Jio Plans: ಅತ್ಯಂತ ಕಡಿಮೆ ಬೆಲೆಗೆ ವರ್ಷಪೂರ್ತಿ ಪ್ರತಿದಿನ 2.5GB ಡೇಟಾ, ಅನ್ಲಿಮಿಟೆಡ್ ಕರೆಗಳು ಮಾಡಬಹುದು.! ಜಿಯೋ ಹೊಸ ರಿಚಾರ್ಜ್ ಯೋಜನೆ
ನಮಸ್ಕಾರ ಸ್ನೇಹಿತರೆ ನೀವು ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್..! ಹೌದು ಸ್ನೇಹಿತರೆ, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಅಥವಾ ಹಗ್ಗದ ಬೆಲೆಯಲ್ಲಿ ವರ್ಷಪೂರ್ತಿ ನಿಮಗೆ ಪ್ರತಿದಿನ 2.5 GB ಡೇಟ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶ ನೀಡುವ ಹೊಸ ರಿಚಾರ್ಜ್ ಯೋಜನೆ ಪರಿಚಯಿಸಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿಯೋಣ
ಜಿಯೋ ರಿಚಾರ್ಜ್ ಯೋಜನೆಗಳು..?
ಹೌದು ಸ್ನೇಹಿತರೆ ನಿಮಗೆ ಪದೇ ಪದೇ ರಿಚಾರ್ಜ್ ಮಾಡಿ ಬೇಸರ ಬಂದಿದೆ ಹಾಗಾದರೆ ನೀವು ಜಿಯೋ ಟೆಲಿಕಾಂ ಸಂಸ್ಥೆ ಜಾರಿಗೆ ತಂದಿರುವ ಈ ವಾರ್ಷಿಕ ರಿಚಾರ್ಜ್ ಯೋಜನೆಗಳನ್ನು ರಿಚಾರ್ಜ್ ಮಾಡಿದರೆ ಸಾಕು ವರ್ಷ ಪೂರ್ತಿ ಯಾವುದೇ ರಿಚಾರ್ಜ್ ಮಾಡಿಸುವಂತ ಅವಶ್ಯಕತೆ ಇಲ್ಲ..

ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಸಂಸ್ಥೆಯಾಗಿದೆ ಇದೀಗ ತನ್ನ ಗ್ರಹಕರಿಗಾಗಿ ಅತ್ಯಂತ ಅಥವಾ ಹಗ್ಗದ ಬೆಲೆಯಲ್ಲಿ ವಾರ್ಷಿಕ ಎರಡು ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ರಿಚಾರ್ಜ್ ಮಾಡಿಸಿದರೆ ಸಾಕು ನೀವು ವರ್ಷಪೂರ್ತಿ ಯಾವುದೇ ರಿಚಾರ್ಜ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ..
ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆ ವಾರ್ಷಿಕ ₹3,599 ರೂಪಾಯಿ ಮತ್ತು ₹3,999 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಜಾರಿಗೆ ತಂದಿದೆ.! ಆದ್ದರಿಂದ ನಾವು ಈ ಒಂದು ರಿಚಾರ್ಜ್ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
₹3,599 ರೂಪಾಯಿ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ..?
ಹೌದು ಸ್ನೇಹಿತರೆ, ನೀವು ಪದೇ ಪದೇ ರಿಚಾರ್ಜ್ ಮಾಡಿ ಬೇಸರ ಬಂದರೆ ರಿಲಯನ್ಸ್ ಜಿಯೋ ಬಿಡುಗಡೆ ಮಾಡಿರುವ ₹3,599 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯನ್ನು ಮಾಡಿಸಿಕೊಂಡರೆ ಸಾಕು ನೀವು ವರ್ಷಪೂರ್ತಿ ಅಂದರೆ 365 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ..
ಈ ರಿಚಾರ್ಜ್ ಯೋಜನೆ ಮಾಡಿಸಿಕೊಂಡಂತ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಉಚಿತವಾಗಿ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶ ಮಾಡಿಕೊಡಲಾಗಿದೆ ಇದರ ಜೊತೆಗೆ ಈ ₹3599 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ 5G ಡೇಟಾ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ
ಈ 3599 ರೂಪಾಯಿ ರಿಚಾರ್ಜ್ ಯೋಜನೆಯಿಂದ ಜಿಯೋ ಗ್ರಾಹಕರು ಉಚಿತ ಜಿಯೋ hoster ಮೂರು ತಿಂಗಳ ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳಬಹುದು ಹಾಗೂ ಜಿಯೋ TV ಮತ್ತು ಜಿಯೋ ಕ್ಲೌಡ್ ಸೇವೆಗಳನ್ನು ಉಚಿತವಾಗಿ ಬಳಸಬಹುದು
ಕೇವಲ 10 ರೂಪಾಯಿಗೆ 365 ದಿನಗಳ ವ್ಯಾಲಿಡಿಟಿ..?
ಹೌದು ಸ್ನೇಹಿತರೆ ಜಿಯೋ ಬಿಡುಗಡೆ ಮಾಡಿರುವ ₹3,599 ರೂಪಾಯಿ ರಿಚಾರ್ಜ್ ಯೋಜನೆ ನಿಮಗೆ ದಿನಕ್ಕೆ 9.87 ರೂಪಾಯಿ ಖರ್ಚು ತಗುಲುತ್ತದೆ ಅಂದರೆ ನೀವು ಪ್ರತಿ ದಿನ 10 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 365 ದಿನ ವ್ಯಾಲಿಡಿಟಿ ಪಡೆಯಬಹುದು ಹಾಗೂ ಪ್ರತಿ ತಿಂಗಳಿಗೆ ಈ ಒಂದು ರಿಚಾರ್ಜ್ ಯೋಜನೆ ಕೇವಲ ₹276 ರೂಪಾಯಿ ಆಗುತ್ತದೆ.! ಹಾಗಾಗಿ ಈ ಒಂದು ರಿಚಾರ್ಜ್ ಯೋಜನೆ ಅತ್ಯಂತ ಕಡಿಮೆ ಬೆಲೆಯ 365 ದಿನ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಾಗಿದೆ
₹3,999 ರೂಪಾಯಿ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ..?
ರಿಲಯನ್ಸ್ ಜಿಯೋ ಬಿಡುಗಡೆ ಮಾಡಿರುವ ₹3,999 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯನ್ನು ಮಾಡಿಸಿಕೊಂಡರೆ ಸಾಕು ನೀವು ವರ್ಷಪೂರ್ತಿ ಅಂದರೆ 365 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ..
ಈ ರಿಚಾರ್ಜ್ ಯೋಜನೆ ಮಾಡಿಸಿಕೊಂಡಂತ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಉಚಿತವಾಗಿ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶ ಮಾಡಿಕೊಡಲಾಗಿದೆ ಇದರ ಜೊತೆಗೆ ಈ ₹3999 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ 5G ಡೇಟಾ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ
ಈ 3999 ರೂಪಾಯಿ ರಿಚಾರ್ಜ್ ಯೋಜನೆಯಿಂದ ಜಿಯೋ ಗ್ರಾಹಕರು ಉಚಿತ ಜಿಯೋ hoster ಮೂರು ತಿಂಗಳ ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳಬಹುದು ಹಾಗೂ ಜಿಯೋ TV ಮತ್ತು ಜಿಯೋ ಕ್ಲೌಡ್ ಸೇವೆಗಳನ್ನು ಉಚಿತವಾಗಿ ಬಳಸಬಹುದು
ಈ ರಿಚಾರ್ಜ್ ಯೋಜನೆ ಹೆಚ್ಚುವರಿಗಾಗಿ ಕ್ರೀಡಾ ಪ್ರೇಮಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತದೆ, ಹೌದು ಸ್ನೇಹಿತರೆ ನೀವು ಈ ರಿಚಾರ್ಜ್ ಯೋಜನೆಯಿಂದ Fancode ಪಡೆದುಕೊಳ್ಳಬಹುದು ಇದರಿಂದ ನೀವು jio ಹಾಟ್ ಸ್ಟಾರ್ ಮತ್ತು ಇತರ ಕ್ರಿಕೆಟ್ ವಿಷಯಗಳಿಗೆ ಸಂಬಂಧಿಸಿದಂತೆ ಉಚಿತ ಸೇವೆಗಳನ್ನು ಪಡೆದುಕೊಳ್ಳಬಹುದು.. ಮತ್ತು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಜಿಯೋ ಟೆಲಿಕಾಂ ಸಂಸ್ಥೆಯ ಹಲವು ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ತಕ್ಷಣ ಹೆಚ್ಚಿನ ಮಾಹಿತಿಗಾಗಿ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು