Jio New 239 Recharge Plans; – ಜಿಯೋ ಹೊಸ ₹239/- ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ.! ಪ್ರತಿದಿನ 1.5 GB ಡೇಟಾ, ಇಲ್ಲಿದೆ ವಿವರ
ನಮಸ್ಕಾರ ಗೆಳೆಯರೇ ಇತ್ತೀಚಿಗೆ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಹ ಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ 249 ರಿಚಾರ್ಜ್ ಯೋಜನೆ ಹಾಗೂ ಪ್ರತಿದಿನ 1 GB ಡೇಟಾ ನೀಡುವಂತ ರಿಚಾರ್ಜ್ ಯೋಜನೆಗಳನ್ನು ತೆಗೆದುಹಾಕಿದೆ ಇದರಿಂದ ಸಾಕಷ್ಟು ಗ್ರಾಹಕರು ಆಕ್ರೋಶ ಅವರ ಹಾಕುತ್ತಿದ್ದಾರೆ.!
ಹಾಗಾಗಿ ಜಿಯೋ ಗ್ರಾಹಕರಿಗಾಗಿ (Jio Recharge) ಮತ್ತೊಂದು ಅತ್ಯಂತ ಕಡಿಮೆ (recharge plan) ಬೆಲೆಯ ಹಾಗೂ ಪ್ರತಿದಿನ 1.5GB ಡೇಟಾ ನೀಡುವ ರಿಚಾರ್ಜ್ ಯೋಜನೆ ಗ್ರಾಹಕರಿಗೆ ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ಇನ್ನಷ್ಟು ವಿವರವನ್ನು ಈ ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಜಿಯೋ ಗ್ರಾಹಕರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಜಿಯೋ (Jio New 239 Recharge Plans) ಟೆಲಿಕಾಂ ಸಂಸ್ಥೆ ಇತ್ತೀಚಿನ ಸುದ್ದಿ..?
ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿರುವ ಹಾಗೂ ಅತಿ ಹೆಚ್ಚು ಡೇಟಾ ಸೇವೆಗಳನ್ನು ಬಳಸುವಂತಹ ಗ್ರಾಹಕರನ್ನು ಹೊಂದಿರುವ ಸಂಸ್ಥೆ ಯಾವುದು ಎಂದರೆ ಅದು ಮುಕೇಶ್ ಅಂಬಾನಿ ಗಡೆತನದ ರಿಲಯನ್ಸ್ ಜೀವ ಟೆಲಿಕಾಂ ಸಂಸ್ಥೆಯಾಗಿದೆ ಈ ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುತ್ತದೆ

ಆದರೆ ಇತ್ತೀಚಿಗೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ನೀಡುತ್ತಿರುವ ಅತ್ಯಂತ ಕಡಿಮೆ ಬೆಲೆಯ ಪ್ರತಿದಿನ 1GB ಡೇಟಾ ನೀಡುವಂತ ರಿಚಾರ್ಜ್ ಯೋಜನೆಗಳನ್ನು ತೆಗೆದು ಹಾಕಿದೆ ಇದರಿಂದ ಸಾಕಷ್ಟು ಗ್ರಾಹಕರು ಜಿಯೋ ಟೆಲಿಕಾಂ ಸಂಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.! ಮತ್ತು ಕೆಲವರು ಜಿಯೋ ಟೆಲಿಕಾಂ ಸೇವೆಗಳನ್ನು ಬಿಟ್ಟು ಬೇರೆ ಸಂಸ್ಥೆಯ ಸೇವೆಗಳನ್ನು ಬಳಸಲು ಮುಂದಾಗಿದ್ದಾರೆ..!
ಇದನ್ನು ಗಮನದಲ್ಲಿಟ್ಟುಕೊಂಡು ಜೀವ ಟೆಲಿಕಾಂ ಸಂಸ್ಥೆ ಇದೀಗ ಮತ್ತೆ ಕಡಿಮೆ ಬೆಲೆಗೆ ಹೊಸ 239 ರೂಪಾಯಿ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ ಹಾಗಾಗಿ ನಾವು ಈ ರಿಚಾರ್ಜ್ ಯೋಜನೆಯೆಲ್ಲಿ ಯಾವೆಲ್ಲ ಸೌಲಭ್ಯಗಳು ಗ್ರಾಹಕರಿಗೆ ಸಿಗಲಿದೆ ಎಂಬ ವಿವರವನ್ನು ತಿಳಿಸಿ ಕೊಡುತ್ತಿದ್ದೇವೆ..!
₹239 ಪ್ರಿಪೇಯ್ಡ್ (Jio New 239 Recharge Plans) ರಿಚಾರ್ಜ್ ಯೋಜನೆ ಬಿಡುಗಡೆ..?
ಹೌದು ಸ್ನೇಹಿತರೆ, ಜಿಯೋ ಗ್ರಾಹಕರಿಗೆ ಇದು ಕಡಿಮೆ ಬೆಲೆಯ ಪ್ರತಿದಿನ 1.5 GB ಡೇಟಾ ನೀಡುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಾಗಿದ್ದು ಗ್ರಾಹಕರು 239 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 22 ದಿನಗಳವರೆಗೆ ಸಿಗುತ್ತದೆ ಹಾಗೂ ಒಟ್ಟು 33 GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಗ್ರಾಹಕರಿಗೆ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮಾಡಲು ಅವಕಾಶವಿದೆ ಹಾಗೂ ಪ್ರತಿದಿನ 100 SMS & 1.5GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಸಿಗುತ್ತದೆ ಮತ್ತು jio ಟಿವಿ ಮತ್ತು ಜಿಯೋ ಕ್ಲೌಡ್ ಸೇವೆಗಳು ಬಳಸಬಹುದು

239 ರೂಪಾಯಿ ರಿಚಾರ್ಜ್ ಪ್ಲಾನ್ ರಿಚಾರ್ಜ್ ಮಾಡುವುದು ಹೇಗೆ..?
- ಸ್ನೇಹಿತರೆ ನೀವು 239 ರೂಪಾಯಿ ರಿಚಾರ್ಜ್ ಯೋಜನೆಯನ್ನು ರಿಚಾರ್ಜ್ ಮಾಡಲು ಬಯಸಿದರೆ ಮೊದಲು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ
- ನಂತರ ನಿಮ್ಮ ಜಿಯೋ ನಂಬರ್ ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿ
- ನಂತರ ಅಲ್ಲಿ ರಿಚಾರ್ಜ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಸರ್ಚ್ ಬಾರ್ ನಲ್ಲಿ 239 ರೂಪಾಯಿ ಎಂದು ಸರ್ಚ್ ಮಾಡಿ
- ಅಲ್ಲಿ ನಿಮಗೆ ಒಂದು ರಿಚಾರ್ಜ್ ನೋಡಲು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಈ ಒಂದು ಅಮೌಂಟ್ ಪಾವತಿ ಮಾಡಿ
- ಈ ರಿಚಾರ್ಜ್ ಮಾಡಿಸಿಕೊಳ್ಳಬಹುದು
ಸ್ನೇಹಿತರೆ ಜಿಯೋ ಗ್ರಾಹಕರಿಗೆ ಇನ್ನೂ ಹಲವಾರು ರೀಚಾರ್ಜ್ ಯೋಜನೆಗಳು ಮೈ ಜಿಯೋ ಅಪ್ಲಿಕೇಶನ್ ನಲ್ಲಿ ನೋಡಲು ಸಿಗುತ್ತವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
Government Free Housing Scheme – ಸ್ವಂತ ಮನೆ ಇಲ್ಲದವರು ಉಚಿತ ಮನೆ ಯೋಜನೆಗೆ ಅರ್ಜಿ ಹಾಕಿ.! ಇಲ್ಲಿದೆ ನೋಡಿ ವಿವರ