business loan in karnataka: ರೂ.30,000 ವರೆಗೆ ಉಚಿತ ಹಣ ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ ಸಿಗುತ್ತೆ.! ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು
ನಮಸ್ಕಾರ ಸ್ನೇಹಿತರೆ ಸ್ವಂತ ಉದ್ಯೋಗ ಮಾಡಲು ಬಯಸುವ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಕರ್ನಾಟಕ ರಾಜ್ಯ ಸರ್ಕಾರ ಬರೋಬ್ಬರಿ 2 ಲಕ್ಷ ರೂಪಾಯಿವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ ಮತ್ತು 30,000 ವರೆಗೆ ಉಚಿತವಾಗಿ ಹಣ ಅಥವಾ ಸಬ್ಸಿಡಿ ಸಿಗುತ್ತೆ ಹಾಗಾಗಿ ಈ ಒಂದು ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ ಹಾಗೂ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯು ಕೂಡ ಈ ಲೇಖನಯ ಮೂಲಕ ತಿಳಿಸಿಕೊಡಲಾಗುತ್ತಿದೆ
ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ (business loan in karnataka).?
ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಸ್ವಂತ ಉದ್ಯೋಗ ಮಾಡಲು ಬಯಸುವಂತಹ ಯುವಕ ಮತ್ತು ಯುವತಿಯರಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ಬರಕ್ಕೆ ಸಾರ ಸೌಲಭ್ಯ ಒದಗಿಸುತ್ತಿದೆ ಇದರ ಜೊತೆಗೆ ಗರಿಷ್ಠ 30 ಸಾವಿರ ರೂಪಾಯಿವರೆಗೆ ಸಬ್ಸಿಡಿ ಅಥವಾ ಉಚಿತವಾಗಿ ಹಣ ನೀಡುತ್ತಿದೆ ಹಾಗಾಗಿ ಈ ಒಂದು ಯೋಜನೆಗೆ ತುಂಬಾ ಸುಲಭವಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು

ಆದ್ದರಿಂದ ಸ್ವಂತ ಉದ್ಯೋಗ ಮಾಡಲು ಬಯಸುವಂತಹ ಯುವಕ ಯುವತಿಯರು ಕರ್ನಾಟಕ ರಾಜ್ಯ ಸರ್ಕಾರ ವಿವಿಧ ನಿಗಮಗಳ ಅಡಿಯಲ್ಲಿ ಗರಿಷ್ಠ 2 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡುತ್ತಿದೆ ಹಾಗಾಗಿ ನೀವು ಈ ಒಂದು ಯೋಜನೆಗೆ ತಕ್ಷಣ ಅರ್ಜಿ ಸಲ್ಲಿಸಿ ಹಾಗೂ ನಾವು ಈಗ ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ಹಾಗೂ ಎಷ್ಟು ಸಾಲ ಸೌಲಭ್ಯ ಸಿಗುತ್ತದೆ ಎಂಬ ಮಾಹಿತಿ ತಿಳಿಯೋಣ
ಎಷ್ಟು ಸಾಲ ಸೌಲಭ್ಯ ಸಿಗುತ್ತೆ (business loan in karnataka).?
ಕರ್ನಾಟಕ ರಾಜ್ಯ ಸರ್ಕಾರ ಸ್ವಂತ ಉದ್ಯೋಗ ಮಾಡಲು ಹಾಗೂ ಸಣ್ಣ ವ್ಯಾಪಾರ, ವಾಹನ ಚಾಲನೆ, ಸೇವಾ ಉದ್ಯಮ, ಹಾಗೂ ಇತರ ಕ್ಷೇತ್ರಗಳಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಲು ಗರಿಷ್ಠ 2 ಲಕ್ಷ ರೂಪಾಯಿವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ಕೇವಲ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಹಾಗೂ ಈ ಸಾಲದ ಮರುಪಾವತಿಯ ಅವಧಿ 3 ವರ್ಷ ನೀಡಲಾಗುತ್ತಿದೆ
- ಗರಿಷ್ಠ ಸಾಲ:- 2 ಲಕ್ಷ ರೂಪಾಯಿವರೆಗೆ
- ಕನಿಷ್ಠ ಸಾಲ:- ₹50,00/- ರೂಪಾಯಿವರೆಗೆ
- ಸಾಲದ ಮೇಲಿನ ಸಬ್ಸಿಡಿ:- 2 ಲಕ್ಷ ರೂಪಾಯಿಗೆ ಗರಿಷ್ಠ 30,000 ವರೆಗೆ ಸಬ್ಸಿಡಿ) ಅಥವಾ ಉಚಿತ ಅನಾ ಸಿಗುತ್ತೆ
- ವಾರ್ಷಿಕ ಬಡ್ಡಿ ದರ:- 4% ಸಾಲದ ಮೊತ್ತದ ಮೇಲೆ
- ಸಾಲದ ಮರುಪಾವತಿ ಅವಧಿ:- 3 ವರ್ಷ
ಸಾಲ ಪಡೆಯಲು (business loan in karnataka) ಇರುವ ಅರ್ಹತೆಗಳು..?
- ಅರ್ಜಿದಾರ ವಯಸ್ಸು ಕನಿಷ್ಠ 21 ವರ್ಷದಿಂದ ಗರಿಷ್ಠ 40 ವರ್ಷದ ಒಳಗಡೆ ಇರಬೇಕು
- ಅರ್ಜಿದಾರರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಅವರ ಕುಟುಂಬದ ವಾರ್ಷಿಕ ಆದಾಯ ₹98,000 ರೂಪಾಯಿ ಮೀರಬಾರದು
- ಅರ್ಜಿದಾರರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಅವರ ಕುಟುಂಬದ ಆದಾಯ 1.20 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
- ಅರ್ಜಿದಾರರು ಈ ಹಿಂದೆ ಯಾವುದೇ ಸರಕಾರಿ ಯೋಜನೆಯಿಂದ ಸಹಾಯ ಅಥವಾ ಸಾಲ ಸೌಲಭ್ಯ ಪಡೆದಿರಬಾರದು
ಅರ್ಜಿ ಸಲ್ಲಿಸಬೇಕಾಗುವ (business loan in karnataka) ಅಗತ್ಯ ದಾಖಲಾತಿಗಳು..?
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಚಲನಾ ಪರವಾನಗಿ
- ಸ್ವಯಂ ಘೋಷಣೆ ಪ್ರಮಾಣ ಪತ್ರ
- ಉದ್ಯೋಗ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಇತ್ತೀಚಿನ ಭಾವಚಿತ್ರಗಳು
- ಇತರೆ ಅಗತ್ಯಗಳು
ಯಾರು ಅರ್ಜಿ ಸಲ್ಲಿಸಬಹುದು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು..?
ಸ್ನೇಹಿತರ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ಇದೀಗ ದೇವರಾಜು ಅರಸು ನಿಗಮ ಮತ್ತು ವೀರಶೈವ ಲಿಂಗಾಯಿತ ನಿಗಮ ಹಾಗೂ ಒಕ್ಕಲಿಗ ನಿಗಮ ಮತ್ತು ವಿಶ್ವಕರ್ಮ ನಿಗಮ ಹಾಗೂ ಅರೇ ಅಲೆಮಾರಿ/ಅಲೆಮಾರಿ ನಿಗಮಾವತಿಯಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ನೀವು ಈ ನಿಗಮದ ಅಡಿಯಲ್ಲಿ ಬರುತ್ತಿದ್ದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಜೂನ್ 2025
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿದಾರರು (apply online) ಮೇಲೆ ಕೊಟ್ಟಿರುವ ಲಿಂಕಿನ ಮೂಲಕ (link) ಕ್ಲಿಕ್ ಮಾಡಿ ಅರ್ಜಿ (Apply online) ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ (gram one) ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ (Bengaluru one) ಹಾಗೂ ಇತರ ಯಾವುದೇ ನಿಮಗೆ ಹತ್ತಿರ ಇರುವ (online centre) ಆನ್ಲೈನ್ ಸೆಟ್ಟರ್ ಗಳಿಗೆ ಭೇಟಿ (visit nearest) ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
2 thoughts on “business loan in karnataka: ರೂ.30,000 ವರೆಗೆ ಉಚಿತ ಹಣ ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ ಸಿಗುತ್ತೆ.! ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು”