gold price hike: ಶೀಘ್ರದಲ್ಲೇ ಚಿನ್ನದ ಬೆಲೆ 1 ಲಕ್ಷ ರೂಪಾಯಿ ತಲುಪಲಿದೆ.! ಕಾರಣ ಏನು ಗೊತ್ತಾ
ನಮಸ್ಕಾರ ಸ್ನೇಹಿತರೆ ಈ ಒಂದು ಮಾಧ್ಯಮದ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಚಿನ್ನದ ಬೆಲೆ ಶೀಘ್ರದಲ್ಲಿ ಬರೋಬ್ಬರಿ ಒಂದು ಲಕ್ಷ ರೂಪಾಯಿ ತಲುಪುವುದು ಖಚಿತ ಎಂದು ಮಾರ್ಕೆಟ್ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ ಇದಕ್ಕೆ ಕಾರಣ ಏನು ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ಉತ್ತಮ ಸಮಯ ಏಕೆಂದರೆ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ಕೂಡ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನೆಯನ್ನು ಕೊನೆಯವರೆಗೂ ಓದಿ
ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ₹30,000 ಹಣ ಪಡೆಯಿರಿ ಇಲ್ಲಿದೆ ಸಂಪೂರ್ಣ ವಿವರ
ಶೀಘ್ರದಲ್ಲಿ 1 ಲಕ್ಷ ಗಡಿ ದಾಟಲಿದೆ ಚಿನ್ನದ ಬೆಲೆ (gold price hike)..?
ಹೌದು ಸ್ನೇಹಿತರೆ, ಮಾರ್ಕೆಟ್ ತಜ್ಞರ ಅಭಿಪ್ರಾಯದ ಪ್ರಕಾರ ಶೀಘ್ರದಲ್ಲೇ ಚಿನ್ನದ ಬೆಲೆ ಸುಮಾರು 1 ಲಕ್ಷ ಗಡಿ ತಾಲೂಕು ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.! ಹೌದು ಸ್ನೇಹಿತರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಜಾಸ್ತಿಯಾಗಿದ್ದು ಡಿಸೆಂಬರ್ 22 2024 ಕ್ಕೆ 24 ಕ್ಯಾರೆಟ್ ಚಿನ್ನದ ಬೆಲೆ ಬರೋಬ್ಬರಿ 76,900 ಇದೆ ಆದರೆ ಇದೇ 24 ಕ್ಯಾರೆಟ್ ಚಿನ್ನದ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ 16,000 ರೂಪಾಯಿ ಹಣ ಜಾಸ್ತಿಯಾಗಿದೆ ಹೌದು ಸ್ನೇಹಿತರೇ ಕಳೆದ ವರ್ಷ 24 ಕ್ಯಾರೆಟ್ ಚಿನ್ನದ ಬೆಲೆ 60,000 ಆಗಿತ್ತು ಇದೀಗ ಚಿನ್ನದ ಬೆಲೆ 80,000 ಸಮೀಪ ತಲುಪುತ್ತಿದ್ದು 2025ನೇ ವರ್ಷಕ್ಕೆ ಸಂಬಂಧಿಸಿದಂತೆ ಚಿನ್ನದ ಬೆಲೆ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಸುಮಾರು ಒಂದು ಲಕ್ಷ ರೂಪಾಯಿ ಗಡಿ ಮುಟ್ಟಬಹುದು ಎಂದು ಮಾರ್ಕೆಟ್ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ
ಚಿನ್ನದ ಬೆಲೆ ಏರಲು ಕಾರಣವೇನು (gold price hike)..?
ಹೌದು ಸ್ನೇಹಿತರೆ, ಈ ವರ್ಷ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ ಒಮ್ಮೆ ದಿಡೀರ್ ಹೆಚ್ಚಾದರೆ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ದಿಡೀರ್ ಕುಸಿತ ಕಾಣುತ್ತಿದೆ ಹೌದು ಸ್ನೇಹಿತರೆ 2023 ಕ್ಕೆ ಹೋಲಿಸಿದರೆ 2024ನೇ ವರ್ಷಕ್ಕೆ ಶೇಕಡ 30ರಷ್ಟು ಚಿನ್ನದ ಬೆಲೆ ಹೆಚ್ಚಾಗಿದ್ದು ಇದಕ್ಕೆ ಕಾರಣವೇನೆಂದರೆ ಜನರು ಚಿನ್ನವನ್ನು ಹೂಡಿಕೆಯ ವಸ್ತುವಾಗಿ ಬಳಸುತ್ತಿದ್ದಾರೆ ಮತ್ತು ಸಾಕಷ್ಟು ಶುಭ ಸಮಾರಂಭಗಳಿಗೆ ಮತ್ತು ಮದುವೆ ಹಾಗೂ ಇತರ ಹಬ್ಬ ಹರಿದಿನಗಳಿಗೆ ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಜನರು ಚಿನ್ನ ಖರೀದಿ ಮಾಡುತ್ತಿದ್ದಾರೆ ಇದರಿಂದ ಚಿನ್ನದ ಆಮದು ಹೆಚ್ಚಾಗುತ್ತಿದೆ
ಹೌದು ಸ್ನೇಹಿತರೆ, ಇದೇ ಚಿನ್ನದ ಬೆಲೆ ಕಳೆದ ಎರಡು ಮೂರು ವರ್ಷಗಳ ಹಿಂದೆ ಬೆಲೆ ಹೋಲಿಕೆ ಮಾಡಿ ನೋಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಂಡಿದೆ ಮಾರ್ಕೆಟ್ ತಜ್ಞರ ಅಭಿಪ್ರಾಯದ ಪ್ರಕಾರ 2025ರಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 1 ಲಕ್ಷ ತಲುಪುವುದು ಖಚಿತ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ..!
ಈ ಚಿನ್ನದ ಬೆಲೆ ಏರಿಕೆಗೆ ಕಾರಣವೇನೆಂದು ನೋಡುವುದಾದರೆ ಮೊಟ್ಟಮೊದಲ ಕಾರಣವೇನೆಂದರೆ ಡಾಲರ್ ನ ಎದುರು ರೂಪಾಯಿಯ ಮೌಲ್ಯ ಕುಸಿತ ಕಾಣುತ್ತಿದ್ದು ಇದರಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಾಗುತ್ತಿದೆ ಮತ್ತು ಮಧ್ಯ ಏಷ್ಯಾದಲ್ಲಿ ಅನಿರೀಕ್ಷಿತ ಘಟನೆಗಳು ಹಾಗೂ ಶೇರ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿಡೀರ್ ಹೆಚ್ಚಾಗುತ್ತಿದೆ ಇದರಿಂದ ಮುಂದಿನ ದೀಪಾವಳಿ ಹಬ್ಬದ ಒಳಗಡೆಯಾಗಿ ಚಿನ್ನದ ಬೆಲೆಯು ಸುಮಾರು 80 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಗಡಿ ಮುಟ್ಟುವುದು ಖಚಿತ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ
ಹೌದು ಸ್ನೇಹಿತರೆ ಶೇರ್ ಮಾರುಕಟ್ಟೆಯಲ್ಲಿ ಪ್ರತಿದಿನ ಏರಿಳಿತ ಆಗುತ್ತಿದೆ ಇದಕ್ಕೆ ಕಾರಣವೇನೆಂದರೆ ಅನೀರಿಕ್ಷಿತ ಘಟನೆಗಳು ಹಾಗೂ ರಷ್ಯಾ ಮತ್ತು ಯುಕ್ರೇನ್ ಯುದ್ಧ ಹಾಗೂ ಆರ್ಥಿಕ ಕುಸಿತ ಹಾಗೂ ಬೆಲೆ ಏರಿಕೆ ಮತ್ತು ವಿವಿಧ ದೇಶಗಳ ನಡುವಿನ ಯುದ್ದ ಹಾಗೂ ಹಣದುಬ್ಬರ ಮುಂತಾದ ಕಾರಣಗಳಿಂದ ಚಿನ್ನದ ಬೆಲೆಯು ಏರಿಕೆ ಆಗುತ್ತಿದ್ದು ಹಾಗಾಗಿ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ಉತ್ತಮ ಸಮಯ ಏಕೆಂದರೆ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಯೋಣ
ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ..?
ಸ್ನೇಹಿತರೆ, ನಮ್ಮ ಭಾರತ ದೇಶದ ವಿವಿಧ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಬೆಲೆ ಎಷ್ಟಿದೆ ಎಂಬ ವಿವರವನ್ನು ಕೆಳಗಡೆ ನೀಡಿದ್ದೇವೆ
- ಬೆಂಗಳೂರು:- ₹71,000/- ರೂಪಾಯಿ
- ದೆಹಲಿ:- ₹71,150/- ರೂಪಾಯಿ
- ಅಹ್ಮದಾಬಾದ್:- ₹71,050/- ರೂಪಾಯಿ
- ಮುಂಬೈ:- ₹71,100/- ರೂಪಾಯಿ
- ಕೇರಳ:- ₹71,050/- ರೂಪಾಯಿ
- ಚೆನ್ನೈ:- ₹7100/- ರೂಪಾಯಿ
- ಜೈಪುರ್:- ₹71,00/- ರೂಪಾಯಿ
- ಕೋಲ್ಕತಾ:- ₹71,50/- ರೂಪಾಯಿ
- ಲಕ್ನೋ:- ₹70,050/- ರೂಪಾಯಿ
ವಿಶೇಷ ಸೂಚನೆ:- ಸ್ನೇಹಿತರೆ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಅತ್ಯಂತ ನಿಖರ ಹಾಗೂ ಖಚಿತ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ ಏಕೆಂದರೆ ನಾವು ಈ ಒಂದು ಮಾಹಿತಿಯನ್ನು ವಿವಿಧ online ಮಾಧ್ಯಮಗಳ ಮಾಹಿತಿ ಆಧರಿಸಿ ಸಂಗ್ರಹಿಸಿದ್ದೇವೆ.! ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳು ಪಡೆಯಲು ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್