Jio New Recharge Plans: ಕೇವಲ ರೂ.448 ಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

Jio New Recharge Plans” ಕೇವಲ ರೂ.448 ಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

ನಮಸ್ಕಾರ ಸ್ನೇಹಿತರೆ ಇದೀಗ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವಂತ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ, ಕೇವಲ 448 ರೂಪಾಯಿಗೆ 84 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಹಾಗಾಗಿ ನಾವು ಈ ಲೇಖನೆಯ ಮೂಲಕ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಜಿಯೋ ಗ್ರಾಹಕರಿಗೆ ಶೇರ್ ಮಾಡಿ

Jio New Recharge Plans
Jio New Recharge Plans

 

 

₹448 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ..?

ಜಿಯೋ ಟೆಲಿಕಾಂ ಸಂಸ್ಥೆ ಬಿಡುಗಡೆ ಮಾಡಿರುವ ಈ ರಿಚಾರ್ಜ್ ಯೋಜನೆ 84 ದಿನಗಳವರೆಗೆ ಮಾನ್ಯತೆ ಹೊಂದಿರುತ್ತದೆ. ಹೌದು ಸ್ನೇಹಿತರೆ ಅತ್ಯಂತ ಕಮ್ಮಿ ಬೆಲೆಗೆ ಅಂದರೆ ಕೇವಲ ₹448 ರೂಪಾಯಿಗೆ 84 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತಿದೆ. ಹಾಗಾಗಿ ಇದು ಜೀವ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಇರುವ ಹಾಗೂ ಅನ್ಲಿಮಿಟೆಡ್ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡುವ ರಿಚಾರ್ಜ್ ಯೋಜನೆ ಎಂದು ಹೇಳಬಹುದು

ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆ 84 ದಿನಗಳ ಮಾನ್ಯತೆ ಹೊಂದಿರುತ್ತದೆ ಮತ್ತು 84 ದಿನಗಳವರೆಗೆ ನೀವು ಯಾವುದೇ ಟೆಲಿಕಾಂ ಸಂಸ್ಥೆಯ ಸಿಮ್ ಗಳಿಗೆ ಅಥವಾ ಇತರ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಅನ್ಲಿಮಿಟೆಡ್ ಕರೆ ಮಾಡಲು ಈ ಒಂದು ರಿಚಾರ್ಜ್ ಯೋಜನೆ ಅವಕಾಶ ಮಾಡಿಕೊಡುತ್ತದೆ.

WhatsApp Group Join Now
Telegram Group Join Now       

ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರು 900 SMS ಮಾತ್ರ 84 ದಿನಗಳವರೆಗೆ ಬಳಸಲು ಅವಕಾಶವಿರುತ್ತದೆ ಮತ್ತು ಈ ರಿಚಾರ್ಜ್ ಯೋಜನೆಯ ಗ್ರಾಹಕರಿಗೆ jio TV, ಜಿಯೋ ಸಿನಿಮಾ ಸೇವೆಗಳನ್ನು ಉಚಿತವಾಗಿ ಬಳಸಲು ಅವಕಾಶ ಮಾಡಿಕೊಟ್ಟಿದೆ

Free Bus Scheme: ಇನ್ಮುಂದೆ ಪುರುಷರಿಗೂ ಉಚಿತ ಬಸ್ ಪ್ರಯಾಣ! ಶಕ್ತಿ ಯೋಜನೆ ಹೊಸ ಅಪ್ಡೇಟ್,

1 thought on “Jio New Recharge Plans: ಕೇವಲ ರೂ.448 ಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ”

Leave a Comment

?>