jio 895 plan details; – ಜಿಯೋ ಹೊಸ ರಿಚಾರ್ಜ್ ಯೋಜನೆ ಕೇವಲ ರೂ. 895 ಗೆ 336 ದಿನ ವ್ಯಾಲಿಡಿಟಿ, 2GB ಡೇಟಾ,
ನಮಸ್ಕಾರ ಸ್ನೇಹಿತರೆ ಇದೀಗ ಜಿಯೋ (Jio) ಗ್ರಾಹಕರಿಗೆ ಮುಕೇಶ್ ಅಂಬಾನಿ ಕಡೆಯಿಂದ ಇದೀಗ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಕೇವಲ 895 ಗೆ ಹೊಸ 336 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ.! ನಾವು ಈ ಒಂದು ಲೇಖನ ಮೂಲಕ ಈ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಆದಷ್ಟು ಈ ಲೇಖನೆಯನ್ನು ನಿಮ್ಮ ಸ್ನೇಹಿತರು ಮತ್ತು ಜಿಯೋ ಬಳಕೆದಾರರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಇಂದಿನ ಮಾರುಕಟ್ಟೆ ಚಿನ್ನದ ದರ ತಿಳಿಯಲು ತಕ್ಷಣ ಇದರ ಮೇಲೆ ಕ್ಲಿಕ್ ಮಾಡಿ
ಜಿಯೋ ರಿಚಾರ್ಜ್ ಯೋಜನೆ (jio 895 plan details)..?
ಸ್ನೇಹಿತರೆ ನಿಮಗೆ ಪ್ರತಿ ತಿಂಗಳು ರಿಚಾರ್ಜ್ ಮಾಡಿ ಬೇಸರ ಬಂದಿದೆಯಾ ಹಾಗೂ ಕಡಿಮೆ ಬೆಲೆಗೆ ಹೆಚ್ಚು ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ರಿಚಾರ್ಜ್ ಯೋಜನೆ ಬೇಕಾ ಹಾಗಾದರೆ ನಿಮಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 895 ರೂಪಾಯಿಗೆ 336 ದಿನ (Recharge) ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ (plans) ಯೋಜನೆ ಗ್ರಾಹಕರಿಗೆ ಜಿಯೋ ಟೆಲಿಕಾಂ ಸಂಸ್ಥೆ ಪರಿಚಯ ಮಾಡಿದೆ..

ಹೌದು ಸ್ನೇಹಿತರೆ ನೀವು ಕೇವಲ 895 ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು ಬರೋಬರಿ 11 ತಿಂಗಳು ನಿಮಗೆ ವ್ಯಾಲಿಡಿಟಿ ಸಿಗುತ್ತದೆ ಹಾಗಾಗಿ ನಾವು ಈ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನೆಯನ್ನು ಆದಷ್ಟು ಕೊನೆವರೆಗೂ ಓದಿ
ರೂ. 895 ಗೆ 336 ದಿನ ವ್ಯಾಲಿಡಿಟಿ (jio 895 plan details) ಹೊಂದಿರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್.?
ಹೌದು ಸ್ನೇಹಿತರೆ, ಜಿಯೋ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಗೆ 11 ತಿಂಗಳು ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ.! ಹೌದು ಸ್ನೇಹಿತರೆ ನಿಮಗೆ ಕೇವಲ 895 ರೂಪಾಯಿಗೆ 336 ದಿನ ವ್ಯಾಲಿಡಿಟಿ ನೀಡುವಂತ ರಿಚಾರ್ಜ್ ಯೋಜನೆ ಪರಿಚಯ ಮಾಡಲಾಗಿದೆ.!
ಗ್ರಾಹಕರು ಈ ಒಂದು ರಿಚಾರ್ಜ್ ಮಾಡಿಸಿಕೊಂಡರೆ 336 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತದೆ ಹಾಗೂ 28 ದಿನಗಳ 12 ಸರ್ಕಲ್ ಈ ಒಂದು ರಿಚಾರ್ಜ್ ಒಳಗೊಂಡಿರುತ್ತದೆ.!

ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆ 24 GB ಡೇಟಾ ಮಾತ್ರ ಗ್ರಹಕರಿಗೆ ಬಳಸಲು ಸಿಗುತ್ತದೆ ಅಂದರೆ ಪ್ರತಿ 28 ದಿನಗಳಿಗೆ 2GB ಡೇಟಾ ಮಾತ್ರ ಗ್ರಾಹಕರು ಬಳಸಬಹುದಾಗಿದೆ ಆದರೆ ಹೆಚ್ಚುವರಿ ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಸಿಗುವುದಿಲ್ಲ ಹಾಗಾಗಿ ನೀವು ಹೆಚ್ಚಿನ ಡೇಟ ಬಳಕೆದಾರರಾಗಿದ್ದರೆ ಈ ರಿಚಾರ್ಜ್ ಯೋಜನೆ ನಿಮಗೆ ಸೂಕ್ತವಲ್ಲ
ಈ ರಿಚಾರ್ಜ್ ಯೋಜನೆ ಗ್ರಾಹಕರಿಗೆ ಅನ್ಲಿಮಿಟೆಡ್ ಕಾರ್ಯಗಳನ್ನು ಮಾಡಲು ಅವಕಾಶ ನೀಡುತ್ತದೆ ಹಾಗೂ ಪ್ರತಿ 28 ದಿನಗಳಿಗೊಮ್ಮೆ 50 SMS ಉಚಿತವಾಗಿ ಗ್ರಾಹಕರು ಬಳಸಬಹುದಾಗಿದೆ ಮತ್ತು 28 ದಿನಗಳಿಗೊಮ್ಮೆ 2GB ಡೇಟಾ ಮಾತ್ರ ಸಿಗುತ್ತದೆ ಹಾಗೂ ಒಟ್ಟು 336 ದಿನಗಳ ವ್ಯಾಲಿಡಿಟಿ ಈ ರಿಚಾರ್ಜ್ ಯೋಜನೆ ಗ್ರಾಹಕರಿಗೆ ನೀಡುತ್ತದೆ
ಈ 895 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಜಿಯೋ ಸಿನಿಮಾ, ಜಿಯೋ TV, jio ಕ್ಲೌಡ್ ಸೇವೆಗಳನ್ನು ಬಳಸಬಹುದು
ವಿಶೇಷ ಸೂಚನೆ:- ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆ ಕೇವಲ ಜಿಯೋ phone ಮತ್ತು ಜಿಯೋ ಭಾರತ್ ಫೋನ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ ಹಾಗಾಗಿ ನೀವು ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ ಈ ರಿಚಾರ್ಜ್ ಯೋಜನೆ ನಿಮಗೆ ಅನ್ವಯಿಸುವುದಿಲ್ಲ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ತಕ್ಷಣ ಇದೇ ರೀತಿ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ಗಳಿಗೆ ಸೇರಿಕೊಳ್ಳಬಹುದು