Jio ₹26 Recharge Plan: ಜಿಯೋ ಅತಿ ಕಡಿಮೆ ಬೆಲೆಗೆ 26 ರೂ.ಗೆ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ.!
ನಮಸ್ಕಾರ ಸ್ನೇಹಿತರೆ ಇವತ್ತು ನಮ್ಮ ಭಾರತ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಪೈಪೋಟಿ ನೀಡುತ್ತಿರುವ ಹಾಗೂ ಅತಿ ಹೆಚ್ಚು ಗ್ರಾಹಕರನ್ನು ಆಕರ್ಷಣೆ ಮಾಡುತ್ತಿರುವ ಟೆಲಿಕಾಂ ಸಂಸ್ಥೆಯ ಎಂದರೆ ಅದು ರಿಲಯನ್ಸ್ ಜಿಯೊ ಸಂಸ್ಥೆಯಾಗಿದೆ ಈ ಟೆಲಿಕಾಂ ಸಂಸ್ಥೆ ಇದೀಗ ತನ್ನ ಗ್ರಹಕರಿಗೆ 26 ರೂಪಾಯಿಯ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನ ವ್ಯಾಲಿಡಿಟಿ ನೀಡುತ್ತಿದೆ ಹಾಗಾಗಿ ನಾವು ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
₹26 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ (Jio ₹26 Recharge Plan)..?
ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಜಿಯೋ ಫೋನ್ ಬಳಕೆದಾರರಿಗೆ ಅಥವಾ ಜಿಯೋ ಕೀಪ್ಯಾಡ್ ಮೊಬೈಲ್ ಬಳಕೆದಾರರಿಗಾಗಿ ಹೊಸ 26 ರೂಪಾಯಿಯ ಡೇಟಾ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರು 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತಾರೆ ಹಾಗೂ ಈ 28 ದಿನಗಳ ಕಾಲ 2GB ಡೇಟಾವನ್ನು ಬಳಸಲು ಅವಕಾಶವಿದೆ ನಂತರ 64 Kbps ಗೆ ಡೇಟಾ ಸ್ಪೀಡ್ ಲಿಮಿಟ್ ತಿಳಿಯಲಿದೆ

ಹೌದು ಸ್ನೇಹಿತರೆ ಇದು ಜಿಯೋ ಬಳಕೆದಾರರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ ಡೇಟಾ ರಿಚಾರ್ಜ್ ಪ್ಲಾನ್ ಆಗಿದ್ದು ಮತ್ತು ಹೆಚ್ಚು ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಎಂದರೆ ಈ 26 ರೂಪಾಯಿ ರಿಚಾರ್ಜ್ ಪ್ಲಾನ್ ಹಾಕಿದೆ ಈ ಒಂದು ಪ್ಲಾನ್ ನ ವಿಶೇಷತೆಗಳು ಹಾಗೂ ಯಾರು ರಿಚಾರ್ಜ್ ಮಾಡಿಸಿಕೊಳ್ಳಬಹುದು ಎಂಬ ಮಾಹಿತಿ ಕೆಳಗಡೆ ತಿಳಿಸಲಾಗಿದೆ
₹26 ರೂಪಾಯಿ ರಿಚಾರ್ಜ್ ಪ್ಲಾನ್ ವಿಶೇಷತೆಗಳು (Jio ₹26 Recharge Plan).?
- ಕೇವಲ 26 ರೂಪಾಯಿಗೆ 2 GB ಡೇಟಾ ಸಿಗುತ್ತದೆ
- ಈ ರಿಚಾರ್ಜ್ 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ
- ಈ ಡೇಟಾವನ್ನು ಪ್ರತಿದಿನ 500 Mb ಬಳಸಲು ಅವಕಾಶವಿದೆ
- ಡೇಟಾ ಖಾಲಿಯಾದ ನಂತರ 64Kbps ಗೆ ಸ್ಪೀಡ್ ಲಿಮಿಟ್ ಕಡಿಮೆ ಮಾಡಲಾಗಿದೆ
- ಈ ರಿಚಾರ್ಜ್ ಕೇವಲ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಅವಕಾಶ
- ಇತರ ಡೇಟಾ ರಿಚಾರ್ಜ್ ಪ್ಲಾನ್ ಗಳಿಗೆ ಹೋಲಿಕೆ ಮಾಡಿದರೆ ಇದು ಹೆಚ್ಚು ದಿನ ವ್ಯಾಲಿಡಿಟಿ ಹೊಂದಿರುತ್ತದೆ
ಯಾರು ರಿಚಾರ್ಜ್ ಮಾಡಿಸಬಹುದು ಹಾಗೂ ಹೇಗೆ ರಿಚಾರ್ಜ್ ಮಾಡಿಸಬೇಕು (Jio ₹26 Recharge Plan).?
ಜಿಯೋ ಜಾರಿಗೆ ತಂದಿರುವ ಈ ಹೊಸ ರಿಚಾರ್ಜ್ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಲು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಈ ರಿಚಾರ್ಜ್ ಮಾಡಿಸಿಕೊಳ್ಳಲು ಬಯಸುವ ಗ್ರಾಹಕರು ಮೈ ಜಿಯೋ ಅಪ್ಲಿಕೇಶನ್ ಮೂಲಕ ಹಾಗೂ ಇತರ ರಿಚಾರ್ಜ್ ಆಪ್ಲಿಕೇಶನ್ ಮೂಲಕ 26 ರೂಪಾಯಿ ಡೇಟಾ ರಿಚಾರ್ಜ್ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಬಹುದು
ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಹಾಗೂ ಇತರ ಟೆಲಿಕಾಂ ಸಂಸ್ಥೆಗಳ ರಿಚಾರ್ಜ್ ಪ್ಲಾನ್ ಬೆಲೆಗಳಿಗೆ ಹೋಲಿಕೆ ಮಾಡಿದರೆ ಇದು ಹೆಚ್ಚು ಡೇಟಾ ಸಿಗುತ್ತೆ ಮತ್ತು ಇತರ ಟೆಲಿಕಾಂ ಸಂಸ್ಥೆಗಳ ನೀಡುತ್ತಿರುವ ಡೇಟಾ ರಿಚಾರ್ಜ್ ಪ್ಲಾನ್ ಗಳು ಕೇವಲ ಒಂದು ದಿನ ಮಾತ್ರ ವ್ಯಾಲಿಡಿಟಿ ನೀಡುತ್ತಿವೆ ಆದರೆ ಜಿಯೋ ಟೆಲಿಕಾಂ ಸಂಸ್ಥೆ 28 ದಿನಗಳ ವ್ಯಾಲಿಡಿಟಿ ನೀಡುತ್ತಿದೆ
1 thought on “Jio ₹26 Recharge Plan: ಜಿಯೋ ಅತಿ ಕಡಿಮೆ ಬೆಲೆಗೆ 26 ರೂ.ಗೆ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ.!”