Jio New 209 Recharge Plans – ಜಿಯೋ ಹೊಸ ₹209 ರಿಚಾರ್ಜ್ ಪ್ಲಾನ್ ಬಿಡುಗಡೆ.! ಪ್ರತಿದಿನ 1GB ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್
ನಮಸ್ಕಾರ ಗೆಳೆಯರೇ ಇತ್ತೀಚಿಗೆ ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಪ್ರತಿದಿನ 1GB ಡೇಟಾ ನೀಡುವಂತ ರೀಚಾರ್ಜ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ.! ಇದರಿಂದ ಸಾಕಷ್ಟು ಸಾಕಷ್ಟು ಗ್ರಾಹಕರು ಜಿಯೋ ಟೆಲಿಕಾಂ ಸೇವೆಗಳನ್ನು ಬಿಟ್ಟು ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಪೋರ್ಟ್ ಆಗುತ್ತಿದ್ದಾರೆ ಇದನ್ನು ಗಮನಿಸಿದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಗಾಗಿ ಕಡಿಮೆ ಬೆಲೆಗೆ ಅಂದರೆ 209 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೊಸ ₹209 ರೂಪಾಯಿ (Jio New 209 Recharge Plans) ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ..?
ಹೌದು ಸ್ನೇಹಿತರೆ ಇತ್ತೀಚಿಗೆ ಅಂದರೆ ಕಳೆದ ಎರಡು ದಿನಗಳಿಂದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿರುವ 1GB ಡೇಟಾ ರಿಚಾರ್ಜ್ ಯೋಜನೆಗಳ ಪ್ಲಾನನ್ನು ತೆಗೆದು ಹಾಕಿದೆ ಇದರಿಂದ ಸಾಕಷ್ಟು ಗ್ರಾಹಕರಿಗೆ ತೊಂದರೆ ಉಂಟಾಗಿದೆ ಹಾಗಾಗಿ ತುಂಬಾ ಜನರು ಜಿಯೋ ಟೆಲಿಕಾಂ ಸೇವೆಗಳನ್ನು ಬಿಟ್ಟು ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಪೋರ್ಟ್ ಆಗುತ್ತಿದ್ದಾರೆ

ಇದನ್ನು ಗಮನಿಸಿದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಯ 209 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ ಈ ರಿಚಾರ್ಜ್ ಯೋಜನೆ ಗ್ರಾಹಕರಿಗೆ 22 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ ಮತ್ತು ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮಾಡಲು ಅವಕಾಶವಿದೆ
ಇಷ್ಟೇ ಅಲ್ಲದೆ ಗ್ರಾಹಕರು ಈ ರಿಚಾರ್ಜ್ ಯೋಜನೆ ರಿಚಾರ್ಜ್ ಮಾಡಿಸಿಕೊಂಡರೆ ಪ್ರತಿದಿನ 1 GB ಡೇಟಾ ಈ ಒಂದು ಯೋಜನೆಯಲ್ಲಿ ಬಳಸಲು ಅವಕಾಶವಿರುತ್ತದೆ ಇದರ ಜೊತೆಗೆ ಪ್ರತಿದಿನ 100 SMS ಉಚಿತವಾಗಿ ಗ್ರಾಹಕರಿಗೆ ದೊರೆಯುತ್ತದೆ ಹಾಗೂ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಜಿಯೋ TV, ಜಿಯೋ ಸಿನಿಮಾ ಮುಂತಾದ ಸೇವೆಗಳನ್ನು ಉಚಿತವಾಗಿ ಬಳಸಬಹುದು
₹209 ರೂಪಾಯಿ ರಿಚಾರ್ಜ್ (Jio New 209 Recharge Plans) ಯೋಜನೆಯ ಪ್ರಮುಖ ಅಂಶಗಳು..?
- ಕೇವಲ 209 ರೂಪಾಯಿಗೆ 22 ದಿನ ವ್ಯಾಲಿಡಿಟಿ
- ಪ್ರತಿದಿನ 1GB ಡೇಟಾ ಸಿಗುತ್ತೆ
- ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮಾಡಲು ಅವಕಾಶ
- ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ
- ಜಿಯೋ ಸಿನಿಮಾ ಉಚಿತ
- ಜಿಯೋ ಟಿವಿ ಉಚಿತ
- jio ಕ್ಲೌಡ್ ಸೇವೆಗಳು ಉಚಿತ (50GB)
ಸ್ನೇಹಿತರೆ ನಿಮಗೆ ಪ್ರತಿದಿನ 1 GB ಡೇಟ ನೀಡುವ ಅತ್ಯಂತ ಕಡಿಮೆ ಬೆಲೆಯ ಏಕೈಕ ರಿಚಾರ್ಜ್ ಪ್ಲಾನ್ ಇದಾಗಿದೆ ಹಾಗಾಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಬಹುದು
ಇದೇ ರೀತಿ ಪ್ರತಿದಿನ ಮಾಹಿತಿ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು