Gruhalakshmi 22Th Installment: ಇಂದು ಗೃಹಲಕ್ಷ್ಮಿ 2000 ಹಣ ಜಮಾ, ತಕ್ಷಣ ಮಹಿಳೆಯರು ಈ ರೀತಿ ಹಣ ಚೆಕ್ ಮಾಡಿಕೊಳ್ಳಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಗೃಹಲಕ್ಷ್ಮಿ 22ನೇ ಕಂತಿನ ಹಣ ಇಂದು ಜಮಾ ಆಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಹಣ ಜಮಾ ಆದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗೂ ಹಣ ಜಮಾ ಆದ ಮಾಹಿತಿಯನ್ನು ಯಾವ ರೀತಿ ಚೆಕ್ ಮಾಡುವುದು ಹಾಗೂ ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಮಾಹಿತಿಯನ್ನು ಆದಷ್ಟು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಗೃಹಲಕ್ಷ್ಮಿ ಯೋಜನೆ (Gruhalakshmi 22Th Installment).?
ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಈ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯ ಕೂಡ ಗ್ಯಾರಂಟಿ ಯೋಜನೆಯಾಗಿದೆ ಹಾಗೂ ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ DBT ಮೂಲಕ ಇಲ್ಲಿವರೆಗೂ ವರ್ಗಾವಣೆ ಮಾಡಲಾಗಿದೆ.!
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಇಲ್ಲಿವರೆಗೂ 20 ಮತ್ತು 21ನೇ ಕಂತಿನ ಹಣ ಪಡೆದುಕೊಂಡಿದ್ದಾರೆ ಮತ್ತು ಕೆಲ ಮಹಿಳೆಯರಿಗೆ ಇನ್ನೂ ಎರಡು ಅಥವಾ ಮೂರು ಕಂತಿನ ಹಣ ಬಾಕಿ ಇದೆ ಹಾಗಾಗಿ ಹಣ ಯಾವಾಗ ಜಮಾ ಆಗುತ್ತೆ ಎಂದು ಮಹಿಳೆಯರು (women ) ಕಾತುರದಿಂದ ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ (new update) ಹೊಸ ಮಾಹಿತಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರು ನೀಡಿದ್ದಾರೆ
ಇಂದು ಗೃಹಲಕ್ಷ್ಮಿ (Gruhalakshmi 22Th Installment) ಯೋಜನೆಯ ₹2000 ಹಣ ಜಮಾ..?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ ಹಣವನ್ನು ಮೇ 20ನೇ ತಾರೀಖಿನಿಂದ ಬಿಡುಗಡೆ ಮಾಡಲು ಪ್ರಾರಂಭವಾಯಿತು ಹಾಗೂ ಸಾಕಷ್ಟು ಮಹಿಳೆಯರು 20ನೇ ಕಂತಿನ ಹಣದವರೆಗೆ ಹಣ ಪಡೆದುಕೊಂಡಿದ್ದಾರೆ ಅಂದರೆ ಸುಮಾರು 40 ಸಾವಿರ ಹಣವನ್ನು ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಹಾಗೂ ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಏಪ್ರಿಲ್ 27 ನೇ ತಾರೀಖಿನಿಂದ ಬಿಡುಗಡೆ ಪ್ರಾರಂಭವಾಗಿದೆ..

ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣವನ್ನು ಜೂನ್ ಮೊದಲ ವಾರದ ವರೆಗೆ ಮಹಿಳೆಯರು ಪಡೆದುಕೊಂಡಿದ್ದಾರೆ ಹಾಗೂ 22ನೇ ಕಂತಿನ ಹಣ ನಿನ್ನೆ ಅಂದರೆ ಜೂನ್ 11 ನೇ ತಾರೀಖಿನಂದು ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದೆ. ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 22ನೇ ಕಂತಿನ ಹಣ ಇಂದು ಕೂಡ ಮಹಿಳೆಯರ ಖಾತೆಗೆ ಜಮಾ ಮಾಡಲು ಪ್ರಾರಂಭ ಮಾಡಲಾಗಿದೆ ಹಾಗೂ ಪ್ರತಿಯೊಬ್ಬರ ಮಹಿಳೆಯರ ಖಾತೆಗೆ ಜಮಾ ಆಗಲು ಇನ್ನು ಐದು ಅಥವಾ ಆರು ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ
ಆದ್ದರಿಂದ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡುವುದರ ಮೂಲಕ ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೂ 22ನೇ ಕಂತಿನ ಹಣ ಜಮಾ ಆದ ಬಗ್ಗೆ ಮಾಹಿತಿ ನಾವು ಮೇಲೆ ಸ್ಕ್ರೀನ್ಶಾಟ್ ಮೂಲಕ ಹಾಕಿದ್ದೇವೆ ಅದನ್ನು ನೋಡಬಹುದು
ಗೃಹಲಕ್ಷ್ಮಿ ಯೋಜನೆ ₹2000 ಹಣ (Gruhalakshmi 22Th Installment) ಬಂದಿಲ್ಲ ಅಂದರೆ ಏನು ಮಾಡಬೇಕು..?
ನಿಮಗೆ ಗೃಹಲಕ್ಷ್ಮಿ ಯೋಜನೆಯ 21 ಹಾಗೂ 22 ಮತ್ತು 5 ಅಥವಾ 6 ಕಂತಿನ ಹಣ ಬಾಕಿ ಇದ್ದರೆ ಹಾಗೂ ನಿಮಗೆ ಹಣ ಜಮಾ ಆಗುತ್ತಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಯಾವ ಕಾರಣಕ್ಕೆ ಹಣ ಜಮಾ ಆಗುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ
ಸ್ನೇಹಿತರ ನೀವು ತಕ್ಷಣ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಯಾವ ಕಾರಣಕ್ಕೆ ಹಣ ಬರುತ್ತಿಲ್ಲ ಹಾಗೂ ಹಣ ಬರಲು ಏನು ಮಾಡಬೇಕು ಎಂಬ ಮಾಹಿತಿ ತಿಳಿದುಕೊಳ್ಳಿ ಹಾಗೂ ಇದೇ ರೀತಿ ಗೃಹಲಕ್ಷ್ಮಿ (gruh Lakshmi scheme) ಯೋಜನೆಯ ಬಗ್ಗೆ ಮಾಹಿತಿ (updates) ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ (WhatsApp) ಚಾನೆಲ್ ಗೆ ಸೇರಿಕೊಳ್ಳಿ
Karnataka Rain: ಚಂಡಮಾರುತ ಪ್ರಭಾವ ಇನ್ನೂ ನಾಲ್ಕು ಜನ ಬಾರಿ ಮಳೆ.! ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ ಘೋಷಣೆ!
2 thoughts on “Gruhalakshmi 22Th Installment: ಇಂದು ಗೃಹಲಕ್ಷ್ಮಿ 2000 ಹಣ ಜಮಾ, ತಕ್ಷಣ ಮಹಿಳೆಯರು ಈ ರೀತಿ ಹಣ ಚೆಕ್ ಮಾಡಿಕೊಳ್ಳಿ”