BSNL Holi Offer: BSNL ಹೋಳಿ ಆಫರ್ ಘೋಷಿಸಿದೆ.! ಪ್ರತಿದಿನ 2GB ಡೇಟಾ, ಉಚಿತ ಕರೆಗಳು, 14 ತಿಂಗಳ ವ್ಯಾಲಿಡಿಟಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಹೋಳಿ ಹಬ್ಬದ ಪ್ರಯುಕ್ತ ನಮ್ಮ ಸರಕಾರಿ ಸೌಮ್ಯದ ಒಡೆತನದಲ್ಲಿರುವ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಅತ್ಯಂತ ಕಡಿಮೆ ಬೆಲೆಯ ಹೊಸ ಆಫರ್ ಗ್ರಾಹಕರಿಗೆ ಘೋಷಣೆ ಮಾಡಿದೆ ಈ ಒಂದು ಆಫರ್ ಪ್ರಕಾರ ಪ್ರತಿದಿನ ಎರಡು ಜಿಬಿ ಹೈ ಸ್ಪೀಡ್ ಡೇಟಾ ಹಾಗೂ ಅನ್ಲಿಮಿಟೆಡ್ ಕರೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಹಾಗಾಗಿ ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಈ ಲೇಖನ ಮೂಲಕ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಹಕ್ಕಿ ಜ್ವರದ ಬಗ್ಗೆ ಹೊಸ ಅಪ್ಡೇಟ್.! ಕೋಳಿ ಮಾಂಸ & ಮೊಟ್ಟೆ ಸೇವನೆ ಮಾಡುವವರು ಬೇಗ ಮಾಹಿತಿ ನೋಡಿ
BSNL ಹೋಳಿ ಆಫರ್ (BSNL Holi Offer).?
ಹೌದು ಸ್ನೇಹಿತರೆ, ಇನ್ನೇನು ಹೋಳಿ ಹಬ್ಬ ಸಮೀಪ ಬರುತ್ತಿದೆ ಇದರ ಹಿನ್ನೆಲೆಯಲ್ಲಿ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಇದರಿಂದ ಏರ್ಟೆಲ್ ಮತ್ತು ಜಿಯೋ ಟೆಲಿಕಾಂ ಸಂಸ್ಥೆಗಳಿಗೆ ಹಾಗೂ ಪ್ರತಿಸ್ಪರ್ಧಿಗಳಿಗೆ ನಡುಕ ಹುಟ್ಟಿಸುವಂತಹ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಆಫರ್ ಘೋಷಣೆ ಮಾಡಿದೆ

ಹೌದು ಸ್ನೇಹಿತರೆ ಇದಕ್ಕೆ ಕಾರಣ ಏನು ಗೊತ್ತಾ 425 ದಿನ ವ್ಯಾಲಿಡಿಟಿ ಹೊಂದಿರುವ ಅಂದರೆ ಸುಮಾರು 14 ತಿಂಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಇದರಿಂದ ಏರ್ಟೆಲ್ ಹಾಗೂ ಜಿಯೋ ,vi ಮತ್ತು ಇತರ ಟೆಲಿಕಾಂ ಸಂಸ್ಥೆಗಳಿಗೆ ತಲೆ ನೋವಾಗಿ ಈ ಆಫರ್ ಪರಿಗಣಿಸಿದೆ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಇಷ್ಟು ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಫರ್ ಯಾವ ಟೆಲಿಕಾಂ ಸಂಸ್ಥೆಗಳು ನೀಡುತ್ತಿಲ್ಲ
ಕೇವಲ 2,399 ರೂಪಾಯಿಗೆ 425 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ (BSNL Holi Offer).?
ಹೌದು ಸ್ನೇಹಿತರೆ, ಭಾರತೀಯ ಟೆಲಿಕಾಂ ಕ್ಷೇತ್ರಗಳಲ್ಲಿ ಭಾರಿ ಪೈಪೋಟಿ ಇತ್ತೀಚಿಗೆ ಸರಕಾರಿ ಸೌಮ್ಯದ ಒಡೆತನದಲ್ಲಿರುವಂತ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ನೀಡುತ್ತಿದೆ ಮತ್ತು ಸಾಕಷ್ಟು ಗ್ರಹಗಳು ಈ ಒಂದು ಟೆಲಿಕಾಂ ಸೇವೆಗಳನ್ನು ಇದೀಗ ಬಳಸುತ್ತಿದ್ದು ತನ್ನ ಗ್ರಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಅತಿ ಹೆಚ್ಚು ಜನ ವ್ಯಾಲಿಡಿಟು ಹೊಂದಿರುವ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ
ಹೌದು ಸ್ನೇಹಿತರೆ ಕೇವಲ 2399 ರೂಪಾಯಿಗೆ 425 ದಿನ ಅಂದರೆ ಸುಮಾರು 14 ತಿಂಗಳವರೆಗೆ ವ್ಯಾಲಿಡಿಟಿ ಹೊಂದಿರುವ ಈ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಮತ್ತು ಇಷ್ಟು ದುಡ್ಡು ಕೊಡಬೇಕಾ ಎಂದು ನೀವು ಕೇಳಬಹುದು ಆದರೆ ಈ ಒಂದು ರಿಚಾರ್ಜ್ ಕೇಬಲ್ ನಿಮಗೆ ಪ್ರತಿದಿನ 5.6 ರೂಪಾಯಿ ಮಾತ್ರ ಖರ್ಚು ತಗುಲುತ್ತದೆ.! ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ನೀವು ಪ್ರತಿದಿನ 2 GB ಡೇಟಾ ಪಡೆದುಕೊಳ್ಳಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅವಕಾಶವಿದೆ ಮತ್ತು ಎಸ್ಎಂಎಸ್ ಉಚಿತವಾಗಿ ಸಿಗುತ್ತವೆ
ಹೌದು ಸ್ನೇಹಿತರೆ ಈ ರಿಚಾರ್ಜ್ ನಲ್ಲಿ ನೀವು ಬರೆ ತಿಂಗಳಿಗೆ 165 ರೂಪಾಯಿ ಇಂದ 170 ಪಾವತಿಸಿದಂತಾಗುತ್ತದೆ ಹಾಗಾಗಿ ಇತರ ಟೆಲಿಕಾಂ ಸಂಸ್ಥೆಗಳ ರಿಚಾರ್ಜ್ ಪ್ಲಾನ್ ಗೆ ಹೋಲಿಕೆ ಮಾಡಿದರೆ ಈ ಒಂದು ರಿಚಾರ್ಜ್ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಆಗಿದೆ.! ಇದರ ಜೊತೆಗೆ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಇನ್ನೂ ಹಲವಾರು ರೀಚಾರ್ಜ್ ಪ್ಲಾನ್ ಗಳು ಗ್ರಹಗಳಿಗೆ ಘೋಷಣೆ ಮಾಡಿದೆ ಇದಕ್ಕೆ ಸಂಬಂಧಿಸಿದ ಮಾಹಿತಿ ತಿಳಿಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳು ಹಾಗೂ ಸರಕಾರದ ಹುದ್ದೆಗಳ ನೇಮಕಾತಿ ಮತ್ತು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
2 thoughts on “BSNL Holi Offer: BSNL ಹೋಳಿ ಆಫರ್ ಘೋಷಿಸಿದೆ.! ಪ್ರತಿದಿನ 2GB ಡೇಟಾ, ಉಚಿತ ಕರೆಗಳು, 14 ತಿಂಗಳ ವ್ಯಾಲಿಡಿಟಿ”