jio New 189 Recharge plans – ಜಿಯೋ ಹೊಸ ರೂ.189 ಗೆ 28 ದಿನ ವ್ಯಾಲಿಡಿಟಿ.! 2GB ಡೇಟಾ, ಅನ್ಲಿಮಿಟೆಡ್ ಕರೆಗಳು

jio New 189 Recharge plans – ಜಿಯೋ ಹೊಸ ರೂ.189 ಗೆ 28 ದಿನ ವ್ಯಾಲಿಡಿಟಿ.! 2GB ಡೇಟಾ, ಅನ್ಲಿಮಿಟೆಡ್ ಕರೆಗಳು

ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಸಮಾಚಾರ (karnatakasamachar.in) ಮಾಧ್ಯಮಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.! ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಜಿಯೋ ಟೆಲಿಕಾಂ ಸೇವೆಗಳನ್ನು ಬಳಕೆ ಮಾಡುವಂತಹ ಗ್ರಾಹಕರಿಗೆ ಹೊಸ 189 ರೂಪಾಯಿ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಲಾಗಿದೆ ಹಾಗಾಗಿ ನಾವು ಈ ಲೇಖನಯ ಮೂಲಕ ಈ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಮಾಹಿತಿ ತಿಳಿದುಕೊಳ್ಳೋಣ

 

ಜಿಯೋ ಟೆಲಿಕಾಂ ಸಂಸ್ಥೆ..?

ನಮ್ಮ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ 2016ರಲ್ಲಿ ಸಂಚಲನ ಸೃಷ್ಟಿ ಮಾಡಿದ ಟೆಲಿಕಾಂ ಸಂಸ್ಥೆ ಯಾವುದು ಎಂದರೆ ಅದು ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಈ ಸಂಸ್ಥೆ ಭಾರತೀಯ ಟೆಲಿಕಾಂ ಮಾರುಕಟ್ಟೆಗೆ  ಉಚಿತ ಕರೆಗಳು ಹಾಗೂ ಉಚಿತ ಡೇಟಾ ಸೇವೆಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಲಗ್ಗೆ ಇಟ್ಟಿದೆ.!

jio New 189 Recharge plans
jio New 189 Recharge plans

 

ಆದರಿಂದ ನಮ್ಮ ಭಾರತ ದೇಶದಲ್ಲಿ ಇದೀಗ ಅತಿ ಹೆಚ್ಚು ಗ್ರಾಹಕರು ಹೊಂದಿದ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದೆ ಇಷ್ಟೇ ಅಲ್ಲದೆ ಇಡಿ ಪ್ರಪಂಚದಲ್ಲಿ ಅತಿ ಹೆಚ್ಚು ಟೆಲಿಕಾಂ ಆಕ್ಟಿವ್ ಗ್ರಾಹಕರನ್ನು ಹೊಂದಿದ ಸಂಸ್ಥೆಯಾಗಿ ಈ ವರ್ಷ ಹೊರಹೊಮ್ಮಿದೆ.!

WhatsApp Group Join Now
Telegram Group Join Now       

ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗೃಹಕರಿಗಾಗಿ ಕೇವಲ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆ ಜಾರಿಗೆ ತಂದಿದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ತಿಳಿದುಕೊಳ್ಳೋಣ

 

ಜಿಯೋ ರೂ.189 ಗೆ 28 ದಿನಾ ವ್ಯಾಲಿಡಿಟಿ (jio New 189 Recharge plans)..?

ಹೌದು ಗೆಳೆಯರೇ ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಕೇವಲ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ..!

ಹೌದು ಗೆಳೆಯರೆ ಈ ಒಂದು ರಿಚಾರ್ಜ್ ಯೋಜನೆ, ಬರೋಬ್ಬರಿ 28 ದಿನಗಳ ವ್ಯಾಲಿಡಿಟಿ ಗ್ರಾಹಕರಿಗೆ ನೀಡುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳನ್ನು ಮಾಡಲು ಈ ರಿಚಾರ್ಜ್ ಯೋಜನೆ ಅವಕಾಶ ಕಲ್ಪಿಸಿ ಕೊಡುತ್ತದೆ ಮತ್ತು  300 SMS ಉಚಿತವಾಗಿ ಗ್ರಾಹಕರು ಬಳಸಬಹುದಾಗಿದೆ ಮತ್ತು ಗ್ರಾಹಕರಿಗೆ AI ಕ್ಲೌಡ್ ಮತ್ತು ಜಿಯೋ ಟಿವಿ ಉಚಿತವಾಗಿ ಸೇವಗಳನ್ನು ಆನಂದಿಸಬಹುದು

189 ರೂಪಾಯಿ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಕೇವಲ 2 GB ಡೇಟಾ ಸಿಗುತ್ತದೆ ಹಾಗಾಗಿ ನೀವು ಹೆಚ್ಚಿನ ಡೇಟಾ ಬಳಕೆದಾರರಾಗಿದ್ದರೆ ಈ ರಿಚಾರ್ಜ್ ಯೋಜನೆ ನಿಮಗೆ ಸೂಕ್ತವಲ್ಲ ಹಾಗಾಗಿ ಬೇರೆ ರಿಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

 

WhatsApp Group Join Now
Telegram Group Join Now       

ರೂ. 189 ಪ್ರಿಪೇಯ್ಡ್ ರಿಚಾರ್ಜ್ (jio New 189 Recharge plans) ಯೋಜನೆ ಪ್ರಮುಖ ಅಂಶಗಳು..?

  • ರೂ.189 ಗೆ 28 ದಿನ ಮಾನ್ಯತೆ
  • 300 SMS ಉಚಿತವಾಗಿ ಸಿಗುತ್ತವೆ
  • ಅನ್ಲಿಮಿಟೆಡ್ ಕರೆಗಳ ಸೌಲಭ್ಯ 
  • 2 GB ಡೇಟಾ 28 ದಿನಗಳಿಗೆ ಸಿಗುತ್ತದೆ
  • Jio TV & Jio ಕ್ಲೌಡ್ ಸೇವೆಗಳು ಉಚಿತ

 

ಇತರೆ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು..?

ಸ್ನೇಹಿತರೆ ನೀವು ಹೆಚ್ಚಿನ ಡೇಟಾ ಬಳಕೆದಾರರಾಗಿದ್ದರೆ ಈ ಒಂದು ರಿಚಾರ್ಜ್ ಯೋಜನೆ ನಿಮಗೆ ಸೂಕ್ತವಲ್ಲ ಹಾಗಾಗಿ ಪ್ರತಿದಿನ ಡೇಟಾ ಬಳಕೆ ಮಾಡುತ್ತಿದ್ದರೆ ನೀವು ₹249, ₹299, ₹349 ರೂಪಾಯಿ ರಿಚಾರ್ಜ್ ಯೋಜನೆಗಳು ಆಯ್ಕೆ ಮಾಡಿಕೊಳ್ಳಬಹುದು. ಮತ್ತು ಇನ್ನಷ್ಟು ಹೆಚ್ಚಿನ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳಲು ಬಯಸುತ್ತಿದ್ದರೆ ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ

ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ, ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

ವಿದ್ಯಾಸಿರಿ ಸ್ಕಾಲರ್ಶಿಪ್ : ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,500 ಹಣ ಸಿಗುತ್ತೆ.! ತಕ್ಷಣ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

 

Leave a Comment

?>