Gruhalakshmi Scheme – ಗೃಹಲಕ್ಷ್ಮಿ ಯೋಜನೆ ಬಾಕಿ 3 ಕಂತಿನ 6000 ಹಣ ಬಿಡುಗಡೆಯ ಹೊಸ ಅಪ್ಡೇಟ್.!

Gruhalakshmi Scheme – ಗೃಹಲಕ್ಷ್ಮಿ ಯೋಜನೆ ಬಾಕಿ 3 ಕಂತಿನ 6000  ಹಣ ಬಿಡುಗಡೆಯ ಹೊಸ ಅಪ್ಡೇಟ್.!

ನಮಸ್ಕಾರ ಗೆಳೆಯರೇ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ನಮ್ಮ ಕರ್ನಾಟಕದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಿತ್ತು ಅದೇ ರೀತಿ ಈ ಐದು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ.!

SSP ಸ್ಕಾಲರ್ಶಿಪ್ ಹಣ ಪಡೆಯಲು ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿಗೆ.! ಎಲ್ಲಾ ವಿದ್ಯಾರ್ಥಿಗಳು ತಪ್ಪದೆ ಮಾಹಿತಿ ನೋಡಿ

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದ ಗ್ಯಾರೆಂಟಿ ಯೋಜನೆ ಯಾವುದು ಎಂದರೆ ಅದು ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ, ಅತ್ಯಂತ ಪ್ರಾಮುಖ್ಯತೆ ಪಡೆದ ಯೋಜನೆ ಎಂದು ಹೇಳಬಹುದು ಇದೀಗ ಮಹಿಳೆಯರಿಗೆ ಇನ್ನೂ ಬಾಕಿ ಮೂರು ಕಂತಿನ ಹಣ ಜಮಾ ಆಗಿಲ್ಲ ಹಾಗಾಗಿ ಸಾಕಷ್ಟು ಮಹಿಳೆಯರು ಬ್ಯಾಂಕಿಗೆ ಅಲೆದಾಡಿ ಸುಸ್ತಾಗಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಮಾಹಿತಿ ಬಂದಿದ್ದು ಈ ಲೇಖನ ಮೂಲಕ ಸಂಪೂರ್ಣ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ

 

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ..?

ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ 2023 ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ ಮತ್ತು ಈ ಯೋಜನೆಗಳಿಂದ ನಮ್ಮ ಕರ್ನಾಟಕದಲ್ಲಿ ಅಬೂತಪೂರ್ವ ಗೆಲುವು ದಾಖಲಿಸಿದೆ.! ಈ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಯೋಜನೆಯಾಗಿದೆ

WhatsApp Group Join Now
Telegram Group Join Now       
ಗೃಹಲಕ್ಷ್ಮಿ ಯೋಜನೆ
ಗೃಹಲಕ್ಷ್ಮಿ ಯೋಜನೆ

 

ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ವರ್ಗಾವಣೆ ಮಾಡುವ ಯೋಜನೆ ಯಾಗಿದ್ದು ಇಲ್ಲಿವರೆಗೂ ಮಹಿಳೆಯರಿಗೆ 21ನೇ ಕಂತಿನ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಅಂದರೆ ಈ ಒಂದು ಯೋಜನೆ ಮೂಲಕ ಸುಮಾರು 42 ಸಾವಿರ ಹಣವನ್ನು ಮಹಿಳೆಯರು ಪಡೆದುಕೊಂಡಿದ್ದರೆ ಎಂದು ಮಾಹಿತಿ ತಿಳಿದು ಬಂದಿದೆ.

ಆದರೆ ಕಳೆದ ಮೂರು ತಿಂಗಳಿಂದ ಮಹಿಳೆಯರಿಗೆ 22 ಮತ್ತು 23 ಹಾಗೂ 24ನೇ ಕಂತಿನ ಹಣ ಜಮಾ ಆಗಿಲ್ಲ ಹಾಗಾಗಿ ಮಹಿಳೆಯರು ಬ್ಯಾಂಕ್ ಖಾತೆಗೆ ಅಲ್ಲಿ ಸುಸ್ತಾಗಿದ್ದಾರೆ ಎಂದು ಹೇಳಬಹುದು..

 

ಗೃಹಲಕ್ಷ್ಮಿ ಯೋಜನೆಯ 3 ಬಾಕಿ ಕಂತಿನ ಹಣ ಬಿಡುಗಡೆ ಯಾವಾಗ..?

ಹೌದು ಸ್ನೇಹಿತರೆ ಕಳೆದ 21ನೇ ಕಂತಿನ ಹಣವನ್ನು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 8 ಆಗಸ್ಟ್ 2025 ರಂದು ಜಮಾ ಮಾಡಲು ಪ್ರಾರಂಭ ಮಾಡಲಾಯಿತು ಮತ್ತು ಇಪ್ಪತ್ತು ಆಗಸ್ಟ್ 2025ರ ವತ್ತಿಗೆ ಎಲ್ಲಾ ಮಹಿಳೆಯರ ಖಾತೆಗೆ 21ನೇ ಕಂತಿನ ಹಣ ಜಮಾ ಆಗಿದೆ..

ಆದರೆ ಬಾಕಿ ಇರುವಂತ 22 ಹಾಗೂ 23 ಮತ್ತು 24ನೇ ಕಂತಿನ ಹಣ ಗಣೇಶ್ ಚತುರ್ಥಿಗಳಿಗೆ ಜಮಾ ಆಗುತ್ತದೆ ಎಂದು ಮಹಿಳೆಯರು ಎದುರು ನೋಡುತ್ತಿದ್ದರು ಆದರೆ ಇದೀಗ ಗಣೇಶ ಚತುರ್ಥಿ ಮುಕ್ತಾಯಗೊಂಡರು ಕೂಡ ಹಣ ಬಿಡುಗಡೆಯ ಬಗ್ಗೆ ಯಾವುದೇ ರೀತಿ ಮಾಹಿತಿ ಇಲ್ಲ. ಹಾಗಾಗಿ ಮಹಿಳೆಯರು ಸರಕಾರದ ವಿರುದ್ಧ ಅಸಮಾಧಾನ ವರಹಾಕುತ್ತಿದ್ದಾರೆ

WhatsApp Group Join Now
Telegram Group Join Now       

ಮಹಿಳೆಯರು ಮುಂಬರುವ ದಸರಾ ಹಬ್ಬದ ಆರಂಭದ ವೇಳೆಗೆ ಬಾಕಿ 3 ಕಂತಿನ ₹6,000 ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.! ಇದು ಮಹಿಳೆಯರಿಗೆ ಸಿಹಿ ಸುದ್ದಿ ಎಂದು ಹೇಳಬಹುದು.

ಹೌದು ಸ್ನೇಹಿತರೆ ಕೆಲವು ಬಲ್ಲಗಳ ಮೂಲ ಮಾಹಿತಿಯ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ರೂ. ₹2,000/- ಹಣ ವರ್ಗಾವಣೆ (Money released) ಮಾಡಿ ಅಥವಾ ದಸರಾ ಹಬ್ಬದ (Money released) ವೇಳೆಗೆ ಪೆಂಡಿಂಗ್ ಇರುವ ಬಾಕಿ ಮೂರು ಕಂತಿನ ₹6,000 ಹಣ ಬಿಡುಗಡೆಯಾಗಬಹುದು ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಮಹಿಳೆಯರು (Money) ಹಣ ಬರುವವರೆಗೂ ಕಾಯಬೇಕು

ಇತ್ತೀಚಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದ್ದಾಗ ಶೀಘ್ರದಲ್ಲಿ ಹಣ ಜಮಾ ಮಾಡುತ್ತಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ..

 

ಪೆಂಡಿಂಗ್ ಇರುವ ಕಂತಿನ ಹಣ ಪಡೆಯಲು ಕಡ್ಡಾಯವಾಗಿ ಮಹಿಳೆಯರು ಈ ಕೆಲಸ ಮಾಡಬೇಕು..?

  • ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು
  • ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿರಬೇಕು
  • ಮಹಿಳೆಯರು ತಮ್ಮ ಗೃಹಲಕ್ಷ್ಮಿ ಅರ್ಜಿಯ E-kyc ಪೂರ್ಣಗೊಳಿಸಿರಬೇಕು
  • ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಅರ್ಜಿಯಲ್ಲಿ ಮಹಿಳೆಯರ ಹೆಸರು ಒಂದೇ ಇರಬೇಕು
  • ರೇಷನ್ ಕಾರ್ಡ್ ನಲ್ಲಿ ಗೃಹಲಕ್ಷ್ಮಿ ಅರ್ಜಿಯ ಫಲಾನುಭವಿಯ ekyc ಪೂರ್ಣಗೊಂಡಿರಬೇಕು
  • ಅರ್ಜಿದಾರ ಮಹಿಳೆಯ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು

 

ವಿಶೇಷ ಸೂಚನೆ:- ಸ್ನೇಹಿತರೆ ಈ ಒಂದು ಯೋಜನೆಯ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹಾಗೂ ಬಾಕಿ ಹಣ ನಿಮಗೆ ಜಮಾ ಆಗುತ್ತಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ

ಸ್ನೇಹಿತರೆ ಇದೇ ರೀತಿ ಸರಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ತಕ್ಷಣ

ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭ.! New BPL Ration Card Application 2025

 

Leave a Comment

?>