Karnataka SSLC Half Yearly Exam 2025 – SSLC ಅರ್ಧ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ.! ಇಲ್ಲಿದೆ ಮಾಹಿತಿ

Karnataka SSLC Half Yearly Exam 2025 – SSLC ಅರ್ಧ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ.! ಇಲ್ಲಿದೆ ಮಾಹಿತಿ

ನಮಸ್ಕಾರ ಗೆಳೆಯರೇ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಇದೀಗ ಹೊಸ ಅಪ್ಡೇಟ್.! ಹೌದು ಗೆಳೆಯರೇ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳಿಗೆ ಬಿಡುಗಡೆ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಅರ್ಧವಾರ್ಷಿಕ ಪರೀಕ್ಷೆ ಯಾವಾಗ ನಡೆಯುತ್ತೆ ಹಾಗೂ ವೇಳಾಪಟ್ಟಿಯ ಸಮಯ ಮತ್ತು ದಿನಾಂಕದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನವನ್ನು ಆದಷ್ಟು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

 

10ನೇ ತರಗತಿ ಅರ್ಧ ವಾರ್ಷಿಕ ವೇಳಾಪಟ್ಟಿ ಬಿಡುಗಡೆ (Karnataka SSLC Half Yearly Exam 2025 Date and Time)..?

ಹೌದು ಗೆಳೆಯರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇದೀಗ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆ ನಡೆಸಲು ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.! ಈ ವೇಳಾಪಟ್ಟಿಯ ಪ್ರಕಾರ 12 ಸೆಪ್ಟೆಂಬರ್ 2025 ರಿಂದ 19 ಸೆಪ್ಟೆಂಬರ್ 2025 ರವರೆಗೆ ಅರ್ಧವಾರ್ಷಿಕ ಪರೀಕ್ಷೆಗಳನ್ನು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದೆ

Karnataka SSLC Half Yearly Exam 2025
Karnataka SSLC Half Yearly Exam 2025

 

ಹಾಗಾಗಿ ನಾವು ಯಾವ ವಿಷಯಗಳಿಗೆ ಯಾವ ದಿನಾಂಕದಂದು ಪರೀಕ್ಷೆ ನಡೆಯುತ್ತೆ ಹಾಗೂ ಸಮಯ ಮತ್ತು ಇತರ ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಕೆಳಗಡೆ ತಿಳಿಸಿದ್ದೇವೆ

WhatsApp Group Join Now
Telegram Group Join Now       

 

ಎಸ್ ಎಸ್ ಎಲ್ ಸಿ ಅರ್ಧವಾರ್ಷಿಕ ವೇಳಾಪಟ್ಟಿ ದಿನಾಂಕ ಮತ್ತು ಸಮಯದ ವಿವರಗಳು..?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಬಿಡುಗಡೆ ಮಾಡಿರುವ ಅಧಿಕೃತ ಪಿಡಿಎಫ್ ಆಧಾರದ ಮೇಲೆ ಕೆಳಗಡೆ ನೀಡಿದ ವಿಷಯಗಳಿಗೆ ಆ ದಿನಾಂಕದಂದು ಪರೀಕ್ಷೆ ನಡೆಸಲಾಗುತ್ತದೆ

  • 12 ಸೆಪ್ಟೆಂಬರ್ 2025:- ಪ್ರಥಮ ಭಾಷೆ
  • 13 ಸೆಪ್ಟೆಂಬರ್ 2025:- ರಾಜ್ಯಶಾಸ್ತ್ರ, ವಿಜ್ಞಾನ, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ,
  • 15 ಸೆಪ್ಟೆಂಬರ್ 2025:- ದ್ವಿತೀಯ ಭಾಷೆ
  • 16 ಸೆಪ್ಟೆಂಬರ್ 2025:- ಸಮಾಜಶಾಸ್ತ್ರ ಮತ್ತು ಗಣಿತ
  • 17 ಸೆಪ್ಟೆಂಬರ್ 2025:- ತೃತೀಯ ಭಾಷೆ, NSQF ವಿಷಯಗಳು
  • 18 ಸೆಪ್ಟೆಂಬರ್ 2025:- ಸಮಾಜ ವಿಜ್ಞಾನ
  • 19 ಸೆಪ್ಟೆಂಬರ್ 2025:- GST ಪರೀಕ್ಷೆ

 

ಸ್ನೇಹಿತರೆ ಮೇಲೆ ಕೊಟ್ಟಿರುವ ದಿನಾಂಕಗಳ ಆಧಾರದ ಮೇಲೆ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಬೆಳಿಗ್ಗೆ 10.30 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತದೆ ಹಾಗೂ ಮಧ್ಯಾಹ್ನ 2 ಗಂಟೆಯ ನಂತರ ಕರ್ನಾಟಕ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತ ಪರೀಕ್ಷೆಗಳಿಗೆ ಸಮಯ ನಿಗದಿ ಮಾಡಲಾಗಿದೆ

 

ಎಸ್ ಎಸ್ ಎಲ್ ಸಿ ಅರ್ಧವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಡೌನ್ಲೋಡ್ ಮಾಡಲು  (Karnataka SSLC Half Yearly Exam 2025 Time and date).?

ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

https://t.me/Karnatakasamachara/1783

 

ಮೌಲ್ಯಮಾಪನ ಪ್ರಕ್ರಿಯೆ ಹಾಗೂ ಪಲಿತಾಂಶ ಪ್ರಕಟಣೆಯ ವಿವರ..?

ಸ್ನೇಹಿತರೆ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗುತ್ತದೆ.! ಮೌಲ್ಯಮಾಪನ ಪ್ರಕ್ರಿಯೆ ಮುಗಿದ ನಂತರ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಶಾಲೆಗಳಲ್ಲಿ ವಿತರಿಸಲಾಗುತ್ತದೆ ಇದರ ಆದಾರದ ಮೇಲೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಮುಂದಿನ ವಾರ್ಷಿಕ ಪರೀಕ್ಷೆಗಳಿಗೆ ತಯಾರಿ ಯಾವ ರೀತಿ ಮಾಡಬಹುದು ಎಂಬ ಅಗತ್ಯ ಮಾರ್ಗದರ್ಶನ ಸಿಗಲಿದೆ

ಸ್ನೇಹಿತರೆ ಈ ಮಾಹಿತಿ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ನಿಮ್ಮ ಸ್ನೇಹಿತರು ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಜೊತೆ ಶೇರ್ ಮಾಡಿಕೊಳ್ಳಿ

LIC Scholarship – ವಿದ್ಯಾರ್ಥಿಗಳಿಗೆ LIC ಸ್ಕಾಲರ್ಶಿಪ್ ಮೂಲಕ 40000 ವರೆಗೆ ವಿದ್ಯಾರ್ಥಿವೇತನ ಸಿಗುತ್ತೆ.! ಬೇಗ ಅರ್ಜಿ ಸಲ್ಲಿಸಿ

 

Leave a Comment

?>