರ್ಮಿಕರ ಕುಟುಂಬದ ಹಾರ್ದಿಕ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ವಿವಾಹ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.! ಹಾಗಾಗಿ ನೀವು ಈ ಒಂದು ಸಹಾಯಧನ ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹಾಗೂ ಷರತ್ತುಗಳು ಪಾಲಿಸಬೇಕು ಇದಕ್ಕೆ ಸಂಬಂಧಿಸಿದೆ ವಿವರವನ್ನು ನಾವು ತಿಳಿದುಕೊಳ್ಳೋಣ
ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಲು ಬಯಸಿದರೆ ತಕ್ಷಣ ಈ ಬ್ಯಾಂಕ್ಗಳಲ್ಲಿ ಅರ್ಜಿ ಸಲ್ಲಿಸಿ
60,000 ವರೆಗೆ ಸಹಾಯಧನ ಪಡೆಯಲು ಇರುವ ಅರ್ಹತೆಗಳು (labour card marriage amount).?
- ಕಾರ್ಮಿಕ ಇಲಾಖೆಯ ಕಡೆಯಿಂದ 60,000 ಸಹಾಯಧನ ಪಡೆಯಲು ಕಡ್ಡಾಯವಾಗಿ ನೀವು ಕಾರ್ಮಿಕ ಕಾರ್ಡ್ ಹೊಂದಿರಬೇಕು
- ಈ ಸಹಾಯಧನ ಪಡೆಯಲು ಬಯಸುವ ಅರ್ಜಿದಾರರು ಮದುವೆ ನಡೆದ ಒಂದು ವರ್ಷದ ಒಳಗಡೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕು
- ಸಹಾಯಧನ ಪಡೆಯಲು ಬಯಸುವ ಅರ್ಜಿದಾರರ ಕುಟುಂಬದ ಪೋಷಕರು ಅಥವಾ ಸಹಾಯಧನ ಪಡೆಯಲು ಬಯಸುವ ಅರ್ಜಿದಾರರು ಕನಿಷ್ಠ 1 ವರ್ಷ ಮುನ್ನ ಕಾರ್ಮಿಕ ಕಾರ್ಡ್ ಪಡೆದುಕೊಂಡಿರಬೇಕು
- ಈ ಒಂದು ಸಹಾಯಧನ ಪಡೆಯಲು ಬಯಸುವ ಅರ್ಜಿದಾರರು ಕಾರ್ಮಿಕರಾಗಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿರಬೇಕು
- ಈ ಒಂದು ಸಹಾಯಧನ ಪಡೆಯಲು ಬಯಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 1.80 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
ಈ ಯೋಜನೆಯಡಿ ಎಷ್ಟು ಸಹಾಯಧನ ಸಿಗುತ್ತೆ (labour card marriage amount).?
ಸ್ನೇಹಿತರೆ ನಿಮ್ಮ ಹತ್ತಿರ ಕಾರ್ಮಿಕ ಕಾರ್ಡ್ ಇದ್ದರೆ ಅಥವಾ ನಿಮ್ಮ ಕುಟುಂಬದವರ ಹತ್ತಿರ ಕಾರ್ಮಿಕ ಕಾರ್ಡ್ ಇದ್ದರೆ ಪುರುಷರ ಮದುವೆಗೆ 50 ಸಾವಿರ ಸಹಾಯಧನ ಹಾಗೂ ಮಹಿಳೆಯರ ಮದುವೆಗೆ 60,000 ಸಹಾಯಧನ ಸಿಗುತ್ತದೆ ಮತ್ತು ಈ ಒಂದು ಸಹಾಯಧನವನ್ನು ಎರಡು ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ.! ಹಾಗಾಗಿ ಪ್ರತಿಯೊಬ್ಬರೂ ಈ ಒಂದು ಯೋಜನೆಯ ಲಾಭ ಪಡೆದುಕೊಳ್ಳಿ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು (labour card marriage amount).?
- ಕಾರ್ಮಿಕ ಕಾರ್ಡ್ ಜೆರಾಕ್ಸ್
- ಅರ್ಜಿದಾರ ಆಧಾರ್ ಕಾರ್ಡ್
- ಮದುವೆಯ ಪ್ರಮಾಣ ಪತ್ರ
- ಮದುವೆಯ ದಾಖಲಾತಿಗಳು
- ವಿವಾಹದ ದೃಢೀಕರಣ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರಗಳು
- ರೇಷನ್ ಕಾರ್ಡ್
- ಅರ್ಜಿದಾರ ಪಾಸ್ಪೋರ್ಟ್ ಸೈಜ್ ಫೋಟೋಸ್
ಅರ್ಜಿ ಸಲ್ಲಿಸುವುದು ಹೇಗೆ (labour card marriage amount).?
ಸ್ನೇಹಿತರೆ ನೀವು ಕಾರ್ಮಿಕ ಕಾರ್ಡ್ ಮೂಲಕ ಸಹಾಯಧನ ಪಡೆದುಕೊಳ್ಳಲು ಬಯಸಿದರೆ ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ನಿಮಗೆ ಪ್ರತಿದಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿ ಇದರಿಂದ ಎಲ್ಲಾ ಮಾಹಿತಿಗಳು ಬೇಗ ಸಿಗುತ್ತವೆ
3 thoughts on “labour card marriage amount: ಗಂಡು ಮತ್ತು ಹೆಣ್ಣು ಮಕ್ಕಳ ಮದುವೆಗೆ ಸಿಗುತ್ತೆ 60,000 ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಮಾಹಿತಿ”