jio 601 5g plan: ಕೇವಲ 601 ರೂ.ಗೆ ವರ್ಷಪೂರ್ತಿ ಅನ್ಲಿಮಿಟೆಡ್ 5G ಇಂಟರ್ನೆಟ್ ಬಳಸಬಹುದು.! ಜಿಯೋ ಹೊಸ 5G ರಿಚಾರ್ಜ್ ಪ್ಲಾನ್
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಇದು ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು.! ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಕೇವಲ 601 ರೂಪಾಯಿಗೆ ವಾರ್ಷಿಕ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಇದು ಮಾರುಕಟ್ಟೆಯಲ್ಲಿ ಸಂಚಾರ ಸೃಷ್ಟಿ ಮಾಡುತ್ತಿದೆ.! ಆದ್ದರಿಂದ ಈ ಒಂದು ಲೇಖನಿಯ ಮೂಲಕ ಈ ರಿಚಾರ್ಜ್ ಪ್ಲಾನ್ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ
ಜಿಯೋ ಟೆಲಿಕಾಂ ಸಂಸ್ಥೆ (jio 601 5g plan).?
ಸ್ನೇಹಿತರೆ ನಮ್ಮ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಪ್ರೈವೇಟ್ ಟೆಲಿಕಾಂ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜೀವ ಟೆಲಿಕಾಂ ಸಂಸ್ಥೆಯಾಗಿದ್ದು ಈ ಒಂದು ಸಂಸ್ಥೆ ಸುಮಾರು 250 ಮಿಲಿಯನ್ ಗಿಂತ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿದೆ ಎಂದು ಮಾಹಿತಿಗಳ ಪ್ರಕಾರ ತಿಳಿದು ಬರುತ್ತಿದೆ ಹಾಗಾಗಿ ಈ ಒಂದು ಟೆಲಿಕಾಂ ಸೇವೆಗಳನ್ನು ನಮ್ಮ ಭಾರತದಲ್ಲಿ ಸಾಕಷ್ಟು ಬಡವರ್ಗದ ಜನರು ಹಾಗೂ ಕಡಿಮೆ ದರದಲ್ಲಿ ರಿಚಾರ್ಜ್ ಪ್ಲಾನ್ ಗಳು ಬಳಸಲು ಬಯಸುವಂತಹ ಗ್ರಹಕರು ಈ ಒಂದು ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ
ಹೌದು ಸ್ನೇಹಿತರೆ, ಈ ಒಂದು ಟೆಲಿಕಾಂ ಸೇವೆಗಳನ್ನು ಸಾಕಷ್ಟು ಜನರು ಬಳಸುತ್ತಿದ್ದು ಈ ಹೊಸ ವರ್ಷದ ಪ್ರಯುಕ್ತ ಜಿಯೋ ಗ್ರಾಹಕರಿಗಾಗಿ ಮುಕೇಶ್ ಅಂಬಾನಿ ಕಡೆಯಿಂದ ಕೇವಲ 601 ರೂಪಾಯಿಗೆ ಒಂದು ವರ್ಷ ಪೂರ್ತಿ ಅಂದರೆ 365 ದಿನಗಳ ಕಾಲ ಅನ್ಲಿಮಿಟೆಡ್ 5G ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು ಹಾಗಾಗಿ ಇದು ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಮಾಡುತ್ತಿದೆ ಆದ್ದರಿಂದ ಈ ಒಂದು ರಿಚಾರ್ಜ್ ಸಂಬಂಧಿಸಿದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ
₹601 5G ಅಪ್ಗ್ರೇಡ್ ರಿಚಾರ್ಜ್ ಪ್ಲಾನ್ (jio 601 5g plan)..?
ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಕೇವಲ 601 ರೂಪಾಯಿಗೆ ಒಂದು ವರ್ಷಗಳ ಕಾಲ ಅಂದರೆ 365 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ 5G ಅಪ್ಗ್ರೇಡ್ ವೋಚರ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ.! ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ 5G ಅಪ್ಗ್ರೇಡ್ ಅಥವಾ 5G ಡೇಟಾ ಬೂಸ್ಟರ್ ರಿಚಾರ್ಜ್ ಯೋಜನೆಯಾಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು 365 ದಿನಗಳ ಕಾಲ ಅನ್ ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ
ಸ್ನೇಹಿತರೆ ಜಿಯೋ ಪರಿಚಯಿಸಿದ 601 ರೂಪಾಯಿ 5G ಅಪ್ಗ್ರೇಡ್ ವೋಚರ್ ರಿಚಾರ್ಜ್ ಪ್ಲಾನ್ ಇದನ್ನು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಒಂದು ವರ್ಷಗಳ ಕಾಲ ಅಂದರೆ 365 ದಿನಗಳ ಕಾಲ ಅನ್ಲಿಮಿಟೆಡ್ 5G ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಅವಕಾಶವಿದೆ ಮತ್ತು ಈ ಒಂದು ರಿಚಾರ್ಜ್ 12 ತಿಂಗಳಗಳ 5G ಅಪ್ಗ್ರೇಡ್ ವೋಚರ್ ರಿಚಾರ್ಜ್ ಪ್ಲಾನ್ ಆಗಿದ್ದು ಗ್ರಾಹಕರು ಈ ಒಂದು ರಿಚಾರ್ಜ್ ಪ್ಲಾನನ್ನು ಪ್ರತಿ ತಿಂಗಳು ವೋಚರ್ ರೆಡಿಮ್ ಮಾಡಿಕೊಳ್ಳಬೇಕಾಗುತ್ತದೆ.! ಅಂದರೆ ನಿಮಗೆ ಈ ರಿಚಾರ್ಜ್ ಮಾಡಿಸಿಕೊಂಡರೆ 12 ತಿಂಗಳಗಳ ವೋಚರ್ ಸಿಗುತ್ತದೆ ಈ ಒಂದು ವೋಚರ್ ಪ್ರತಿ ತಿಂಗಳು ನೀವು ಮೈ ಜಿಯೋ ಅಪ್ಲಿಕೇಶನ್ ಮೂಲಕ ರೆಡೀಮ್ ಮಾಡಿಕೊಳ್ಳಬೇಕು
ಸ್ನೇಹಿತರೆ ಈ ಒಂದು ರಿಚಾರ್ಜ್ ಕೇವಲ 5G ಡೇಟಾ ಅಪ್ಗ್ರೇಡ್ ವೋಚರ್ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ಅನ್ಲಿಮಿಟೆಡ್ 5G ಡೇಟಾ ನೀವು ಬಳಸಬೇಕಾದರೆ ಕಡ್ಡಾಯವಾಗಿ ನೀವು ಯಾವುದಾದರೂ ಒಂದು ರಿಚಾರ್ಜ್ ಅಂದರೆ ಪ್ರತಿದಿನ 1.5GB ಡೇಟಾ ನೀಡುವಂತ ರಿಚಾರ್ಜ್ ಯೋಜನೆ ಅಥವಾ ಮಾಸಿಕ ಯೋಜನೆ ಅಥವಾ ತ್ರೈಮಾಸಿಕ ಯೋಜನೆ ಇತರ ಯಾವುದೇ ಒಂದು ರಿಚಾರ್ಜ್ ಅನ್ನು ಕಡ್ಡಾಯವಾಗಿ ಮಾಡಿಸಿಕೊಂಡಿರಬೇಕು ಅಂದರೆ ಮಾತ್ರ ನಿಮಗೆ ಈ ರಿಚಾರ್ಜ್ ನಲ್ಲಿ ಸಿಗುವಂತ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶ ಇರುತ್ತದೆ ಹಾಗಾಗಿ ಈ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಇನ್ನಷ್ಟು ಹೆಚ್ಚಿನ ವಿವರವನ್ನು my jio ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು
ಕಡಿಮೆ ಬೆಲೆಯ ಇತರ ಪ್ರಿಪೇಯ್ಡ್ 5G ರಿಚಾರ್ಜ್ ಪ್ಲಾನ್ ಗಳು..?
ಸ್ನೇಹಿತರೆ ಈ ರಿಚಾರ್ಜ್ ಹೊರತುಪಡಿಸಿ ಜೀವ ಗ್ರಾಹಕರಿಗಾಗಿ ಸಾಕಷ್ಟು ಇತರ 5G ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳು ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಯೋಜನೆಗಳು ಕ್ರಮವಾಗಿ ಈ ರೀತಿಯಾಗಿದೆ ₹198, ₹349 ₹399, ₹448, ₹449, ₹629, ₹719, ₹749, ₹859, ₹899, ₹949, ₹999, ₹1029, ₹1028, ₹1049, ₹1199, ₹1299, ₹2025, ₹3,599, ಈ ರೀತಿ ಹಲವಾರು ರೀಚಾರ್ಜ್ ಪ್ಲಾನ್ ಗಳು ಜಿಯೋ ಗ್ರಾಹಕರಿಗೆ ಲಭ್ಯವಿದೆ ಹಾಗಾಗಿ ನಿಮಗೆ ಉತ್ತಮ ಹಾಗೂ ಒಳ್ಳೆಯ ರಿಚಾರ್ಜ್ ಅನಿಸಿದ ರಿಚಾರ್ಜ್ ಪ್ಲಾನ್ ಗಳನ್ನು ಮೈ ಜಿಯೋ ಅಪ್ಲಿಕೇಶನ್ ಮೂಲಕ ಈ ಬಗ್ಗೆ ಹೆಚ್ಚಿನ ವಿವರ ಹಾಗೂ ಮಾಹಿತಿ ಪಡೆದುಕೊಳ್ಳಬಹುದು ಮತ್ತು ನಿಮಗೆ ಇಷ್ಟವಾದರೆ ರಿಚಾರ್ಜ್ ಮಾಡಿಸಿಕೊಳ್ಳಿ
ವಿಶೇಷ ಸೂಚನೆ:– ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಕರ್ನಾಟಕದಲ್ಲಿ ಜಾರಿ ಇರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಾಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು