bsnl 1 rupee plan unlimited calls -ಕೇವಲ ₹1 ರೂಪಾಯಿಗೆ ಅನ್ಲಿಮಿಟೆಡ್ ಕಾಲ್ಸ್ & ಪ್ರತಿದಿನ 2GB ಡೇಟ್ ಸಿಗುತ್ತೆ.! 30 ದಿನ ವ್ಯಾಲಿಡಿಟಿ
ನಮಸ್ಕಾರ ಸ್ನೇಹಿತರೆ ಸರಕಾರಿ ಒಡೆತನದಲ್ಲಿ ಇರುವ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಇದೀಗ ಸ್ವಸಂತ್ರ್ಯ ದಿನಾಚರಣೆಯ ಪ್ರಯುಕ್ತ ಹೊಸ ರಿಚಾರ್ಜ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ.! ಹೌದು ಸ್ನೇಹಿತರೆ ಕೇವಲ ಒಂದು ರೂಪಾಯಿಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ ಎಸ್ಎಂಎಸ್ ಮತ್ತು ಪ್ರತಿದಿನ 2 GB ಡೇಟಾ ಹಾಗೂ 30 ದಿನದರವರೆಗೆ ವ್ಯಾಲಿಡಿಟಿ ನೀಡುತ್ತಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ರಿಚಾರ್ಜ್ ಯೋಜನೆ ಕುರಿತು ಮಾಹಿತಿ ತಿಳಿಯೋಣ
ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ (bsnl 1 rupee plan unlimited calls).?
ಹೌದು ಸ್ನೇಹಿತರೆ ಬಿಎಸ್ಏನ್ಎಲ್ ಟೆಲಿಕಾಂ ಸಂಸ್ಥೆ ನಮ್ಮ ಸರಕಾರಿ ಒಡೆತನದಲ್ಲಿರುವ ಏಕೈಕ ಟೆಲಿಕಾಂ ಸಂಸ್ಥೆಯಾಗಿದೆ.! ಭಾರತೀಯ ಸಂಚಾರ ನಿಗಮ ಲಿಮಿಟೆಡ್ (BSNL) ಈ ಸಂಸ್ಥೆ ಸಂಸ್ಥೆ ತನ್ನ ಗ್ರಾಹಕರಿಗಾಗಿ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಹೊಸ ಆಫರ್ ಘೋಷಣೆ ಮಾಡಿದೆ.! ಈ ಆಫರ್ ಪ್ರಕಾರ ಕೇವಲ ಒಂದು ರೂಪಾಯಿಗೆ ಹಲವಾರು ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ

ಹೌದು ಸ್ನೇಹಿತರೆ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಆಜಾಧಿ ಕಾ ಪ್ಲಾನ್ ಎಂಬ ರಿಚಾರ್ಜ್ ಯೋಜನೆ ಘೋಷಣೆ ಮಾಡಿದೆ ಈ ಒಂದು ರಿಚಾರ್ಜ್ ಯೋಜನೆಯ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವುದು ಹಾಗೂ ಅತಿ ಕಮ್ಮಿ ಬೆಲೆಗೆ ಹೆಚ್ಚು ದಿನ ವ್ಯಾಲಿಡಿಟಿ ನೀಡುವ ಈ ಒಂದು ರಿಚಾರ್ಜ್ ಯೋಜನೆಯ ಉದ್ದೇಶವಾಗಿದೆ
ಕೇವಲ 1 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ..?
ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ (Recharge plans) ಯೋಜನೆ ಫ್ರೀಡಂ ಆಫರ್ ಎಂದು ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಪ್ರಕಟಣೆ ಮಾಡಿದೆ.! ಈ ಯೋಜನೆಯ ಪ್ರಕಾರ ಗ್ರಾಹಕರು ಕೇವಲ ₹1 ರೂಪಾಯಿಗೆ ಉಚಿತ BSNL ಸಿಮ್ ಕಾರ್ಡ್ ಪಡೆಯಬಹುದು ಹಾಗೂ ಒಂದು ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ ಈ ಒಂದು ರಿಚಾರ್ಜ್ ಯೋಜನೆ ಹೊಂದಿರುತ್ತದೆ..!
ಇಷ್ಟೇ ಅಲ್ಲದೆ ಈ ಒಂದು ರಿಚಾರ್ಜ್ (Recharge plans) ಯೋಜನೆಯ ಮೂಲಕ ಗ್ರಾಹಕರು ಅನ್ಲಿಮಿಟೆಡ್ ಕರೆ (unlimited) ಮಾಡಲು ಅವಕಾಶ ಮಾಡಿಕೊಟ್ಟಿದೆ ಹಾಗೂ ಪ್ರತಿದಿನ 2Gb 4G ಡೇಟಾ ಸೌಲಭ್ಯವನ್ನು ಈ ಒಂದು ಯೋಜನೆಯ ಮೂಲಕ ಪಡೆಯಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಪಡೆದುಕೊಳ್ಳಬಹುದು
ಹಾಗಾಗಿ ನೀವು ಈ ಆಫರ್ ಪಡೆಯಬೇಕಾದರೆ ಆಗಸ್ಟ್ 31 ರವರೆಗೆ ಮಾತ್ರ ಈ ಒಂದು ಆಫರ್ ಲಭ್ಯವಿರುತ್ತದೆ ಹಾಗಾಗಿ ನೀವು ನಿಮ್ಮ ಹತ್ತಿರದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಗೆ ಭೇಟಿ ನೀಡಿ ಹೊಸ ಸಿಮ್ ಕಾರ್ಡ್ ಪರಿಚಯಿಸ್ ಮಾಡಿ ಈ ಆಫರ್ ಬಳಕೆ ಈ ಆಫರ್ ಬಳಕೆ ಮಾಡಬಹುದು
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿಗಾಗಿ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ
pm kisan 20th installment release – ಪಿಎಂ ಕಿಸಾನ್ 20ನೇ ಕಂತಿನ 2000 ಹಣ ಬಿಡುಗಡೆ ಈ ರೀತಿ ಚೆಕ್ ಮಾಡಿ