ಪಿಎಂ ಕಿಸಾನ್: ಪ್ರಧಾನ ಮಂತ್ರಿ ಕಿಸಾನ್ ಇಂತಹ ರೈತರಿಗೆ ಸಿಗಲಿದೆ ರೂ.4000 ಹಣ.! PM Kisan 21th Installment Date
ಹೌದು ಗೆಳೆಯರೆ ಈ ಬಾರಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಕೆಲ ರೈತರಿಗೆ 4000 ಹಣ ಜಮಾ ಆಗುತ್ತೆ.! ಹೌದು ಗೆಳೆಯರೇ, ಈ ಒಂದು ಲೇಖನಿಯ ಮೂಲಕ ಯಾವ ರೈತರಿಗೆ 4000 ಹಣ ಜಮಾ ಹಾಗೂ ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಹಣ ಪಡೆಯಲು ರೈತರು ಯಾವ ಕೆಲಸ ಮಾಡಬೇಕು ಎಂಬ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿದುಕೊಳ್ಳೋಣ
ಏನಿದು ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ (PM Kisan 21th Installment Date).?
ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ರೈತರಿಗೋಸ್ಕರ ಜಾರಿಗೆ ತರಲಾಗಿದೆ, ಈ ಒಂದು ಯೋಜನೆಯ ಮೂಲಕ ರೈತರ ಖಾತೆಗೆ ನೇರವಾಗಿ ವರ್ಷಕ್ಕೆ ರೂ.6000 ಹಣ ಮೂರು ಕಂತಿನ ರೂಪದಲ್ಲಿ ಪ್ರತಿ ಕಂತಿಗೆ ರೂ.2000 ಹಣ ವರ್ಗಾವಣೆ ಮಾಡಲಾಗುತ್ತದೆ

ಇಲ್ಲಿವರೆಗೂ ರೈತರಿಗೆ ಸುಮಾರು 20 ಕಂತಿನ ಹಣದವರೆಗೆ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಅಂದರೆ ಸುಮಾರು 40 ಸಾವಿರ ಈ ಒಂದು ಯೋಜನೆಯ ಮೂಲಕ ರೈತರು ಪಡೆದುಕೊಂಡಿದ್ದಾರೆ ಹಾಗಾಗಿ ರೈತರು 21ನೇ ಕಂಠಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿಷಯ ತಿಳಿದುಕೊಳ್ಳೋಣ
ಪಿಎಂ ಕಿಸಾನ್ 21ನೇ ಕಂತಿನ ಯಾವಾಗ ಬಿಡುಗಡೆ..?
ಹೌದು ಗೆಳೆಯರೇ ಈಗಾಗಲೇ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಜಮ್ಮು-ಕಾಶ್ಮೀರ ಹಾಗೂ ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶದ ಮುಂತಾದ ಪ್ರವಾಹ ಪೀಡಿತ ರಾಜ್ಯದ ರೈತರ ಖಾತೆಗೆ 20 ಅಕ್ಟೋಬರ್ 2025 ರಂದು ಹಣ ಬಿಡುಗಡೆ ಮಾಡಲಾಗಿದೆ ಹಾಗೂ ಉಳಿದ ರಾಜ್ಯದ ರೈತರ ಖಾತೆಗೆ ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ 2000 ಹಣ ರೈತರ ಖಾತೆಗೆ ಸೇರಲಿದೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು
ಇಂತಹ ರೈತರಿಗೆ ಈ ಬಾರಿ 4000 ಹಣ ಜಮಾ (PM Kisan 21th Installment Date).?
ಹೌದು ಗೆಳೆಯರೇ ಕಳೆದ 20ನೇ ಕಂತಿನ ಹಣ ಕೆಲ ರೈತರ ಖಾತೆಗೆ ಜಮಾ ಆಗಿಲ್ಲ ಆದಕಾರಣ 20 ಹಾಗೂ 21ನೇ ಕಂತಿನ ಹಣ ಸೇರಿಸಿ ಒಟ್ಟು ₹4,000 ಹಣ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗಾಗಿ ಕಳೆದ ಕಂತಿನ ಹಣ ಜಮಾ ಆಗದ ರೈತರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು
ಹೌದು ಗೆಳೆಯರೇ ಕಳೆದ ಪಿಎಂ ಕಿಸಾನ್ 20ನೇ ಕಂತಿನ ಹಣ ರೈತರ ಖಾತೆಗೆ ಜಮಾ ಆಗಿಲ್ಲ ಇದಕ್ಕೆ ಹಲವಾರು ಕಾರಣಗಳಿವೆ ಹಾಗಾಗಿ ಅಂತ ರೈತರು ಹಾಗೂ 21ನೇ ಕಂತಿನ ಹಣ ಪಡೆಯಲು ಬಯಸುವ ರೈತರು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ತಿಳಿಸಿದ್ದೇವೆ
ಪಿಎಂ ಕಿಸಾನ್ 21ನೇ ಕಂತಿನ ಹಣ ಪಡೆಯಲು ಕಡ್ಡಾಯವಾಗಿ ರೈತರು ಈ ಕೆಲಸ ಮಾಡಬೇಕು..?
ಹೌದು ಗೆಳೆಯರೇ ಕಳೆದ ಬಾರಿ 20ನೇ ಕಂತಿನ ಹಣ ಜಮಾ ಆಗದೇ ಇರುವಂತಹ ರೈತರು ಹಾಗೂ 21ನೇ ಕಂತಿನ ಪಡೆಯಲು ಬಯಸುವಂತಹ ರೈತರು ಈ ಕೆಳಗಡೆ ನೀಡಿದ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಹಾಗಾಗಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ತಿಳಿಯೋಣ
ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು: ಹೌದು ಗೆಳೆಯರೇ ಕಳೆದ ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ಇರಲು ಆಗದೇ ಪ್ರಮುಖ ಕಾರಣವೇನೆಂದರೆ ಹಲವಾರು ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲ ಹಾಗಾಗಿ 20ನೇ ಕಂತಿನ ಹಣ ಯಾವ ರೈತರಿಗೆ ಬಂದಿಲ್ಲ ಅಂತ ರೈತರು ಮೊದಲು ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆಯಾ ಅಥವಾ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳಿ.
ನಂತರ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಹಾಗೂ e-kyc ಪೂರ್ಣಗೊಳಿಸಿ ಇದರ ಜೊತೆಗೆ ಕಡ್ಡಾಯವಾಗಿ NPCI ಮ್ಯಾಪಿಂಗ್ ಮಾಡಿಸಬೇಕು ಅಂದರೆ ಮಾತ್ರ 20 ಮತ್ತು 21ನೇ ಕಂತಿನ ಹಣ ಬರುತ್ತೆ
FID ಕ್ರಿಯೇಟ್ ಮಾಡಿಸಿ: ಪಿಎಂ ಕಿಸನ್ ಯೋಜನೆಯ 2000 ಹಣ ಪಡೆಯಲು ರೈತರು ಕಡ್ಡಾಯವಾಗಿ ತಮ್ಮ ಜಮೀನು ದಾಖಲಾತಿಗಳಿಗೆ FID ಕ್ರಿಯೇಟ್ ಮಾಡಿಸಬೇಕು ಅಂದರೆ ಮಾತ್ರ ರೂ.2000 ಹಣ ಸಿಗುತ್ತೆ
ಪಿಎಂ ಕಿಸಾನ್ e-kyc: ಹೌದು ಗೆಳೆಯರೇ ಪಿಎಂ ಕಿಸಾನ್ ಯೋಜನೆಯ ಅರ್ಜಿಗೆ ekyc ಮಾಡಿಸಬೇಕು ಹಾಗಾಗಿ ಈ ಕೆವೈಸಿ ಆಗದ ರೈತರು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ಕೃಷಿ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆ ಪೂರ್ಣಗೊಳಿಸಿ
ದಾಖಲಾತಿಗಳು ಸರಿಪಡಿಸಿ: ರೈತರ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಮತ್ತು ಜಮೀನು ದಾಖಲಾತಿಗಳಲ್ಲಿ ಇರುವ ಹೆಸರು ಒಂದೇ ರೀತಿ ಇರಬೇಕು ಹಾಗಾಗಿ ಯಾವುದೇ ರೀತಿ ಹೆಸರು ಬದಲಾವಣೆ ಇದ್ದರೆ ನಿಮಗೆ ಪಿಎಂ ಕಿಸಾನ್ 21ನೇ ಕಂತಿನ ಹಣ ಸಿಗುವುದಿಲ್ಲ ಹಾಗಾಗಿ ಎಲ್ಲ ಮಾಹಿತಿ ಸರಿಯಾಗಿ ಇದೆ ಅಥವಾ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳಿ
ಸ್ನೇಹಿತರ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿ pmkisan.gov.in ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು ಹಾಗೂ ಈ ಮಾಹಿತಿಯನ್ನು ಆದಷ್ಟು ರೈತರಿಗೆ ಶೇರ್ ಮಾಡಿ
ಇದೇ ರೀತಿ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು









