Jio New 198 Recharge Plan – ಜಿಯೋ ಹೊಸ ರೂ.198 ರಿಚಾರ್ಜ್ ಪ್ಲಾನ್ ಬಿಡುಗಡೆ, ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ 5G ಡೇಟಾ

Jio New 198 Recharge Plan – ಜಿಯೋ ಹೊಸ ರೂ.198 ರಿಚಾರ್ಜ್ ಪ್ಲಾನ್ ಬಿಡುಗಡೆ, ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ 5G ಡೇಟಾ 

ನಮಸ್ಕಾರ ಗೆಳೆಯರೇ ಜಿಯೋ ಬಳಕೆದಾರರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ, ಹೌದು ಗೆಳೆಯರೇ ಅತ್ಯಂತ ಕಡಿಮೆ ಬೆಲೆಯ ಹಾಗೂ ಪ್ರತಿದಿನ 2GB ಡೇಟಾ ನೀಡುವ ಹೊಸ ರಿಚಾರ್ಜ್ ಯೋಜನೆ ಇದೀಗ ಮುಕೇಶ್ ಅಂಬಾನಿ ಹೊಡೆತನದ ಜಿಯೋ ಟೆಲಿಕಾಂ ಸಂಸ್ಥೆ  ತನ್ನ ಗ್ರಾಹಕರಿಗಾಗಿ ರೂ.198 ಹೊಸ ಯೋಜನೆ ಬಿಡುಗಡೆ ಮಾಡಿದೆ.

ಹಾಗಾಗಿ ನಾವು ಈ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಮಾಹಿತಿ ಹಾಗೂ ರಿಚಾರ್ಜ್ ಮಾಡುವುದು ಹೇಗೆ ಎಂಬ ವಿವರವನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಲೇಖನಿಯನ್ನು ಆದಷ್ಟು ಕೊನೆವರೆಗೂ ಓದಿ

 

ರೂ.198 ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ (Jio New 198 Recharge Plan).?

ಹೌದು ಗೆಳೆಯರೇ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಟೆಲಿಕಾಂ ಗ್ರಾಹಕರು ಹೊಂದಿರುವ ಸಂಸ್ಥೆಯಾಗಿದೆ, ಹೌದು ಗೆಳೆಯರೇ ಈ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಸರಿಸುಮಾರು 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ, ಆದ್ದರಿಂದ ತನ್ನ ಗ್ರಾಹಕರಿಗಾಗಿ ಇದೀಗ 198 ರೂಪಾಯಿ ಅತ್ಯಂತ ಕಡಿಮೆ ಬೆಲೆಗೆ ಹಾಗೂ ಪ್ರತಿದಿನ ಡೇಟಾ ನೀಡುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ

Jio New 198 Recharge Plan
Jio New 198 Recharge Plan

 

WhatsApp Group Join Now
Telegram Group Join Now       

ಹೌದು ಗೆಳೆಯರೇ ಕೇವಲ 198 ರೂಪಾಯಿಗೆ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 SMS ಉಚಿತವಾಗಿ ಗ್ರಾಹಕರಿಗೆ ಸಿಗುತ್ತದೆ ಇದರ ಜೊತೆಗೆ ಗ್ರಾಹಕರು 198 ರೂಪಾಯಿ ರಿಚಾರ್ಜ್ ಯೋಜನೆಯಲ್ಲಿ ಅನ್ಲಿಮಿಟೆಡ್ 5G ಡೇಟಾ ಗ್ರಾಹಕರು ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಮತ್ತು ಈ ಒಂದು ಯೋಜನೆ ಕೇವಲ 14 ದಿನ ಮಾತ್ರ ವ್ಯಾಲಿಡಿಟಿ ಅಥವಾ ಮಾನ್ಯತೆ ಹೊಂದಿರುತ್ತದೆ.

ಆದ್ದರಿಂದ ನಿಮಗೆ ಇನ್ನೂ ಹೆಚ್ಚಿನ ದಿನದ ವ್ಯಾಲಿಡಿಟಿ ಬೇಕಾದರೆ ನೀವು ಇತರೆ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ ಇನ್ನಷ್ಟು ಹೆಚ್ಚಿನ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ಹಾಗೂ ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ವಿವರ ಪಡೆಯಲು ಮೈ ಜಿಯೋ ಅಪ್ಲಿಕೇಶನ್ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ

 

ರಿಚಾರ್ಜ್ ಮಾಡುವುದು ಹೇಗೆ (Jio New 198 Recharge Plan).?

  • ಸ್ನೇಹಿತರೆ ಈ ರಿಚಾರ್ಜ್ ಯೋಜನೆ ರಿಚಾರ್ಜ್ ಮಾಡಿಸಲು ಮೊದಲು ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿ
  • ನಂತರ ಅಲ್ಲಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಮೇಲೆ ಕ್ಲಿಕ್ ಮಾಡಿ, ಸರ್ಚ್ ಬಾರ್ ನಲ್ಲಿ 198 ಎಂದು ಸರ್ಚ್ ಮಾಡಿ
  • ನಂತರ ಈ ರಿಚಾರ್ಜ್ ಯೋಜನೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ,
  • ನಂತರ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ಗಳಾದ ಫೋನ್ ಪೇ, ಗೂಗಲ್ ಪೇ, paytm ಹಾಗೂ ಇತರೆ UPI ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಪೇಮೆಂಟ್ ಮಾಡಿ ರಿಚಾರ್ಜ್ ಮಾಡಿಕೊಳ್ಳಿ
  • ಮತ್ತು ಜಿಯೋ ರಿಚಾರ್ಜ್ ಯೋಜನೆಗೆ ಸಂಬಂಧಿಸಿ ದಂತೆ ಇನ್ನಷ್ಟು ಹೆಚ್ಚಿನ ಯೋಜನೆಗಳ ಬಗ್ಗೆ  ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಮಾಹಿತಿ

ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ತಕ್ಷಣ ನೀವು

ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು

Gruhalakshmi Yojana Amount – ಗೃಹಲಕ್ಷ್ಮಿ ಯೋಜನೆ ರೂ. 2000 ದೀಪಾವಳಿ ಹಬ್ಬಕ್ಕೆ ಬಿಡುಗಡೆ – ಲಕ್ಷ್ಮಿ ಹೆಬ್ಬಾಳ್ಕರ್

WhatsApp Group Join Now
Telegram Group Join Now       

 

Leave a Comment

?>