Jio 100 Recharge Plans: ಕೇವಲ ₹100 ರೂಪಾಯಿಗೆ 90 ದಿನ ವ್ಯಾಲಿಡಿಟಿ, 5GB ಡೇಟಾ & jiohotstar ಸಬ್ಸ್ಕ್ರಿಪ್ಷನ್, ಇಲ್ಲಿದೆ ಮಾಹಿತಿ

Jio 100 Recharge Plans: ಕೇವಲ ₹100 ರೂಪಾಯಿಗೆ 90 ದಿನ ವ್ಯಾಲಿಡಿಟಿ, 5GB ಡೇಟಾ & jiohotstar ಸಬ್ಸ್ಕ್ರಿಪ್ಷನ್, ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ಬಿಡುಗಡೆ ಮಾಡಿದೆ.! ಹೌದು ಸ್ನೇಹಿತರೆ ಇನ್ನೇನು ನಮ್ಮ ಭಾರತದಲ್ಲಿ ipl ಆರಂಭವಾಗುತ್ತಿದೆ ಇದು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಹಾಗಾಗಿ ನೀವು ಜಿಯೋ ಸಿಮ್ ಬಳಕೆದಾರರಾಗಿದ್ದರೆ ಈ ಐಪಿಎಲ್ ಎಲ್ಲಾ ಮ್ಯಾಚ್ಗಳನ್ನು ಉಚಿತವಾಗಿ ನೋಡಬಹುದು ಇದರ ಜೊತೆಗೆ ಹೊಸ ಸಿನಿಮಾಗಳು ಹಾಗೂ ವೆಬ್ ಸೀರೀಸ್ ಗಳು ನೋಡಲು ಜಿಯೋ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ.! ರೇಷನ್ ಕಾರ್ಡ್ ಇದ್ದವರು ತಕ್ಷಣ ಈ ಮಾಹಿತಿ ನೋಡಿ

 

₹100 ರೂಪಾಯಿಗೆ 90 ದಿನ ವ್ಯಾಲಿಡಿಟಿ (Jio 100 Recharge Plans).?

ಹೌದು ಸ್ನೇಹಿತರೆ ಇನ್ನೇನು ನಮ್ಮ ಭಾರತ ದೇಶದಲ್ಲಿ IPL match ಪ್ರಾರಂಭವಾಗುತ್ತಿದೆ ಇದು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಹಾಗಾಗಿ ನೀವು ಈ ಎಲ್ಲಾ IPL match ಗಳನ್ನು ಉಚಿತವಾಗಿ ನೋಡಲು ಬಯಸುತ್ತಿದ್ದರೆ ನಿಮಗೆ ಜಿಯೋ ಟೆಲಿಕಾಂ ಸಂಸ್ಥೆಯಿಂದ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಹೌದು ಸ್ನೇಹಿತರೆ ಕೇವಲ ನೂರು ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು ನೀವು 90 ದಿನಗಳ ಕಾಲ ಉಚಿತವಾಗಿ ಐಪಿಎಲ್ ಮ್ಯಾಚ್ ಹಾಗೂ ವಿವಿಧ ಸಿನಿಮಾಗಳು ಮತ್ತು ಒ ಟಿ ಟಿ ಮುಂತಾದ ಸೇವೆಗಳನ್ನು ನೀವು ಆನಂದಿಸಬಹುದು

Jio 100 Recharge Plans
Jio 100 Recharge Plans

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಜಿಯೋ ಹೊಸ ₹100 ರೂಪಾಯಿ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡು ಅಂತಹ ಗ್ರಾಹಕರಿಗೆ ಉಚಿತವಾಗಿ jiohotstar ಸಬ್ಸ್ಕ್ರಿಪ್ಷನ್ ನೀಡಲಾಗುತ್ತಿದೆ ಇದರಿಂದ ನೀವು jiohotstar ನಲ್ಲಿ ಪ್ರಸಾರವಾಗುವಂತ ಐಪಿಎಲ್ ಮ್ಯಾಚ್ಗಳನ್ನು ಉಚಿತವಾಗಿ ಟಿವಿ ಹಾಗೂ ಮೊಬೈಲ್ ಮೂಲಕ 90 ದಿನಗಳ ವರೆಗೆ ನೀವು ನೋಡಬಹುದು ಇದರ ಜೊತೆಗೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 5GB ಡೇಟಾ ಸಿಗುತ್ತದೆ

ಹಾಗಾಗಿ ನೀವು ಕ್ರಿಕೆಟ್ ಅಭಿಮಾನಿಗಳಾಗಿದ್ದರೆ ಇದು ನಿಮಗೆ ಸೂಕ್ತ ರಿಚಾರ್ಜ್ ಪ್ಲಾನ್ ಆಗಿದೆ ಮತ್ತು ಇನ್ನಷ್ಟು ಹೆಚ್ಚಿನ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆಯಲು ಹಾಗೂ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪಡೆಯಲು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಿ ಇದರಿಂದ ಪ್ರತಿದಿನ ಹೊಸ ಮಾಹಿತಿ ಸಿಗುತ್ತದೆ

3 thoughts on “Jio 100 Recharge Plans: ಕೇವಲ ₹100 ರೂಪಾಯಿಗೆ 90 ದಿನ ವ್ಯಾಲಿಡಿಟಿ, 5GB ಡೇಟಾ & jiohotstar ಸಬ್ಸ್ಕ್ರಿಪ್ಷನ್, ಇಲ್ಲಿದೆ ಮಾಹಿತಿ”

Leave a Comment