JIo New Recharge plan: ಜಿಯೋದಿಂದ ಬಿಡುಗಡೆ ಮಾಡಲಾಗಿದೆ ಹೊಸ ರಿಚಾರ್ಜ್ ಪ್ಲಾನ್.! ಈ ರಿಚಾರ್ಜ್ ಮಾಡಿದರೆ 100 ರಿಂದ 300 ರೂ. ಉಳಿತಾಯ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ನೀವು ಜಿಯೋ ಗ್ರಾಹಕರಾಗಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಜಿಯೋ ಗ್ರಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ ರೂ.100 ಇಂದ 300 ರೂಪಾಯಿವರೆಗೆ ಹಣ ಉಳಿತಾಯ ಆಗುತ್ತದೆ ಹಾಗಾಗಿ ಈ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಚಿನ್ನದ ಬೆಲೆಯಲ್ಲಿ ಇವತ್ತು ಬಾರಿ ಇಳಿಕೆ.! ನೀವು ಚಿನ್ನ ಖರೀದಿ ಮಾಡಲು ಬಯಸಿದರೆ ಈ ಮಾಹಿತಿ ತಪ್ಪದೆ ಓದಿ
ಜಿಯೋ ಟೆಲಿಕಾಂ ಸಂಸ್ಥೆ (JIo New Recharge plan)..?
ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿರುವಂತ ಸಂಸ್ಥೆ ಎಂದರೆ ಅದು ಜಿಯೋ ಟೆಲಿಕಾಂ ಸಂಸ್ಥೆಯಾಗಿದ್ದು ಸೆಪ್ಟೆಂಬರ್ ವರದಿಯ ಪ್ರಕಾರ ಸುಮಾರು 481 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಜಿಯೋ ಟೆಲಿಕಾಂ ಸಂಸ್ಥೆ ಹೊಂದಿದೆ.! ಆದ್ದರಿಂದ ಇವತ್ತಿನ ದಿನದಲ್ಲಿ ಜಿಯೋ ಸೇವೆಗಳನ್ನು ಬಳಸುವಂತಹ ಗ್ರಹಗಳು ಕೂಡ ಹೆಚ್ಚಾಗಿದ್ದು ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ
ಹೌದು ಸ್ನೇಹಿತರೆ, ಜಿಯೋ ಟೆಲಿಕಾಂ ಸಂಸ್ಥೆ ಪರಿಚಯ ಮಾಡಿರುವಂತ ಈ ಒಂದು ರಿಚಾರ್ಜ್ ಯೋಜನೆಯೆಲ್ಲಿ ಗ್ರಹಕರಿಗೆ 84 ದಿನಗಳ ಕಾಲ ಅನ್ಲಿಮಿಟೆಡ್ ಕರೆ ಮಾಡಲು ಅವಕಾಶವಿದೆ ಹಾಗೂ ಸಾವಿರ ಎಸ್ಎಂಎಸ್ ಗಳನ್ನು ಉಚಿತವಾಗಿ ಈ ಒಂದು ಯೋಜನೆ ಅಡಿಯಲ್ಲಿ ಪಡೆಯಬಹುದು ಹಾಗಾಗಿ ಯಾವ ಯೋಜನೆ ಎಂದು ಈಗ ತಿಳಿದುಕೊಳ್ಳೋಣ
₹479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (JIo New Recharge plan)..?
ಹೌದು ಸ್ನೇಹಿತರೆ ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಈ ರಿಚಾರ್ಜ್ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು 100 ರೂಪಾಯಿಯಿಂದ 300 ಹಣ ಉಳಿಸಬಹುದು ಅದು ಹೇಗೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ತಿಳಿಸಿದ್ದೇವೆ..!
ಸ್ನೇಹಿತರೆ ಜಿಯೋ ಸಂಸ್ಥೆ ಬಿಡುಗಡೆ ₹479 ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ 84 ದಿನಗಳ ಮಾನ್ಯತೆ ಹೊಂದಿರುತ್ತದೆ ಮತ್ತು 84 ದಿನಗಳ ವರೆಗೆ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅನುಕೂಲ ಮಾಡಿಕೊಡಲಾಗಿದ್ದು ಮತ್ತು ಈ ಯೋಜನೆ ಅಡಿಯಲ್ಲಿ ಸಾವಿರ ಎಸ್ಎಂಎಸ್ ಗಳು ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಕೇವಲ 6 GB ಡೇಟ 84 ದಿನಗಳ ಕಾಲ ಬಳಸಬೇಕಾಗುತ್ತದೆ.! ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಕ್ಲೌಡ್, jio TV ಮುಂತಾದ ಸೇವೆಗಳನ್ನು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಬಳಸಬಹುದು
ಹೌದು ಸ್ನೇಹಿತರೆ ಯಾರು ಜಾಸ್ತಿ ಇಂಟರ್ನೆಟ್ ಯೂಸ್ ಮಾಡುವುದಿಲ್ಲ ಹಾಗೂ ಆಲ್ಟರ್ನೇಟ್ ಸಿಮ್ ಆಗಿ ಜಿಯೋ ಸಿಮ್ ಬಳಸುವಂತಹ ಗ್ರಾಹಕರಿಗೆ ಮತ್ತು ಕರೆಗಳನ್ನು ಮಾಡಲು ಮಾತ್ರ ಜಿಯೋ ಸಿಮ್ ಬಳಸುವಂತಹ ಗ್ರಹಕರಿಗೆ ಇದು ಸೂಕ್ತ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು ಏಕೆಂದರೆ ನಿಮಗೆ ಅತ್ಯಂತ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ಸಿಗುತ್ತದೆ ಹಾಗಾಗಿ ನೀವು ಕಡಿಮೆ ಇಂಟರ್ನೆಟ್ ಬಳಸುತ್ತಿದ್ದರೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಿ
₹100 ರಿಂದ ₹300 ಹಣ ಉಳಿಸಬಹುದು..?
ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆಯ ಗ್ರಾಹಕರಿಗೆ 479 ರೂಪಾಯಿಯ ರಿಚಾರ್ಜ್ ಮಾಡಿಸಿಕೊಂಡರೆ 100 ರಿಂದ 300 ಹಣವನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಉಳಿಸಬಹುದು ಅದು ಹೇಗೆ ಎಂದರೆ ತುಂಬಾ ಜನರು ಎರಡು ಸಿಮ್ ಕಾರ್ಡ್ಗಳನ್ನು ಬಳಸುತ್ತಿರುತ್ತಾರೆ ಅಂತವರಿಗೆ ಆಲ್ಟಾರ್ನೆಟ್ ಸಿಮ್ ಬಳಕೆ ಮಾಡುವಂತಹ ಗ್ರಹಗಳಿಗೆ ಈ ಯೋಜನೆ ಸೂಕ್ತ ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಇರುವಂತಹ 84 ದಿನ ವ್ಯಾಲಿಡಿಟಿ ಹೊಂದಿರುವ ಇತರ ರಿಚಾರ್ಜ್ ಯೋಜನೆಗಳಿಗೆ ಹೋಲಿಸಿದರೆ ಈ ಬೆಲೆ ತುಂಬಾ ಕಡಿಮೆಯಾಗುತ್ತದೆ.!
ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಇರುವ 84 ದಿನ ವ್ಯಾಲಿಡಿಟಿ ಹೊಂದಿರುವಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಅಂದರೆ ₹799 ರಿಚಾರ್ಜ್ ಪ್ಲಾನ್ ಇದೆ ಈ ಒಂದು ರಿಚಾರ್ಜ್ಗೆ ಹೋಲಿಸಿಕೊಂಡರೆ ಗ್ರಾಹಕರು ಬರೋಬ್ಬರಿ 300 ಹಣವನ್ನು ಈ ಯೋಜನೆ ಅಡಿಯಲ್ಲಿ ಉಳಿತಾಯ ಮಾಡಬಹುದು ಒಂದು ವೇಳೆ ನೀವು ಹೆಚ್ಚಿನ ಇಂಟರ್ನೆಟ್ ಬಳಸುತ್ತಿದ್ದಾರೆ ಅಥವಾ ಪ್ರತಿದಿನ ಇಂಟರ್ನೆಟ್ ಬಳಸಲು ಬಯಸುತ್ತಿದ್ದರೆ ಈ ಕೆಳಗಡೆ ನೀಡಿದ ರಿಚಾರ್ಜ್ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಿ
ಕಡಿಮೆ ಬೆಲೆಯ 84 ದಿನ (JIo New Recharge plan) ವ್ಯಾಲಿಡಿಟಿ ಹೊಂದಿರುವ (Recharge) ರಿಚಾರ್ಜ್ ಪ್ಲಾನ್ ಗಳು..?
₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ Jio ಗ್ರಾಹಕರಿಗೆ ಕಡಿಮೆ ಬೆಲೆಯ 84 ದಿನಗಳವರೆಗೆ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಹಾಗೂ ಪ್ರತಿದಿನ 1.5GB ಡೇಟಾ ನೀಡುವಂತ ರೀಚಾರ್ಜ್ ಪ್ಲಾನ್ ಇದಾಗಿದೆ.! ಹೌದು ಸ್ನೇಹಿತರೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಪ್ರತಿದಿನ 100 SMS & 1.5GB ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಮತ್ತು ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅವಕಾಶ ನೀಡಲಾಗಿದ್ದು ಇದರ ಜೊತೆಗೆ ಜಿಯೋ ಸೇವೆಗಳಾದ JIo TV, JIo cinema, Jio cloud ಬಳಸಬಹುದು
₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:– ಸ್ನೇಹಿತರೆ ಈ ರಿಚಾರ್ಜ್ ಯೋಜನೆ JIO ಗ್ರಾಹಕರಿಗೆ 84 ದಿನ ವ್ಯಾಲಿಟಿ ಹಾಗೂ ಅನ್ಲಿಮಿಟೆಡ್ 5G ಡೇಟಾ ನೀಡುವಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಪ್ರತಿದಿನ 100 SMS & 2GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಪಡೆದುಕೊಳ್ಳಬಹುದು ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾ ಬಳಕೆ ಮಾಡಲು ಅವಕಾಶವಿದೆ ಮತ್ತು ಜಿಯೋ ಸರ್ವಿಸ್ಗಳಾದ JIO TV, JIO Cinema, JIO Clod, ಸೇವೆಗಳನ್ನು ಬಳಸಬಹುದು
ವಿಶೇಷ ಸೂಚನೆ:- ಸ್ನೇಹಿತರೆ ನೀವು ರಿಚಾರ್ಜ್ ಮಾಡುವ ಮುನ್ನ ಪ್ರತಿಯೊಂದು ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ನಿಮ್ಮ ಮೊಬೈಲ್ ಗೆ ರಿಚಾರ್ಜ್ ಮಾಡಿ ಏಕೆಂದರೆ ಈ ಎಲ್ಲಾ ಮಾಹಿತಿಗಳನ್ನು ನಾವು ವಿವಿಧ ಆನ್ಲೈನ್ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ.!
ಇದೇ ರೀತಿ ಪ್ರತಿ ದಿನಾಲು ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಮಾಹಿತಿ ಪಡೆಯಬೇಕಾದರೆ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು