Today gold prices: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.?

Today gold prices: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.?

ನಮಸ್ಕಾರ ಸ್ನೇಹಿತರೆ ಇಂದು ಮಂಗಳವಾರ ಚಿನ್ನ ಖರೀದಿ ಮಾಡುವಂತ ಗ್ರಾಹಕರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಹೌದು ಗೆಳೆಯರೇ ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಇಂದಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿ ದರ ಎಷ್ಟು ಹಾಗೂ ಎಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

Today gold prices
Today gold prices

 

 

ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ (Today gold prices).?

ಹೌದು ಗೆಳೆಯರೇ ಇಂದು 16 ಡಿಸೆಂಬರ್ 2025 ಮಂಗಳವಾರದಂದು ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಕುಸಿತ ಕಂಡಿದೆ.

ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,400 ಬೆಲೆ ಇಳಿಕೆಯಾಗಿದೆ, ಹಾಗೆ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 14,000 ಬೆಲೆ ಇಳಿಕೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,22,700 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ಬೆಲೆ ₹12,27,000 ರೂಪಾಯಿ ಆಗಿದೆ.

WhatsApp Group Join Now
Telegram Group Join Now       

ಅದೇ ರೀತಿ ಪರಿಶುದ್ಧ ಬಂಗಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,520 ಅದೇ ರೀತಿ ₹100 ಗ್ರಾಂ ಚಿನ್ನದ ಬೆಲೆಯಲ್ಲಿ ₹15,200 ಬೆಲೆ ಇಳಿಕೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆ ಚಿನ್ನದ ದರ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ₹1,33,860 ರೂಪಾಯಿಯಾಗಿದೆ ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ₹13,38,600 ರೂಪಾಯಿ ಆಗಿದೆ ಹಾಗಾಗಿ ಇಂದಿನ ಚಿನ್ನದ ಬೆಲೆ ಎಷ್ಟಿದೆಯೆಂಬ ಮಾಹಿತಿ ತಿಳಿಯೋಣ

 

ಇಂದಿನ ಮಾರುಕಟ್ಟೆ 22 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು (Today gold prices).?

  • 1 ಗ್ರಾಂ ಚಿನ್ನದ ಬೆಲೆ:- ₹12,270 (ರೂ.140 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹91,440 (ರೂ. 1,120 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,14,300 (ರೂ.1,400 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹11,43,500 (ರೂ.14,000 ಇಳಿಕೆ)

 

ಇಂದಿನ ಮಾರುಕಟ್ಟೆ 24 ಕ್ಯಾರೆಟ್ (Today gold prices) ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು.?

  • 1 ಗ್ರಾಂ ಚಿನ್ನದ ಬೆಲೆ:- ₹13,386 (ರೂ.152 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹1,07,088 (ರೂ.1,216 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,33,860 (ರೂ.1,520 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹13,38,600 (ರೂ.15,200 ಇಳಿಕೆ)

 

ಇಂದಿನ ಮಾರುಕಟ್ಟೆ ವಿವಿಧ (Today gold prices) ಗ್ರಾಂ ಬೆಳ್ಳಿ ಬೆಲೆ ಎಷ್ಟು.?

  • 1 ಗ್ರಾಂ ಬೆಳ್ಳಿಯ ಬೆಲೆ:- ₹199
  • 8  ಗ್ರಾಂ ಬೆಳ್ಳಿಯ ಬೆಲೆ:- ₹1,592
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,991
  • 100 ಗ್ರಾಂ ಬೆಳ್ಳಿಯ ಬೆಲೆ:- ₹19,910
  • 1000 ಗ್ರಾಂ ಬೆಳ್ಳಿಯ ಬೆಲೆ:- ₹1,99,100

 

ವಿಶೇಷ ಸೂಚನೆ: ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ಇತರೆ ಹಲವಾರು ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ವ್ಯತ್ಯಾಸ ಆಗುತ್ತದೆ ಹಾಗಾಗಿ ನಿಖರ ಮತ್ತು ಖಚಿತ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ

WhatsApp Group Join Now
Telegram Group Join Now       

SSP Scholarship Application 2025: ಎಸ್ ಎಸ್ ಪಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಆಹ್ವಾನ.! 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ

Leave a Comment