ಬೆಳೆ ಪರಿಹಾರ ಹಣ ಬಿಡುಗಡೆ: ಯಾವ ಜಮೀನಿಗೆ ಎಷ್ಟು ಪರಿಹಾರ ಸಿಗುತ್ತೆ.! ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

ಬೆಳೆ ಪರಿಹಾರ ಹಣ ಬಿಡುಗಡೆ: ಯಾವ ಜಮೀನಿಗೆ ಎಷ್ಟು ಪರಿಹಾರ ಸಿಗುತ್ತೆ.! ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

ನಮಸ್ಕಾರ ಗೆಳೆಯರೇ ಮೈಸೂರು ಎರಡು ಅಕ್ಟೋಬರ್ 2025 ರಂದು ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾಗಿದೆ ಆದರೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯ ಪ್ರಭಾವದಿಂದ ಸುಮಾರು 10 ಲಕ್ಷ ಎಕ್ಟರ್ ಭೂ ಪ್ರದೇಶ ಬೆಳೆ ಹಾನಿ ಆಗಿದೆ ಎಂದು ಗುರುತಿಸಲಾಗಿದೆ. ಹಾಗೂ ಈ ಬೆಳೆ ಹಾನಿ ಪರಿಹಾರ ನೀಡಲು ನಮ್ಮ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟ ಮಾಹಿತಿ ನೀಡಿದ್ದಾರೆ ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ

 

ಸಿಎಂ ಸಿದ್ದರಾಮಯ್ಯನವರ ಸ್ಪಷ್ಟ ಮಾಹಿತಿ..?

ಹೌದು ಸ್ನೇಹಿತರೆ ಮೈಸೂರಿನ ದಸರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರು ರೈತರ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ ಮತ್ತು ಈ ಸಮೀಕ್ಷೆ ಪೂರ್ಣಗೊಂಡ ನಂತರ ರೈತರಿಗೆ ಬೆಳೆ ಪರಿಹಾರ ಹಣ ನೀಡುವುದಾಗಿ ಕಲಬುರ್ಗಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿ ತಿಳಿಸಿದರು ಅದೇ ರೀತಿ ಸರಕಾರ ಹಾಗೂ ಎನ್ ಡಿ ಆರ್ ಎಫ್ ಸೇರಿದಂತೆ ವಿವಿಧ ಕೃಷಿ ಜಮೀನು ಬೆಳೆ ಹನಿಗೆ ಪ್ರತಿ ಎಕರೆಗೆ 17000 ಹಾಗೂ ನೀರಾವರಿ ಜಮೀನಿಗೆ 17500 ಬೆಳೆ ಪರಿಹಾರ ನೀಡಲಾಗುವುದು ಎಂದು ಮಾಹಿತಿ ತಿಳಿಸಿದ್ದಾರೆ

ಬೆಳೆ ಪರಿಹಾರ ಹಣ ಬಿಡುಗಡೆ
ಬೆಳೆ ಪರಿಹಾರ ಹಣ ಬಿಡುಗಡೆ

 

ಅದೇ ರೀತಿ ಬೆಳೆ ಪರಿಹಾರದ ಹಣವು ಬಹು ಬೆಳೆಗಳಿಗೆ ಪ್ರತಿ ಎಕರೆಗೆ 31 ಸಾವಿರವರೆಗೆ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯನವರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now       

ಪ್ರಸ್ತುತ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಸುಮಾರು 10 ಲಕ್ಷ ಎಕ್ಟರ್ ಭೂ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ ಎಂದು ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ.. ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು

 

ಬೆಳೆ ಪರಿಹಾರದ ಹಣದ ವಿವರಗಳು..?

ಸ್ನೇಹಿತರೆ ರಾಜ್ಯ ಸರ್ಕಾರ ಹಾಗೂ ಎನ್ ಡಿ ಆರ್ ಎಸ್ ನೇಮಗಳ ಅನ್ವಯ ರೈತರಿಗೆ ಬೆಳೆ ಪರಿಹಾರ ನೀಡಲಾಗುತ್ತದೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿಸಿರುವ ಪ್ರಕಾರ ಪ್ರತಿ ಎಕರೆಗೆ 8,500 ಹೆಚ್ಚುವರಿ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ ಹಾಗಾಗಿ ಎಷ್ಟು ಬೆಳೆ ಪರಿಹಾರ ಹಣ ನೀಡಲಾಗುತ್ತದೆ

ಕೃಷಿ ಜಮೀನಿಗೆ: ರಾಜ್ಯ ಸರ್ಕಾರದಿಂದ ₹8,500 ಹಾಗೂ ಕೇಂದ್ರ ಸರಕಾರದ NDRF ಅಡಿಯಲ್ಲಿ ₹8,500 ರೂಪಾಯಿ ಒಟ್ಟು ಒಂದು ಎಕರೆಗೆ 17000 ವರೆಗೆ ಬೆಳೆ ಪರಿಹಾರ ಹಣ ನೀಡಲಾಗುತ್ತದೆ

ನೀರಾವರಿ ಜಮೀನು: ರೈತರು ನೀರಾವರಿ ಜಮೀನು ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಬೆಳೆ ಹಾನಿ ಉಂಟಾದಂತ ಪ್ರತಿ ಎಕರೆಗೆ ರಾಜ್ಯ ಸರಕಾರದಿಂದ ₹8,500 ರೂಪಾಯಿ ಹಾಗೂ NDRF ಅಡಿಯಲ್ಲಿ ₹17,000 ರೂಪಾಯಿ ಒಟ್ಟು ₹25,500 ವರೆಗೆ ಹಣ ಬೆಳೆ ಪರಿಹಾರದ ರೂಪದಲ್ಲಿ ಪಡೆದುಕೊಳ್ಳಬಹುದು

WhatsApp Group Join Now
Telegram Group Join Now       

ಬಹು ವಾರ್ಷಿಕ ಬೆಳೆಗಳು: ರೈತರು ಒಂದು ಎಕರೆಯಲ್ಲಿ ಒಂದಕ್ಕಿಂತ ಹೆಚ್ಚಿನ ಬೆಳೆಗಳನ್ನು ಬೆಳೆಯುತ್ತಿದ್ದರೆ ಅಂತ ಸಂದರ್ಭದಲ್ಲಿ ರೈತರಿಗೆ ರಾಜ್ಯ ಸರ್ಕಾರದಿಂದ ₹8,500 ರೂಪಾಯಿ ಹಾಗೂ ಕೇಂದ್ರ ಸರ್ಕಾರದ NDRF ಅಡಿಯಲ್ಲಿ ₹22,500 ವರೆಗೆ ಹಾಗೂ ಒಟ್ಟು ₹31,000 ವರೆಗೆ ಬೆಳೆ ಪರಿಹಾರದ ಹಣ ಪಡೆದುಕೊಳ್ಳಬಹುದು

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನೆಯನ್ನು ರೈತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು

ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು

Today Gold Rate – ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ..?

Leave a Comment

?>