airtel new year offer 2025: Airtel ಹೊಸ ವರ್ಷದ ಪ್ರಯುಕ್ತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ.! ಇಲ್ಲಿದೆ ವಿವರ

airtel new year offer 2025: Airtel ಹೊಸ ವರ್ಷದ ಪ್ರಯುಕ್ತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ.! ಇಲ್ಲಿದೆ ವಿವರ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ಏರ್ಟೆಲ್ ಟೆಲಿಕಾಂ ಗ್ರಾಹಕರಿಗೆ ಇದು ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗುತ್ತಿತ್ತು ಇದಕ್ಕೆ ಜಿಯೋ ಟೆಲಿಕಾಂ ಸಂಸ್ಥೆ ಈಗಾಗಲೇ ಹೊಸ ವರ್ಷದ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದನ್ನು ಕೌಂಟರ್ ನೀಡುವ ಉದ್ದೇಶದಿಂದ ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ವರ್ಷದ ಪ್ರಯುಕ್ತ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ಸಿಗುತ್ತೆ ₹11,000 ಹಣ.! ಬೇಗ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದ ಮಾಹಿತಿ

 

ಏರ್ಟೆಲ್ ಟೆಲಿಕಾಂ ಸಂಸ್ಥೆ (airtel new year offer 2025)..?

ಹೌದು ಸ್ನೇಹಿತರೆ ಏರ್ಟೆಲ್ ನಮ್ಮ ಭಾರತ ದೇಶದಲ್ಲಿ ಇರುವಂತಹ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಯಾಗಿದ್ದು ಇದು ತನ್ನ ಗ್ರಹಗಳಿಗಾಗಿ ಹಲವಾರು ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳನ್ನು ಜಾರಿಗೆ ತಂದಿದೆ ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ಏರ್ಟೆಲ್ ಗ್ರಹಗಳಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಹಾಗೂ ಹೊಸ ವರ್ಷದ ಪ್ರಯುಕ್ತ ಬಿಡುಗಡೆ ಮಾಡಿರುವ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಕೊನೆವರೆಗೂ ಓದಿ

airtel new year offer 2025
airtel new year offer 2025

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಏರ್ಟೆಲ್ ಬಿಡುಗಡೆ ಮಾಡಿರುವ ಅಂತ ರಿಚಾರ್ಜ್ ಪ್ಲಾನ್ ಗಳಲ್ಲಿ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ ಇದರ ಜೊತೆಗೆ ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಬಳಸಬಹುದು ಹಾಗೂ ಇತರ ಡೇಟಾ ಪ್ಯಾಕ್ ಗಳೊಂದಿಗೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಯೋಜನೆಯೆಲ್ಲಿ ದೀರ್ಘಕಾಲಿಕ ರಿಚಾರ್ಜ್ ಯೋಜನೆಗಳು ಹಾಗೂ ಕೆಲವು ಒಟಿಪಿ ಸಬ್ಸ್ಕ್ರಿಪ್ಷನ್ ನೀಡುವಂತಹ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ ಇದಕ್ಕೆ ಸಂಬಂಧಿಸಿದ ವಿವರಗಳನ್ನು ತಿಳಿಯೋಣ

ಈ ಯೋಜನೆಯಿಂದ ಸಿಗುತ್ತೆ 85,000 ಹಣ ಈ ರೀತಿ ಅರ್ಜಿ ಸಲ್ಲಿಸಿ

 

ಏರ್ಟೆಲ್ ಹೊಸ ರಿಚಾರ್ಜ್ ಯೋಜನೆಗಳು (airtel new year offer 2025)..?

ಹೌದು ಸ್ನೇಹಿತರೆ, ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಏರ್ಟೆಲ್ ಜಾರಿಗೆ ತಂದಿರುವಂತ ಎಲ್ಲಾ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ಪಡೆದುಕೊಳ್ಳಲು ಏರ್ಟೆಲ್ ಟ್ಯಾಂಕ್ ಅಪ್ಲಿಕೇಶನ್ ನೋಡಲು ಸಿಗುತ್ತವೆ ಹಾಗಾಗಿ ನಾವು ಇಲ್ಲಿ ಕೆಲವೊಂದು ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿಸಿದ್ದೇವೆ

 

ಏರ್ಟೆಲ್ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ಸ್ ಗಳು:- 

₹199 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 28 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ 28 ದಿನಗಳಿಗೆ 2GB ಡೇಟಾ ಮಾತ್ರ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

WhatsApp Group Join Now
Telegram Group Join Now       

₹219 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 30 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ 30 ದಿನಗಳಿಗೆ 3GB ಡೇಟಾ ಮಾತ್ರ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 24 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 1GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 28 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 1GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹349 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 28 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 1.5GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹379 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 1 ತಿಂಗಳು ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಬಹುದು & ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 2GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹429 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 1 ತಿಂಗಳು ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಬಹುದು & ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 2.5GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹449 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 28 ದಿನಗಳ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಬಹುದು & ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 3GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹509 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 84 ದಿನಗಳ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು & ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ 84 ದಿನಗಳಿಗೆ 6GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹579 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 56 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 1.5GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹619 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 60 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 1.5GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹649 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 56 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 2GB ಡೇಟಾ & ಅಲ್ಲಿಮಿಟೆಡ್ 5G ಡೇಟಾ ಸಿಗುತ್ತೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹838 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 56 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 3GB ಡೇಟಾ & ಅನ್ಲಿಮಿಟೆಡ್ 5G ಡೇಟಾ ಸಿಗುತ್ತೆ ಇದರ ಜೊತೆಗೆ amazon prime ಸದಸ್ಯತ್ವ & ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 84 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 1.5GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹929 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 90 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 1.5GB ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹929 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 90 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ 5G ಡೇಟಾ ಸಿಗುತ್ತದೆ ಇದರ ಜೊತೆಗೆ ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹1029 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 84 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ 5G ಡೇಟಾ ಸಿಗುತ್ತೆ ಇದರ ಜೊತೆಗೆ ಡಿಜಿನಿ ಪ್ಲಸ್ ಹಾಟ್ ಸ್ಟಾರ್ ಸದಸ್ಯತ್ವ & ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹1,199 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 84 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ 5G ಡೇಟಾ ಸಿಗುತ್ತೆ ಇದರ ಜೊತೆಗೆ amazon prime ಸದಸ್ಯತ್ವ & ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹1,999 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 365 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಇಡೀ ವರ್ಷಕ್ಕೆ 24GB ಡೇಟಾ ಮಾತ್ರ ಸಿಗುತ್ತೆ & ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹3,599 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 365 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ 5G ಡೇಟಾ ಸಿಗುತ್ತೆ & ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

₹3,999 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್: – ಸ್ನೇಹಿತರೆ ಈ ಯೋಜನೆ 365 ದಿನ ಮಾನ್ಯತೆ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಪ್ರತಿದಿನ 2.5GB ಡೇಟಾ & ಅನ್ಲಿಮಿಟೆಡ್ 5G ಡೇಟಾ ಸಿಗುತ್ತೆ ಹಾಗೂ ಡಿಸೈನಿಂಗ್ ಪ್ಲಸ್ ಹಾಟ್ ಸ್ಟಾರ್ ಒಂದು ವರ್ಷ ಸಬ್ಸ್ಕ್ರಿಪ್ಷನ್ & ಫ್ರೀ ಹಲೋ ಟ್ಯೂನ್ಸ್ & ವೆಂಕಿ ಮ್ಯೂಸಿಕ್ ಬಳಸಬಹುದು

Leave a Comment