gold prices: ಇಂದಿನ ಚಿನ್ನದ ಬೆಲೆ ಎಷ್ಟು.! ಚಿನ್ನ ಖರೀದಿ ಮಾಡುವವರು ತಕ್ಷಣ ಮಾಹಿತಿ ನೋಡಿ
ನಮಸ್ಕಾರ ಗೆಳೆಯರೇ ನೀವು ಚಿನ್ನ ಖರೀದಿ ಮಾಡಲು ಬಯಸುತಿದ್ದೀರಾ.! ಹಾಗಾದ್ರೆ ತಪ್ಪದೆ ಈ ಒಂದು ಮಾಹಿತಿಯನ್ನು ನೋಡಿ, ಹೌದು ಗೆಳೆಯರೆ ಇಂದು ಅಂದರೆ 15 ಡಿಸೆಂಬರ್ 2025 ಸೋಮವಾರ ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಹಾಗೂ ಇಂದಿನ ಚಿನ್ನದ ಬೆಲೆಯಲ್ಲಿ ಏನಾದರೂ ವ್ಯತ್ಯಾಸ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಇಂದಿನ ಚಿನ್ನದ ದರ ಎಷ್ಟು (gold prices).?
ಸ್ನೇಹಿತರೆ ಇಂದು ಚಿನ್ನ ಖರೀದಿ ಮಾಡುವವರಿಗೆ ನಿರಾಸೆ ಎಂದು ಹೇಳಬಹುದು ಏಕೆಂದರೆ ಇಂದಿನ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,23,500 ರೂಪಾಯಿ ಆಗಿದೆ ಹಾಗೂ ಈ ಒಂದು ಬೆಲೆ ನಿನ್ನೆಯ ಮಾರ್ಕೆಟ್ ದರಕ್ಕೆ ಹೋಲಿಸಿದರೆ ಇಂದು 750 ರೂಪಾಯಿ ಬೆಲೆ ಏರಿಕೆಯಾಗಿದೆ ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಇಂದು 7500 ಬೆಲೆ ಏರಿಕೆಯಾಗಿದೆ ಎಂದು ಹೇಳಬಹುದು

ಹಾಗಾಗಿ ಇದು ಚಿನ್ನ ಖರೀದಿ ಮಾಡುವಂತ ಗ್ರಹಕರಿಗೆ ತುಂಬಾ ನಿರಾಶಕ್ತಿ ಉಂಟುಮಾಡುತ್ತಿದೆ ಅಷ್ಟೇ ಅಲ್ಲದೆ ಶುದ್ಧ ಅಥವಾ ಪರಿಶುದ್ಧ ಚಿನ್ನ ಎಂದು ಕರೆಯುವ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆಯ ಚಿನ್ನದ ಮಾರುಕಟ್ಟೆ ಬೆಲೆಗೆ ಹೋಲಿಕೆ ಮಾಡಿದರೆ ಇಂದು 820 ಬೆಲೆ ಏರಿಕೆಯಾಗಿದೆ.
ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲಿ 8200 ಬೆಲೆ ಏರಿಕೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ ಎಲ್ಲಾ ಚಿನ್ನದ ದರಗಳ ಬೆಲೆಯ ವಿವರ ಹಾಗೂ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಮಾಹಿತಿಯನ್ನು ತಿಳಿಯೋಣ
ಇಂದಿನ ಮಾರುಕಟ್ಟೆ 22 ಕ್ಯಾರೆಟ್ (gold prices) ಚಿನ್ನದ ಬೆಲೆ ಎಷ್ಟು.?
- 1 ಗ್ರಾಂ ಚಿನ್ನದ ಬೆಲೆ:- ₹12,350 (ರೂ.75 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹98,800 (ರೂ.600 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,23,500 (ರೂ.750 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹12,35,000 (ರೂ.7,500 ಏರಿಕೆ)
ಇಂದಿನ ಮಾರುಕಟ್ಟೆಯ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ.?
- 1 ಗ್ರಾಂ ಚಿನ್ನದ ಬೆಲೆ:- ₹13,473 (ರೂ.82 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹1,07,784 (ರೂ.656 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,34,730 (ರೂ.820 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹13,47,300 (ರೂ.8,200 ಏರಿಕೆ)
ಇಂದಿನ ಮಾರುಕಟ್ಟೆಯ ಬೆಳ್ಳಿಯ ದರ ಎಷ್ಟಿದೆ..?
- 1 ಗ್ರಾಂ ಬೆಳ್ಳಿಯ ದರ:- ₹200.90
- 8 ಗ್ರಾಂ ಬೆಳ್ಳಿಯ ದರ:- ₹1,607.20
- 10 ಗ್ರಾಂ ಬೆಳ್ಳಿಯ ದರ:- ₹2,009
- 100 ಗ್ರಾಂ ಬೆಳ್ಳಿಯ ದರ:- ₹20,090
- 1 KG ಬೆಳ್ಳಿಯ ದರ:- ₹2,00,900
ಚಿನ್ನದ ಬೆಲೆ ಏರಲು ಪ್ರಮುಖ ಕಾರಣಗಳು..?
ಸ್ನೇಹಿತರೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಲು ಪ್ರಮುಖ ಕಾರಣವೇನೆಂದರೆ ಅಮೆರಿಕ ಮಾರುಕಟ್ಟೆಯ ಪ್ರಭಾವದಿಂದ ಹಾಗೂ ದಿನೇ ದಿನೇ ಡಾಲರ್ ಮೌಲ್ಯ ಏರುತ್ತಿದೆ ಇದರ ಜೊತೆಗೆ ಜಾಗತಿಕ ಸಂಘರ್ಷ ಹೆಚ್ಚಾಗುತ್ತಿದೆ ಆದ್ದರಿಂದ ಚಿನ್ನದ ಬೆಲೆ ಪ್ರತಿದಿನ ಏರಿಕೆಯಾಗುತ್ತದೆ.
ಹಾಗಾಗಿ ನೀವು ಚಿನ್ನ ಮತ್ತು ಬೆಳ್ಳಿ ದರ ನಿಖರ ಮತ್ತು ಖಚಿತ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ
Gruhalakshmi News: ಗೃಹಲಕ್ಷ್ಮಿ ಬಾಕಿ 4 ಕಂತಿನ ₹8000 ಹಣ ಒಟ್ಟಿಗೆ ಬಿಡುಗಡೆ.! ಸಿಎಂ ಸಿದ್ದರಾಮಯ್ಯ ದೊಡ್ಡ ಭರವಸೆ









