ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ 2000 ಹಣ ಬಿಡುಗಡೆ, ಹಣ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ! gruhalakshmi scheme 21th installment

gruhalakshmi scheme 21th installment: ಗೃಹಲಕ್ಷ್ಮಿ (gruha Lakshmi) ಯೋಜನೆಯ 21ನೇ (installment) ಕಂತಿನ 2000 ಹಣ ಬಿಡುಗಡೆ, ಹಣ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ

ನಮಸ್ಕಾರ ಸ್ನೇಹಿತರೆ, ಕರ್ನಾಟಕದಲ್ಲಿ ಇಂದು ಮತ್ತು ನಿನ್ನೆ ಗೃಹಲಕ್ಷ್ಮಿ ಯೋಜನೆಯ 20 ಮತ್ತು 21ನೇ ಕಂತಿನ ಹಣ (released) ಬಿಡುಗಡೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ನಿಮಗೆ ಇನ್ನೂ 21ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದರೆ ಈ ಹಣ ಯಾವಾಗ ಜಮಾ ಆಗುತ್ತೆ ಹಾಗೂ ಪೆಂಡಿಂಗ್ ಇರುವಂತಹ ಎರಡು ಕಂತಿನ ಹಣ ಯಾವಾಗ ಜಮಾ ಆಗುತ್ತೆ ಮತ್ತು ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಆದಷ್ಟು ಈ ಲೇಖನಿಯನ್ನು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಶೇರ್ ಮಾಡಿ

 

ಗೃಹಲಕ್ಷ್ಮಿ ಯೋಜನೆ (gruhalakshmi scheme 21th installment)..?

ಗೃಹಲಕ್ಷ್ಮಿ ಯೋಜನೆಯ ಮೂಲಕ ನಮ್ಮ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಾ ಬಂದಿದೆ.! ಇಲ್ಲಿವರೆಗೂ ಮಹಿಳೆಯರು (women ) ಈ ಯೋಜನೆಯಡಿಯಲ್ಲಿ (scheme) ಮಾರ್ಚ್ ತಿಂಗಳವರೆಗೆ ಅಂದರೆ ಸುಮಾರು 20 ಕಂತಿನವರೆಗೆ ಗೃಹಲಕ್ಷ್ಮಿ (gruha Lakshmi) ಯೋಜನೆಯ ಮೂಲಕ ಮಹಿಳೆಯರು ಹಣ (money released) ಪಡೆದುಕೊಂಡಿದ್ದಾರೆ.!

gruhalakshmi scheme 21th installment
gruhalakshmi scheme 21th installment

 

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರು ಇಲ್ಲಿವರೆಗೂ ಸುಮಾರು 40 ಸಾವಿರ ವರೆಗೆ ಈ ಒಂದು ಯೋಜನೆಯ ಮೂಲಕ ಹಣ ಪಡೆದುಕೊಂಡಿದ್ದಾರೆ ಹಾಗಾಗಿ ಈ ಯೋಜನೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ ಅಷ್ಟೇ ಅಲ್ಲದೆ ಈ ಯೋಜನೆಯಿಂದ ಸಾಕಷ್ಟು ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭ ಮಾಡಿದ್ದಾರೆ ಹಾಗೂ ಮತ್ತು ಕೆಲ ಮಹಿಳೆಯರು ಈ ಹಣದಿಂದ ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ್ದಾರೆ ಇದರ ಜೊತೆಗೆ ಊರಿಗೆ ಉಪಯುಕ್ತ ವಾಗುವಂತ ಕಾರ್ಯಗಳನ್ನು ಈ ಗೃಹಲಕ್ಷ್ಮಿ ಯೋಜನೆ ಹಣದಿಂದ ಮಹಿಳೆಯರು ಮಾಡಿದ್ದಾರೆ ಹೀಗೆ ಹಲವಾರು ಸುದ್ದಿಗಳು ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಣೆ ಆದದ್ದು ನೀವು ನೋಡಿರಬಹುದು

WhatsApp Group Join Now
Telegram Group Join Now       

ಹಾಗಾಗಿ ಮಹಿಳೆಯರು ಈ ಯೋಜನೆ ಅಡಿಯಲ್ಲಿ ಇನ್ನು ಎರಡು ಕಂತಿನ ಹಣ ಬಾಕಿ ಇದೆ ಹಾಗಾಗಿ ಯಾವಾಗ ಹಣ ಬಿಡುಗಡೆಯಾಗುತ್ತೆ ಮತ್ತು ಹಣ ಬಿಡುಗಡೆಗೆ ಸಂಬಂಧಿಸಿದಂತೆ ಸಾಕಷ್ಟು ಮಹಿಳೆಯರು ಸರಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಮಹಿಳೆಯರಿಗೆ ಸಿಹಿ ಸುದ್ದಿ ಏಕೆಂದರೆ ಜೂನ್ 6ನೇ ತಾರೀಖಿನಿಂದ ಮಹಿಳೆಯರ ಖಾತೆಗೆ ರೂ.2000 ಹಣ ಜಮಾ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳೋಣ

 

ಗೃಹಲಕ್ಷ್ಮಿ 21ನೇ ಕಂತಿನ ಹಣ ಬಿಡುಗಡೆ (gruhalakshmi scheme 21th installment).?

ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿನ್ನೆ ಅಂದರೆ ಜೂನ್ 14ನೇ ತಾರೀಕು ಮಹಿಳೆಯರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.! ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಮಹಿಳೆಯರ ಖಾತೆಗೆ ಜೂನ್ 10ನೇ ತಾರೀಖಿನಿಂದ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದೆ ಮತ್ತು ಈ ಹಣವು ಜೂನ್ 20ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ

gruhalakshmi scheme 21th installment
gruhalakshmi scheme 21th installment

 

ಸ್ನೇಹಿತರೆ ನಾವು ಮೇಲೆ ನಿಮಗೆ ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಜಮಾ ಆದ ಬಗ್ಗೆ ಸ್ಕ್ರೀನ್ ಶಾಟ್ ಮಾಹಿತಿ ನೀಡಿದ್ದೇವೆ. ಹಾಗೂ ತುಂಬಾ ಜನರು ಇನ್ನೂ ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಜಮಾ ಆಗುತ್ತಿಲ್ಲ ಎಂದು ಕೇಳುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ತಿಳಿದು ಬಂದಿದೆ.!

ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ (gruhaLakshmi) ಏಪ್ರಿಲ್ ಮತ್ತು ಮೇ  ತಿಂಗಳ ಹಣ ಶೀಘ್ರದಲ್ಲಿ ಅಂದರೆ ಈ ಜೂನ್ ತಿಂಗಳ (monthly) ಅಂತ್ಯದ ಒಳಗಡೆ ಮಹಿಳೆಯರ ಖಾತೆಗೆ ಒಟ್ಟಿಗೆ ಅಥವಾ ಹಂತ ಹಂತವಾಗಿ (step by step) ₹2,000/- & ₹2,000/- ಹಣ ಜೂನ್ 30ರ ಒಳಗಡೆ (June) ಜಮಾ ಮಾಡಲಾಗುತ್ತದೆ ಎಂದು (information) ಮಾಹಿತಿ ತಿಳಿದು ಬಂದಿದೆ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಈ ತಿಂಗಳಿನಲ್ಲಿ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಮಹಿಳೆಯರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ಎಲ್ಲಾ ಮಾಧ್ಯಮಗಳಿಂದ ಹಾಗೂ ಸ್ವತ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ ಹಾಗಾಗಿ ನೀವು ಹಣ ಬರುವವರೆಗೂ ಕಾಯಬೇಕು ಮತ್ತು ನಿಮಗೆ ಹಣ ಜಮಾ ಆಗುತ್ತಿಲ್ಲವೆಂದರೆ ಈ ಕೆಳಗಡೆ ನೀಡಿದ ಎಲ್ಲಾ ಕೆಲಸವನ್ನು ಮಾಡಿ

 

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ (gruhalakshmi scheme 21th installment) ಹಣ ಬಾರದೆ ಇದ್ದರೆ ಏನು ಮಾಡಬೇಕು..?

ಹೌದು ಸ್ನೇಹಿತರೆ ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಅಥವಾ ಮೂರು ಕಂತಿನ ಹಣ ಇನ್ನು ಜಮಾ ಆಗುತ್ತಿಲ್ಲ ಹಾಗೂ ಕೆಲವರಿಗೆ 8 ಕಂತಿನ ಹಣದ ವರೆಗೆ ಪೆಂಡಿಂಗ್ ಇದೆ ಅಂತವರು ಈ ಕೆಳಗಡೆ ನೀಡಿದ ಎಲ್ಲಾ ರೂಲ್ಸ್ ಗಳನ್ನು ಪಾಲಿಸಬೇಕು ಹಾಗೂ ಹೆಚ್ಚಿನ (more information) ಮಾಹಿತಿಗಾಗಿ ಕೆಳಗಡೆ ನೀಡಿದ (calls) ದೂರವಾಣಿ ಸಂಖ್ಯೆಗೆ ಕರೆ ಮಾಡಿ

NPCI Failure:- ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತ ಮಹಿಳೆಯರ ಬ್ಯಾಂಕ್ ಖಾತೆಯ NPCI ಲಿಂಕ್ ಆಗಿರುವುದಿಲ್ಲ ಅಥವಾ ಲಿಂಕ್ ಆಗಿದ್ದರೆ ಕೆಲವೊಂದು ಸಲ ಫೇಲಾಗಿರುತ್ತೆ ಹಾಗಾಗಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರಿಗೆ ಯಾವ ಬ್ಯಾಂಕ್ ಖಾತೆ NPCI ಲಿಂಕ್ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳಿ ಒಂದು ವೇಳೆ ಲಿಂಕ್ ಆಗಿಲ್ಲ ಅಂದರೆ ನೀವು ಕೂಡಲೇ ನಿಮ್ಮ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ

ಹೌದು ಸ್ನೇಹಿತರೆ ಹಣ ಬಿಡುಗಡೆಗೆ ಅತಿ ಮುಖ್ಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ NPCI ಮಾಡಿಸಬೇಕಾಗುತ್ತದೆ ಹಾಗಾಗಿ ಗೃಹಲಕ್ಷ್ಮಿ ಹಣ ಬಿಡುಗಡೆ ಆದರೂ ಕೂಡ ನಿಮ್ಮ ಖಾತೆಗೆ ಜಮಾ ಆಗಿರುವುದಿಲ್ಲ ಹಾಗಾಗಿ ನಿಮಗೆ ಯಾವ ಕಾರಣಕ್ಕೆ ಜಮಾ ಆಗುತ್ತಿಲ್ಲ ಹಾಗೂ ಜಮಾ ಆಗಲು ಏನು ಮಾಡಬೇಕು ಎಂಬ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ

 

ಬೇಕಾಗುವ ಅಗತ್ಯ ದಾಖಲಾತಿಗಳು:- 

1) ರೇಷನ್ ಕಾರ್ಡ್ (ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ಅರ್ಜಿದಾರ ಮಹಿಳೆ ರೇಷನ್ ಕಾರ್ಡಿನ ಮುಖ್ಯಸ್ಥೆ ಆಗಿರಬೇಕು)

2) ಆಧಾರ್ ಕಾರ್ಡ್

3) ಬ್ಯಾಂಕ್ ಪಾಸ್ ಬುಕ್ (ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು)

4) ಮೊಬೈಲ್ ನಂಬರ್

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಹಾಗೂ ಅಧಿಕಾರಿಗಳು..?

ಸ್ನೇಹಿತರೆ ನೀವು ನಿಮಗೆ ಹಣ ಜಮಾ ಆಗುತ್ತಿಲ್ಲ ಎಂದರೆ ನೀವು ಕೂಡಲೇ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ.

ಮಡಿಕೇರಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ದೂರವಾಣಿ ಸಂಖ್ಯೆ:- 08272-295087

ಸೋಮವಾರ ಪೇಟೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ದೂರವಾಣಿ ಸಂಖ್ಯೆ:- 08276-200023

ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ದೂರವಾಣಿ ಸಂಖ್ಯೆ:- 08274-201878

 

ವಿಶೇಷ ಸೂಚನೆ:- ಸ್ನೇಹಿತರ ಕೆಲ ಮಹಿಳೆಯರಿಗೆ ತಾಂತ್ರಿಕ ಸಮಸ್ಯೆಯಿಂದ ಹಣ ಜಮಾ ಆಗುತ್ತಿರುವುದಿಲ್ಲ ಹಾಗಾಗಿ ನೀವು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ

Canara Bank Loans: 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಕೆನರಾ ಬ್ಯಾಂಕ್ ಮೂಲಕ ಸಿಗುತ್ತೆ.! ಇಲ್ಲಿದೆ ವಿವರ

Leave a Comment

?>