BPL Card Holders: ಬಿಪಿಎಲ್ ಕಾರ್ಡ್ ಹೊಂದಿದವರು ಈ ಒಂದು ತಪ್ಪು ಮಾಡಿದರೆ ಬೀಳಲಿದೆ 4 ಲಕ್ಷದವರೆಗೆ ದಂಡ ಬೀಳುತ್ತೆ
ನಮಸ್ಕಾರ ಗೆಳೆಯರೇ ಈ ಒಂದು ಲೇಖನಿಯ ಮೂಲಕ ನಾವು ಮಾಹಿತಿ ತಿಳಿಸುವುದೇನೆಂದರೆ ಇದೀಗ ರಾಜ್ಯ ಸರ್ಕಾರ ಅಕ್ರಮ ಬಿಪಿಎಲ್ ಕಾರ್ಡ್ ದಾರರನ್ನು ಪತ್ತೆ ಹಚ್ಚುವ ಕೆಲಸ ಆಹಾರ ಇಲಾಖೆ ನಡೆಸಲಾಗುತ್ತಿದೆ.
ಆಹಾರ ಇಲಾಖೆ ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಪತ್ತೆ ಹಚ್ಚುವುದರ ಮೂಲಕ ಲಕ್ಷಾಂತರ ರೂಪಾಯಿ ದಂಡ ವಿಧಿಸುವ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿ ಇದೆ.

ಹೌದು ಗೆಳೆಯರೇ ರಾಜ್ಯ ಸರ್ಕಾರ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಹಚ್ಚಲು ಆಹಾರ ಇಲಾಖೆಗೆ ಫ್ರೀ ಅಂಡ್ ನೀಡಿದೆ ಇದರಿಂದ ಆಹಾರ ಇಲಾಖೆ ಲಕ್ಷಾಂತರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ ಇದರ ಜೊತೆಗೆ ಮೃತಪಟ್ಟ ವ್ಯಕ್ತಿಯ ಹೆಸರುಗಳನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕುತ್ತಿದೆ.
ಅಷ್ಟೇ ಅಲ್ಲದೆ ಇತ್ತೀಚಿಗೆ ಶಿವಮೊಗ್ಗದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಸುಮಾರು 72 ಸರಕಾರಿ ನೌಕರರಿಗೆ 4,12,899 ದಂಡ ವಿಧಿಸಿದೆ..
ಈ ತಪ್ಪಿನಲ್ಲಿ ಸಿಕ್ಕರೆ 4 ಲಕ್ಷಕ್ಕಿಂತ ಹೆಚ್ಚಿನ ರೂಪಾಯಿ ದಂಡ ಬೀಳುತ್ತೆ ಸಾಧ್ಯತೆ..?
ಹೌದು ಗೆಳೆಯರೇ, ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದು ಹಾಗೂ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಸರ್ಕಾರಿ ನೌಕರರು ಇದ್ದಾರೆ ತುಂಬಾ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ಆಹಾರ ಇಲಾಖೆ ಇದೀಗ ಅಂತ ಸರ್ಕಾರಿ ನೌಕರರ ಪತ್ತೆ ಹಚ್ಚುವುದರ ಜೊತೆಗೆ ಸುಮಾರು 4 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ
ಹಾಗಾಗಿ ಸರ್ಕಾರಿ ನೌಕರರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ಒಪ್ಪಿಸಿ ರದ್ದು ಮಾಡಿಸಿಕೊಳ್ಳಿ ಇಲ್ಲವೇ ಎಪಿಎಲ್ ರೇಷನ್ ಕಾರ್ಡ್ ಆಗಿ ಪರಿವರ್ತಿಸಿಕೊಳ್ಳಿ ಇಲ್ಲವಾದರೆ ನಿಮಗೆ ನಾಲ್ಕು ಲಕ್ಷಕ್ಕಿಂತ ಹೆಚ್ಚಿನ ದಂಡ ಬೀಳುವ ಸಾಧ್ಯತೆ ಇದೆ.
ಹೌದು ಸ್ನೇಹಿತರೆ ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಆಹಾರ ಇಲಾಖೆ ಸರಕಾರಿ ನೌಕರರ ಹಾಗೂ ತೆರಿಗೆ ಪಾವತಿದಾರರ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚುವುದರ ಜೊತೆಗೆ ಆ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿ ಮತ್ತು ಇಲ್ಲಿವರೆಗೂ ಫ್ರೀ ರೇಶನ್ ಹಾಗೂ ಗೃಹಲಕ್ಷ್ಮಿ ಹಣ ಮುಂತಾದ ಯೋಜನೆಗಳಿಂದ ಪಡೆದ ಹಣವನ್ನು ವಸೂಲಿ ಮಾಡುತ್ತಿದೆ..
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಪಾಯಿಂಟ್ ಒಂಬತ್ತು ಲಕ್ಷ ರೇಷನ್ ಕಾರ್ಡ್ ವಿತರಿಸಲಾಗಿದೆ ಇದರಲ್ಲಿ 1.2 ಲಕ್ಷ ಎಪಿಎಲ್ ರೇಷನ್ ಕಾರ್ಡುಗಳು ಹಾಗೂ 3.52 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳು ಇವೆ ಮತ್ತು 36,000 ಅಂತ್ಯೋದಯ ರೇಷನ್ ಕಾರ್ಡ್ ಗಳು ಇವೆ ಎಂದು ಶಿವಮೊಗ್ಗ ಜಿಲ್ಲೆಯ ಆಹಾರ ಇಲಾಖೆ ಮಾಹಿತಿ ತಿಳಿಸಿದೆ.
ಏಪ್ರಿಲ್ ಒಂದರಿಂದ ಅಕ್ಟೋಬರ್ 31 ರವರೆಗೆ ಸುಮಾರು 52342 ಕಾರ್ಡ್ ಪರಿಶೀಲನೆ ನಡೆಸಿದೆ ಹಾಗೂ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದ ಕುಟುಂಬದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವುದರ ಜೊತೆಗೆ ದಂಡ ವಿಧಿಸುವ ಪ್ರಕ್ರಿಯೆ ಆರಂಭ ಮಾಡಿದೆ.
ಹಾಗಾಗಿ ಅಕ್ರಮ ರೇಷನ್ ಕಾರ್ಡ್ ಹೊಂದಿದವರು ಕೂಡಲೇ ನಿಮ್ಮ ಹತ್ತಿರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಭೇಟಿ ನೀಡಿ ರೇಷನ್ ಕಾರ್ಡ್ ರದ್ದು ಮಾಡಿಸಿಕೊಳ್ಳಿ ಇಲ್ಲವೇ ನೀವು ಇಲ್ಲಿವರೆಗೂ ಪಡೆದ ರೇಷನ್ ಹಾಗೂ ಗೃಹಲಕ್ಷ್ಮಿ ಯೋಜನೆ ಮತ್ತು ಇತರ ಯೋಜನೆಗಳ ಸೌಲಭ್ಯದ ಮೊತ್ತವನ್ನು ಲೆಕ್ಕ ಮಾಡಿ ದಂಡ ವಿಧಿಸಲಾಗುತ್ತದೆ
ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಆಸಕ್ತಿ ಇದ್ದರೆ ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು
bele parihara 2025-26: ಬೆಳೆ ಪರಿಹಾರ ಹಣ ಬಿಡುಗಡೆ.! ರೈತರು ಹಣ ಪಡಿಯಲು ಈ ಕೆಲಸ ಮಾಡಿ









