Dasara Holidays: ಮಕ್ಕಳಿಗೆ ದಸರಾ ರಜೆ ಘೋಷಿಸಿದ ಸರಕಾರ.! ಇಂದಿನಿಂದ ರಜೆ ಪ್ರಾರಂಭ
ನಮಸ್ಕಾರ ಗೆಳೆಯರೇ ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಯಾವಾಗಿನಿಂದ ಆರಂಭವಾಗುತ್ತದೆ ಎಂದು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.! ಹೌದು ಗೆಳೆಯರೇ ರಾಜ್ಯ ಸರ್ಕಾರ ಮಕ್ಕಳಿಗೆ ದಸರಾ ಘೋಷಿಸಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ..
ಸೆಪ್ಟೆಂಬರ್ 20 ರಿಂದ ದಸರಾ ರಜೆ ಆರಂಭ (Dasara Holidays).?
ಹೌದು ಗೆಳೆಯರೇ ಪ್ರಸ್ತುತ ಶೈಕ್ಷಣಿಕ ವರ್ಷ ಅಂದರೆ 2025 ಮತ್ತು 2026 ನೇ ಸಾಲಿನ ದಸರಾ ರಜೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.!
ರಾಜ್ಯ ಸರ್ಕಾರದ ಆದೇಶದ ಪ್ರಕಾರ ದಸರಾ ರಜೆ ನಾಳೆಯಿಂದ ಅಂದರೆ 20 ಸೆಪ್ಟೆಂಬರ್ 2025 ರಿಂದ ಪ್ರಾರಂಭವಾಗುತ್ತದೆ.! ಹೌದು ಗೆಳೆಯರೇ, ನಮ್ಮ ಕರ್ನಾಟಕದ ನಾಡ ಹಬ್ಬ ದಸರಾ ಮಹೋತ್ಸವವನ್ನು ಮಕ್ಕಳು ಕೂಡ ಕಣ್ತುಂಬಿಕೊಳ್ಳಲು ರಾಜ್ಯ ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಸರಾ ರಜೆ ಘೋಷಣೆ ಮಾಡಿದೆ..

ದಸರಾ ರಜೆ 20 ಸೆಪ್ಟೆಂಬರ್ 2025 ರಿಂದ ಪ್ರಾರಂಭವಾಗಿ 18 ದಿನಗಳ ಕಾಲ ಸರಕಾರಿ ಶಾಲೆಗಳಿಗೆ ಹಬ್ಬದ ರಜೆ ಘೋಷಿಸಲಾಗಿದೆ..
ಹೌದು ಗೆಳೆಯರೇ ಎರಡು ದಿನ ಹೊರತುಪಡಿಸಿ 18 ದಿನ ವಿದ್ಯಾರ್ಥಿಗಳಿಗೆ ದಸರಾ ರಜೆ ಘೋಷಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.! ಈ ಆದೇಶದ ಪ್ರಕಾರ 20 ಸೆಪ್ಟೆಂಬರ್ 2025 ರಿಂದ ಅಕ್ಟೋಬರ್ 7 ರವರೆಗೆ ಸರಕಾರಿ ಶಾಲೆಗಳಿಗೆ ಒಟ್ಟು 18 ಜನ ದಸರಾ ರಜೆಯನ್ನು ಘೋಷಣೆ ಮಾಡಿದೆ.!
ಆದರೆ ಎರಡು ಅಕ್ಟೋಬರ್ 2025 ರಂದು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಗಾಂಧಿ ಜಯಂತಿಗೆ ಹಾಜರಾಗಬೇಕು ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಹಾಜರಾಗಬೇಕು ಈ ಎರಡು ದಿನ ಹೊರತುಪಡಿಸಿ ಉಳಿದ 18 ದಿನಗಳ ಕಾಲ ವಿದ್ಯಾರ್ಥಿಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ..
ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನೆಯನ್ನು ಶೇರ್ ಮಾಡಿ ಮತ್ತು ಪ್ರತಿದಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಮ್ ಗಳಿಗೆ ಭೇಟಿ ನೀಡಿ
PM ಕಿಸಾನ್ ಯೋಜನೆ: ಇನ್ಮುಂದೆ ಇಂತಹ ರೈತರಿಗೆ 21ನೇ ಕಂತಿನ ಹಣ ಸಿಗಲ್ಲಾ.! ಇಲ್ಲಿದೆ ಹೊಸ ಅಪ್ಡೇಟ್