ಪಿಎಂ ಕಿಸಾನ್ ಯೋಜನೆ: ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಪಿಎಂ ಕಿಸಾನ್ ರೂ.2000 ಹಣ ಸಿಗಲ್ಲ.! ಇಲ್ಲಿದೆ ನೋಡಿ ಮಾಹಿತಿ

ಪಿಎಂ ಕಿಸಾನ್ ಯೋಜನೆ: ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಪಿಎಂ ಕಿಸಾನ್ ರೂ.2000 ಹಣ ಸಿಗಲ್ಲ.! ಇಲ್ಲಿದೆ ನೋಡಿ ಮಾಹಿತಿ

ನಮಸ್ಕಾರ ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಮಹತ್ವದ ಬದಲಾವಣೆ ಇದೀಗ ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ರೂ. 2000 ಹಣ ಸಿಗುವುದಿಲ್ಲ ಇದಕ್ಕೆ ಕಾರಣ ಏನು ಎಂದು ನಾವು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ ಹಾಗೂ ನಿಮಗೆ ಹಣ ಬರುತ್ತಾ ಅಥವಾ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳುವುದು ಹೇಗೆ ಎಂಬ ವಿವರವನ್ನು ತಿಳಿದುಕೊಳ್ಳೋಣ

 

ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಸಿಗಲ್ಲ ರೂ.2000 ಹಣ.?

ಹೌದು ಗೆಳೆಯರೇ, ಇದೀಗ ನಮ್ಮ ರಾಜ್ಯದಲ್ಲಿ ರೇಷನ್ ಕಾರ್ಡ್ ರದ್ದತಿ ಚರ್ಚೆ ಆಗುತ್ತಿರುವ ಬೆನ್ನೆಲೆ ಕೇಂದ್ರ ಸರಕಾರ ಇದೀಗ ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರ ಖಾತೆಗೆ ಈ ಸಲ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಆಗುವುದಿಲ್ಲ. ಹೌದು ಗೆಳೆಯರೇ ಇದಕ್ಕೆ ಪ್ರಮುಖ ಕಾರಣವೇನೆಂದರೆ ಸಾಕಷ್ಟು ರೈತರು ಅನರ್ಹ ಫಲಾನುಭವಿಗಳಾಗಿದ್ದಾರೆ ಅಂತವರನ್ನು ಇದೀಗ ಕೇಂದ್ರ ಸರಕಾರ ಗುರುತು ಮಾಡುತಿದೆ.!

ಪಿಎಂ ಕಿಸಾನ್ ಯೋಜನೆ
ಪಿಎಂ ಕಿಸಾನ್ ಯೋಜನೆ

 

ಹೌದು ಗೆಳೆಯರೆ ಪಿಎಂ ಕಿಸಾನ್ ಯೋಜನೆ ಇರುವುದು ಕೇವಲ ಬಡ ರೈತರಿಗೆ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.! ಆದರೆ ಇದೀಗ ತುಂಬಾ ರೈತರು ಸರಕಾರಿ ಉದ್ಯೋಗಿಗಳಾಗಿದ್ದರೆ ಹಾಗೂ ರಿಯಲ್ ಎಸ್ಟೇಟ್ ಏಜೆನ್ಸಿ ಹಾಗೂ ಉದ್ಯಮಿಗಳು ಕೂಡ ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

WhatsApp Group Join Now
Telegram Group Join Now       

ಆದ್ದರಿಂದ ಕೇಂದ್ರ ಸರಕಾರ ಇದೀಗ ಸರಕಾರಿ ನೌಕರರನ್ನು ಪತ್ತೆ ಹಚ್ಚಲಾಗುತ್ತಿದೆ ಹಾಗೂ ಶ್ರೀಮಂತ ರೈತರನ್ನು ಕೂಡ ಈ ಒಂದು ಯೋಜನೆಯ ಮೂಲಕ ಕೈಬಿಡಲಾಗುತ್ತಿದೆ ಇದರ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಿಗಳು ಕೂಡ ಈ ಒಂದು ಯೋಜನೆಯ ಫಲ ಅನುಭವಿಗಳಾಗಿದ್ದಾರೆ ಅಂತವರನ್ನು ಗುರುತಿಸಿ ಈ ಯೋಜನೆಯಿಂದ ಕೈ ಬಿಡಲಾಗುತ್ತಿದೆ.

ಹೌದು ಗೆಳೆಯರೇ ಕೇಂದ್ರ ಸರ್ಕಾರ ಸುಮಾರು 10 ಕೋಟಿ ಫಲಾನುಭವಿಗಳಿಗೆ ಈ ಯೋಜನೆಯಂದ ಹಣ ಬಿಡುಗಡೆ ಮಾಡುತ್ತಿತ್ತು ಆದರೆ ಇದೀಗ ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರನ್ನು ಈ ಯೋಜನೆಯಿಂದ ಕೈ ಬಿಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅಂದರೆ ಕಳೆದ ವರ್ಷ ಈ ಒಂದು ಯೋಜನೆಯ ಮೂಲಕ 10,06,85,615 ಜನರು ಈ ಒಂದು ಯೋಜನೆಯ ಮೂಲಕ ಹಣ ಪಡೆಯುತ್ತಿದ್ದರು ಆದರೆ ಇದೀಗ ಪ್ರಸ್ತುತ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ 9,71,41,402 ರೈತರಿಗೆ ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಇನ್ನೂ ಕೂಡ 25 ಲಕ್ಷದ ರೈತರ ಹೆಸರು ಕೈಬಿಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.!

 

ನಿಮಗೂ ಪಿಎಂ ಕಿಸಾನ್ 21ನೇ ಕಂತಿನ ಹಣ ಬರುತ್ತಾ ಅಥವಾ ಇಲ್ವಾ ಈ ರೀತಿ ಚೆಕ್ ಮಾಡಿ..?

  • ಮೊದಲು ನೀವು ಪಿಎಂ ಕಿಸಾನ್ ಯೋಜನೆ https://pmkisan.gov.in/homenew.aspx ಜಾಲತಾಣಕ್ಕೆ ಭೇಟಿ ನೀಡಿ
  • ನಂತರ “Benificiary List” ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ರಾಜ್ಯದ ಹೆಸರು ಕರ್ನಾಟಕ ಎಂದು ಸೆಲೆಕ್ಟ್ ಮಾಡಿ ನಂತರ ನಿಮ್ಮ ಜಿಲ್ಲೆಯ ಹೆಸರು ಆಯ್ಕೆ ಮಾಡಿಕೊಳ್ಳಿ
  • ನಂತರ ನಿಮ್ಮ ತಾಲೂಕಿನ ಹೆಸರು ಆಯ್ಕೆ ಮಾಡಿಕೊಳ್ಳಿ ನಂತರ ಅಲ್ಲಿ ನಿಮ್ಮ ಗ್ರಾಮದ ಹೆಸರು ಆಯ್ಕೆ ಮಾಡಿಕೊಳ್ಳಿ
  • ಗೆಟ್ ರಿಪೋರ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಗ್ರಾಮದ ರೈತರ ಖಾತೆಗೆ 21ನೇ ಕಂತಿನ ಹಣ ಜಮಾ ಆಗುವ ರೈತರ ಸಂಪೂರ್ಣ ವಿವರ ನೋಡಲು ಸಿಗುತ್ತದೆ

 

ವಿಶೇಷ ಸೂಚನೆ: ಈ ಒಂದು ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದರೆ ಕೂಡಲೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ಅಥವಾ ಮತ್ತೊಮ್ಮೆ ಹೊಸದಾಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

ಹಣ ಪಡೆಯಲು ರೈತರು ಕಡ್ಡಾಯವಾಗಿ ಈ ಕೆಲಸ ಮಾಡಬೇಕು..?

  • ಪಿಎಂ ಕಿಸಾನ್ ಯೋಜನೆಯ ಅರ್ಜಿ e-kyc ಮಾಡಿಸಿ
  • ರೈತರು ತಮ್ಮ ಜಮೀನು ಭೂ ದಾಖಲಾತಿಗಳು ಸರಿಯಾಗಿ ಇದೇ ಇಲ್ಲವೆಂದು ಚೆಕ್ ಮಾಡಿಕೊಳ್ಳಿ
  • ರೈತರ ತಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಿ
  • ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಹಾಗೂ e-kyc ಮತ್ತು NPCI ಮ್ಯಾಪಿಂಗ್ ಮಾಡಿಸಿ
  • ಜಮೀನು ದಾಖಲಾತಿ ಹಾಗೂ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಈ ಮೂರು ದಾಖಲಾತಿಗಳಲ್ಲಿ ನಿಮ್ಮ ಹೆಸರು ಒಂದೇ ರೀತಿ ಇರಬೇಕು
  • FID ಕ್ರಿಯೇಟ್ ಮಾಡಿಸಿ

 

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ರೈತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಿ

Aadhaar Card Loan: ಕೇಂದ್ರ ಸರ್ಕಾರ ಕಡೆಯಿಂದ ಯಾವುದೇ ಶ್ಯೂರಿಟಿ ಇಲ್ಲದೆ ಆಧಾರ್ ಕಾರ್ಡ್ ಮೂಲಕ 50,000 ಸಾಲ ಸಿಗುತ್ತೆ

Leave a Comment

?>