Jio Recharge Plans: ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ, ಅನ್ಲಿಮಿಟೆಡ್ ಕರೆಗಳು

Jio Recharge Plans: ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ, ಅನ್ಲಿಮಿಟೆಡ್ ಕರೆಗಳು

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವಂತ ಹೊಸ ರಿಚಾರ್ಜ್ ಪ್ಲಾನ್ ಗಳು ಪರಿಚಯ ಮಾಡಿದೆ.! ಆದ್ದರಿಂದ ಈ ಒಂದು ಲೇಖನ ಮೂಲಕ ಜಿಯೋ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಜಿಯೋ ಬಳಕೆದಾರರಿಗೆ ಶೇರ್ ಮಾಡಿ

ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ತಕ್ಷಣ 8ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ.! ಯಾವುದೇ ಪರೀಕ್ಷೆ ಇರುವುದಿಲ್ಲ

 

ಜಿಯೋ ಟೆಲಿಕಾಂ ಸಂಸ್ಥೆ (Jio Recharge Plans)..?

ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರು ಹೊಂದಿರುವ ಪ್ರೈವೇಟ್ ಟೆಲಿಕಾಂ ಸಂಸ್ಥೆಯೆಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಈ ಒಂದು ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಸುಮಾರು 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಹಾಗಾಗಿ ಈ ಒಂದು ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿದ ಮೊದಲ ಸಂಸ್ಥೆಯಾಗಿದೆ

Jio Recharge Plans
Jio Recharge Plans

 

WhatsApp Group Join Now
Telegram Group Join Now       

ಈ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಹೊಸ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಜಿಯೋ ಗ್ರಾಹಕರಿಗೆ ಸಿಗುವ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳಾಗಿವೆ. ಹಾಗಾಗಿ ಈ ಒಂದು ಲೇಖನ ಮೂಲಕ ರೀಚಾರ್ಜ್ ಪ್ಲಾನ್ ಬಗ್ಗೆ ವಿವರ ತಿಳಿದುಕೊಳ್ಳೋಣ

 

₹448 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Recharge Plans).?

jio ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ 448 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು 84 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ 1000 SMS ಉಚಿತವಾಗಿ ಸಿಗುತ್ತವೆ ಮತ್ತು ಜಿಯೋ AI ಕ್ಲೌಡ್, ಜಿಯೋ ಟಿವಿ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

ಹೌದು ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದೆ.! ಈ ಒಂದು ರಿಚಾರ್ಜ್ ಯೋಜನೆ ಡೇಟಾ ಬಳಸಿದಂತ ಗ್ರಾಹಕರಿಗೆ ಹಾಗೂ ಎರಡು ಸಿಮ್ ಬಳಸುವಂತಹ ಗ್ರಹಗಳಿಗೆ ಹಾಗೂ ವಯಸ್ಕರಿಗೆ ತುಂಬಾ ಉಪಯುಕ್ತವಾದ ರಿಚಾರ್ಜ್ ಪ್ಲಾನ್ ಆಗಿದೆ ಹಾಗಾಗಿ ಈ ರಿಚಾರ್ಜ್ ಜಿಯೋ ಗ್ರಾಹಕರಿಗೆ ಉತ್ತಮ ರಿಚಾರ್ಜ್ ಎಂದು ಹೇಳಬಹುದು

 

₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Recharge Plans).?

ಜಿಯೋ ಗ್ರಾಹಕರಿಗೆ ₹799 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಯೋಜನೆ ಗ್ರಾಹಕರಿಗೆ 84 ದಿನ ವ್ಯಾಲಿಡಿಟಿ ಸಿಗುತ್ತದೆ ಮತ್ತು ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ, ಅನ್ಲಿಮಿಟೆಡ್ ಕರೆಗಳು  ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಅವಕಾಶವಿದೆ ಇದರ ಜೊತೆಗೆ ಜಿಯೋ ಗ್ರಾಹಕರಿಗೆ jiohotstar 90 ದಿನ ಉಚಿತವಾಗಿ ಸಿಗುತ್ತದೆ ಹಾಗೂ ಜಿಯೋ AI ಕ್ಲೌಡ್, ಜಿಯೋ ಟಿವಿ ಮುಂತಾದ ಸೇವೆಗಳನ್ನು ಬಳಸಬಹುದು

WhatsApp Group Join Now
Telegram Group Join Now       

 

₹899 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Recharge Plans).?

ಜಿಯೋ ಗ್ರಾಹಕರಿಗೆ ₹899 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಯೋಜನೆ ಗ್ರಾಹಕರಿಗೆ 90 ದಿನ ವ್ಯಾಲಿಡಿಟಿ ಸಿಗುತ್ತದೆ ಮತ್ತು ಪ್ರತಿದಿನ 2 GB ಡೇಟಾ ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಹೆಚ್ಚುವರಿಯಾಗಿ 20 GB ಸ್ಟೇಟಸ್ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಅವಕಾಶವಿದೆ ಇದರ ಜೊತೆಗೆ ಜಿಯೋ ಗ್ರಾಹಕರಿಗೆ jiohotstar 90 ದಿನ ಉಚಿತವಾಗಿ ಸಿಗುತ್ತದೆ ಹಾಗೂ ಜಿಯೋ AI ಕ್ಲೌಡ್, ಜಿಯೋ ಟಿವಿ ಮುಂತಾದ ಸೇವೆಗಳನ್ನು ಬಳಸಬಹುದು

 

3 thoughts on “Jio Recharge Plans: ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ, ಅನ್ಲಿಮಿಟೆಡ್ ಕರೆಗಳು”

Leave a Comment