jio Offers: ಕೇವಲ 601 ರೂ. ಗೆ ವರ್ಷಪೂರ್ತಿ ಅನ್ಲಿಮಿಟೆಡ್ 5G ಇಂಟರ್ನೆಟ್, ಜಿಯೋ ಹೊಸ ರಿಚಾರ್ಜ್ ಪ್ಲಾನ್
ನಮಸ್ಕಾರ ಸ್ನೇಹಿತರೆ ರಿಲಯನ್ಸ್ ಜಿಯೋ ಇದೀಗ 601 ರೂಪಾಯಿಗೆ ವಾರ್ಷಿಕ 5G ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುತ್ತದೆ! ಹೌದು ಸ್ನೇಹಿತರೆ ಹೊಸ ವರ್ಷದ ಪ್ರಯುಕ್ತ ಮುಕೇಶ್ ಅಂಬಾನಿ ಕಡೆಯಿಂದ ರಿಲಯನ್ಸ್ ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 5G ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಲಾಗಿದ್ದು ಈ ಒಂದು ರಿಚಾರ್ಜ್ ಪ್ಲಾನ್ ವೈಶಿಷ್ಟ್ಯತೆಗಳೇನು ಹಾಗೂ ಈ ರಿಚಾರ್ಜ್ ಪ್ಲಾನ್ ವಿವರಗಳು ಬಗ್ಗೆ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಕೊನೆವರೆಗೂ ಓದಿ
ಜಿಯೋ ಟೆಲಿಕಾಂ ಸಂಸ್ಥೆ (jio Offers)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಗ್ರಾಂ ಗ್ರಾಹಕರು ಹೊಂದಿರುವ ಸಂಸ್ಥೆಯಂದರೆ ಅದು ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಈ ಒಂದು ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಈ ಸಂಸ್ಥೆ ಹೊಂದಿದೆ ಮತ್ತು ನಮ್ಮ ಭಾರತ ದೇಶದಲ್ಲಿ ಇರುವಂತಹ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಈ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವರ ಹೊಮ್ಮಿದೆ ಎಂದು ಹೇಳಬಹುದು!
ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಕಡೆಯಿಂದ ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಹೊಸ ವರ್ಷದ ಪ್ರಯುಕ್ತ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು! ಸ್ನೇಹಿತರೆ ಕೇವಲ 61 ರೂಪಾಯಿಗೆ ಒಂದು ವರ್ಷ ಪೂರ್ತಿಯಾಗಿ ಅನ್ಲಿಮಿಟೆಡ್ 601 ರೂಪಾಯಿಗೆ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಯೋಣ
601 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio Offers)..?
ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಬಿಡುಗಡೆ ಮಾಡಿರುವಂತಹ ಅನ್ಲಿಮಿಟೆಡ್ 5G ಡೇಟಾ ರಿಚಾರ್ಜ್ ಪ್ಲಾನ್ ಇದಾಗಿದ್ದು ಈ ಒಂದು ರಿಚಾರ್ಜ್ ಯೋಜನೆ ಕೇವಲ 5G ಡೇಟಾ ಬೂಸ್ಟರ್ ಯೋಜನೆಯಾಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ವರ್ಷಪೂರ್ತಿ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಬಹುದು ಆದರೆ ಇಲ್ಲಿ ನಿಯಮಗಳು ಮತ್ತು ಷರತ್ತುಗಳು ವಿಧಿಸಲಾಗಿದೆ.!
601 ರೂಪಾಯಿ 5G ಡೇಟಾ ರಿಚಾರ್ಜ್ ಪ್ಲಾನ್ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ ಒಂದು ವರ್ಷ ಪೂರ್ತಿ ಅಂದರೆ 365 ದಿನಗಳ ಕಾಲ ಅನ್ ಲಿಮಿಟೆಡ್ 5G ಡೇಟಾ ಬಳಸಲು ಅವಕಾಶ ಮಾಡಿಕೊಡಲಾಗುತ್ತದೆ ಆದರೆ ಇದು 12 ತಿಂಗಳ ಅಗ್ಗ್ರೇಡ್ ವೋಚರ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಅನ್ಲಿಮಿಟೆಡ್ 5G ಡೇಟ್ ಆಫ್ ಪಡೆಯಲು ಬಯಸುತ್ತಿದ್ದರೆ ಕಡ್ಡಾಯವಾಗಿ ಪ್ರತಿದಿನ 1.5GB ಡೇಟ ನೀಡುವಂತೆ ಯಾವುದಾದರೂ ಒಂದು ರಿಚಾರ್ಜ್ ಪ್ಲಾನ್ ತಮ್ಮ ಮೊಬೈಲಿಗೆ ರೀಚಾರ್ಜ್ ಮಾಡಿಸಿಕೊಂಡಿರಬೇಕು ಆ ಬಳಿಕ ಮಾತ್ರ ನಿಮಗೆ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ.!
ಹೌದು ಸ್ನೇಹಿತರೆ 601 ರೂಪಾಯಿ ಅನ್ಲಿಮಿಟೆಡ್ 5G ಡೇಟಾ ವೋಚರ್ ರಿಚಾರ್ಜ್ ಪ್ಲಾನ್ ಆಗಿದೆ ಈ ಒಂದು ರಿಚಾರ್ಜ್ ಕೇವಲ 5G ಡೇಟಾ ಪಡೆಯಲು ಮಾತ್ರ ಈ ಯೋಜನೆಯಲ್ಲಿ ಸಾಧ್ಯವಾಗುತ್ತದೆ ಮತ್ತು ಈ ಡೇಟಾ ಪಡೆಯಲು ನೀವು ಕಡ್ಡಾಯವಾಗಿ 1.5GB ಪ್ರತಿ ದಿನ ಡೇಟಾ ನೀಡುವಂತ ರೀಚಾರ್ಜ್ ಯೋಜನೆ ಹೊಂದಿರಬೇಕು ಅಥವಾ ಇತರ ಯಾವುದೇ ತ್ರೈಮಾಸಿಕ ಯೋಜನೆ ಪ್ರತಿದಿನ 1.5GB ಡೇಟಾ ನೀಡುವಂತ ರೀಚಾರ್ಜ್ ಹೊಂದಿರಬೇಕುಅಂದರೆ ಮಾತ್ರ ಈ ಯೋಜನೆ ಬಳಸಲು ಸಾಧ್ಯವಾಗುತ್ತದೆ ಒಂದು ವೇಳೆ ಯಾವುದೇ ರಿಚಾರ್ಜ್ ಇಲ್ಲವಾದರೆ 5G ಡೇಟಾ ಬಳಸಲು ಸಾಧ್ಯವಿಲ್ಲ ಈ ಯೋಜನೆ ಬಗ್ಗೆ ಹೆಚ್ಚಿನ ವಿವರ ತೆಗೆಯಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ಇತರ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳು..?
ಹೌದು ಸ್ನೇಹಿತರೆ ನೀವು ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದರೆ ಇತರ ಅನೇಕ ರಿಚಾರ್ಜ್ ಯೋಜನೆಗಳು ಜಾರಿಗೆ ತರಲಾಗಿದೆ ಅದರಲ್ಲಿ ಕ್ರಮವಾಗಿ ಈ ರೀತಿಯಾಗಿದೆ ₹199, 239, 299, 319, 666, 799, 899, ಹಾಗೂ ಇತರ ಅನೇಕ ರಿಚಾರ್ಜ್ ಯೋಜನೆಗಳು ಗ್ರಾಹಕರಿಗೆ ಹೆಚ್ಚಿನ ವಿವರ ತಿಳಿಯಲು ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಈ ರಿಚಾರ್ಜ್ ಗೆ ಸಂಬಂಧಿಸಿದ ಮತ್ತಷ್ಟು ನಿಖರ ಮತ್ತು ನಿರ್ದಿಷ್ಟ ವಿವರವನ್ನು ತಿಳಿದುಕೊಳ್ಳಬಹುದು
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಹೊಸ ಹೊಸ ಅಪ್ಡೇಟ್ ಪಡೆಯಲು ನೀವು ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು