Google pay personal loan: ಗೂಗಲ್ ಪೇ ಬಳಕೆದಾರರಿಗೆ ಕೇವಲ 5 ನಿಮಿಷದಲ್ಲಿ ಸಿಗಲಿದೆ 10 ಲಕ್ಷದವರೆಗೆ ವೈಯಕ್ತಿಕ ಸಾಲ.! ಇಲ್ಲಿದೆ ವಿವರ

Google pay personal loan: ಗೂಗಲ್ ಪೇ ಬಳಕೆದಾರರಿಗೆ ಕೇವಲ 5 ನಿಮಿಷದಲ್ಲಿ ಸಿಗಲಿದೆ 10 ಲಕ್ಷದವರೆಗೆ ವೈಯಕ್ತಿಕ ಸಾಲ.! ಇಲ್ಲಿದೆ ವಿವರ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಗೂಗಲ್ ಪೇ ಬಳಕೆದಾರರಿಗೆ ಕೇವಲ 5 ನಿಮಿಷದ ಒಳಗಡೆ ಗರಿಷ್ಠ 10 ಲಕ್ಷ ರೂಪಾಯಿ ಒಳಗಡೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀಡಲಾಗುತ್ತಿದೆ ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ಪಡೆಯಲು ಇರುವ ಅರ್ಹತೆಗಳು ಹಾಗೂ ವಾರ್ಷಿಕ ಬಡ್ಡಿ ದರ ಎಷ್ಟು ಮತ್ತು ಪರ್ಸನಲ್ ಲೋನ್ ಪಡೆಯುವುದು ಹೇಗೆ ಎಂಬ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಕೊನೆವರೆಗೂ ಓದಿ

ಬಂಗಾರ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್.! ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಇಲ್ಲಿದೆ ಸಂಪೂರ್ಣ ವಿವರ

 

ಗೂಗಲ್ ಪೇ ವೈಯಕ್ತಿಕ ಸಾಲ (Google pay personal loan)..?

ಹೌದು ಸ್ನೇಹಿತರೆ ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಇದೀಗ ತುಂಬಾ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದ್ದರೆ ನಿಮ್ಮ ಬಳಿ ಗೂಗಲ್ ಪೇ ಅಪ್ಲಿಕೇಶನ್ ಎಂದರೆ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಬಹುದು ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಈ ಒಂದು ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ನೀವು ಈ ಲೇಖನವನ್ನು ಕೊನೆವರೆಗೂ ಓದಿ

Google pay personal loan
Google pay personal loan

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಗೂಗಲ್ ಪೇ ಅಪ್ಲಿಕೇಶನ್ ಈಗ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತಿದೆ ನೀವು ಈ ಗೂಗಲ್ ಪೇ ಅಪ್ಲಿಕೇಶನ್ ಅಪ್ಲಿಕೇಶನ್ ಬಳಸಿಕೊಂಡು 10 ಸಾವಿರ ರೂಪಾಯಿಯಿಂದ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಆದ್ದರಿಂದ ನಾವು ಗೂಗಲ್ ಪೇಯಲ್ಲಿ ಪಡೆಯುವ ಪರ್ಸನಲ್ ಮೇಲಿನ ಬಡ್ಡಿ ದರ ಹಾಗೂ ಇತರ ವಿವರಗಳ ಬಗ್ಗೆ ತಿಳಿದುಕೊಳ್ಳೋಣ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಸಿಗುತ್ತದೆ ಇಲ್ಲಿದೆ ಸಂಪೂರ್ಣ ವಿವರ

 

ಎಷ್ಟು ಸಾಲ ಸಿಗುತ್ತೆ ಮತ್ತು ಬಡ್ಡಿ ದರ ಎಷ್ಟು (Google pay personal loan)..?

ಸ್ನೇಹಿತರೆ ಗೂಗಲ್ ಪೇ ಬಳಕೆದಾರರು ಸಕ್ರಿಯವಾಗಿ ಗೂಗಲ್ ಪೇ ಪ್ರತಿದಿನ ಬಳಸುತ್ತಿದ್ದಾರೆ ಅಂತವರಿಗೆ ಕನಿಷ್ಠ 10,000 ದಿಂದ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀಡಲಾಗುತ್ತದೆ ಮತ್ತು ಈ ಪರ್ಸನಲ್ ವಾರ್ಷಿಕ ಬಡ್ಡಿ ದರ 10.25% pa ನಿಂದಾ ₹35%pa ವರೆಗೆ ವಿಧಿಸಲಾಗುತ್ತದೆ ಮತ್ತು ಈ ಬಡ್ಡಿದರವು ಅರ್ಜಿದಾರರ ಸಿವಿಲ್ ಸ್ಕೋರ್ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ ಮತ್ತು ಪರ್ಸನಲ್ ಲೋನ್ ಪಡೆಯಲು ಬಯಸುವ ಅರ್ಜಿದಾರರಿಗೆ ಸಂಸ್ಕರಣೆ ಶುಲ್ಕ ಸಾಲದ ಮೊತ್ತದ ಮೇಲೆ 2-4% & GST ವಿಧಿಸಲಾಗುತ್ತದೆ ಹೆಚ್ಚಿನ ವಿವರಕ್ಕಾಗಿ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ

 

ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು..?

  • ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 50 ವರ್ಷದ ಒಳಗಿನವರು ಈ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
  • ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ 750 ರಿಂದ 850ರ ಮಧ್ಯದಲ್ಲಿ ಅಥವಾ ಇನ್ನು ಹೆಚ್ಚಿಗೆ ಇದ್ದರೆ ಬೇಗ ವೈಯಕ್ತಿಕ ಸಾಲ ಸಿಗುತ್ತದೆ
  • ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರು ಉದ್ಯೋಗಿಗಳಾಗಿದ್ದರೆ ಉದ್ಯೋಗ ಪ್ರಮಾಣ ಪತ್ರ ಅಥವಾ ಇತರ ಯಾವುದೇ ಆದಾಯದ ಮೂಲದ ಜಮೀನು ಅಥವಾ ಕಾರು ಅಥವಾ ಬೈಕು ಅಥವಾ ಮನೆ ಮುಂತಾದ ವಸ್ತುಗಳ ಮೇಲೆ ಸಾಲ ಪಡೆಯಬಹುದು

 

WhatsApp Group Join Now
Telegram Group Join Now       

ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಉದ್ಯೋಗ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಪಾನ್ ಕಾರ್ಡ್
  • ವೋಟರ್ ಐಡಿ
  • ಆದಾಯದ ಮೂಲ
  • ಇತರ ಅಗತ್ಯ ದಾಖಲಾತಿಗಳು

 

ವೈಯಕ್ತಿಕ ಸಾಲ ಪಡೆಯುವುದು ಹೇಗೆ..?
  • ಸ್ನೇಹಿತರೆ ನೀವು ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ಮೊದಲು ನೀವು ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ ಸರ್ಚ್ ಬಾರ್ ನಲ್ಲಿ ಲೋನ್ಸ್ ಎಂದು ಸರ್ಚ್ ಮಾಡಿ
  • ನಂತರ ನಿಮಗೆ ಅಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಇತರ ಲೋನ್ಗಳ ಬಗ್ಗೆ ವಿವರ ಬರುತ್ತದೆ ಅಲ್ಲಿ ನಿಮಗೆ ಯಾವ ಲೋನ್ ಬೇಕು ಅದರ ಮೇಲೆ ಕ್ಲಿಕ್ ಮಾಡಿ
  • ನಿಮಗೆ ಎಷ್ಟು ಲಕ್ಷ ರೂಪಾಯಿ ವರೆಗೆ ಹಣ ಬೇಕು, ಅಷ್ಟು ಹಣವನ್ನು ಸೆಲೆಕ್ಟ್ ಮಾಡಿ ನಂತರ ನಿಮ್ಮ ದಾಖಲಾತಿಗಳು ಹಾಗೂ ಕೆವೈಸಿ ವೇರಿಫೈ ಆದ ನಂತರ
  • ನಿಮ್ಮ ಬ್ಯಾಂಕ್ ಖಾತೆಗೆ 24 ಗಂಟೆಗಳ ಒಳಗಡೆ ನೀವು ಸಾಲ ಪಡೆಯಲು ಬಯಸುವ ಮೊತ್ತದ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ

 

ವಿಶೇಷ ಸೂಚನೆ:- ಸ್ನೇಹಿತರೆ ನೀವು ಗೂಗಲ್ ಪೇ ಅಥವಾ ಇತರ ಯಾವುದೇ ಸಾಲ ಪಡೆಯಲು ಬಯಸಿದರೆ ಮೊದಲು ಆ ಸಂಸ್ಥೆ ನೀಡಿರುವಂತಹ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ನಿಮಗೆ ಒಪ್ಪಿಗೆ ಆದರೆ ಮಾತ್ರ ಸಾಲ ತೆಗೆದುಕೊಳ್ಳಿ ಏಕೆಂದರೆ ನಿಮಗೆ ಯಾವುದೇ ತೊಂದರೆ ಅಥವಾ ಇತರ ನಷ್ಟ ಉಂಟಾದರೆ ನಮ್ಮ ಕರ್ನಾಟಕ ಸಮಾಚಾರ ಮಾಧ್ಯಮಕ್ಕೆ ಹಾಗೂ ನಮಗೂ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ

Leave a Comment