Jio 189 Recharge plan: ಜಿಯೋ ಗ್ರಾಹಕರಿಗೆ ಕೇವಲ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆ ಬಿಡುಗಡೆ
ನಮಸ್ಕಾರ ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಅತಿ ಕಡಿಮೆ ಬೆಲೆಯ ಅಂದರೆ ಕೇವಲ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಹಾಗಾಗಿ ನಾವು ಈ ಲೇಖನಯ ಮೂಲಕ ಈ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ವಿವರವನ್ನು ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ಈ ಲೇಖನಿಯನ್ನು ಕೊನೆವರೆಗೂ ಓದಿ
ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇದೀಗ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸಂಸ್ಥೆ ಯಾವುದು ಅಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ. ಈ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಸರಿಸುಮಾರು 250 ಮಿಲಿಯನ್ ಗಿಂತ ಹೆಚ್ಚು ಟೆಲಿಕಾಂ ಬಳಕೆದಾರರನ್ನು ಒಂದಿದೆ..

ಇದೀಗ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಅಂದರೆ ಕೇವಲ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಪರಿಚಯ ಮಾಡಿದ್ದು ಈ ರಿಚಾರ್ಜ್ ಯೋಜನೆಯ ಮೂಲಕ ಗ್ರಾಹಕರು ಯಾವೆಲ್ಲ ಸೌಲಭ್ಯಗಳು ಪಡೆಯಬಹುದು ಎಂಬ ಮಾಹಿತಿಯನ್ನು ಇದೀಗ ತಿಳಿದುಕೊಳ್ಳೋಣ
189 ರೂಪಾಯಿಗೆ 28 ದಿನ ವ್ಯಾಲಿಡಿಟಿ ನೀಡುವ ರಿಚಾರ್ಜ್ ಪ್ಲಾನ್..?
ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಜಾರಿಗೆ ತಂದಿರುವ ಈ 189 ರೂಪಾಯಿಗೆ ಒಟ್ಟು 28 ದಿನ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ ಹಾಗೂ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಮಾಡಬಹುದು ಹಾಗೂ 2 GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಮತ್ತು ರಿಲಯನ್ಸ್ ಸಂಸ್ಥೆಯ ಇತರ ಸೇವೆಗಳಾದ ಜಿಯೋ TV, ಜಿಯೋ ಕ್ಲೌಡ್ ಸೇವೆಗಳು ಬಳಸಬಹುದು
189 ರೂಪಾಯಿ ರಿಚಾರ್ಜ್ ಯೋಜನೆಯ ಪ್ರಮುಖ ಅಂಶಗಳು..?
- 189 ರೂಪಾಯಿಗೆ 28 ದಿನಗಳ ಮಾನ್ಯತೆ
- ಪ್ರತಿ ದಿನ 100 SMS ಉಚಿತ
- ಅನ್ಲಿಮಿಟೆಡ್ ವಾಯ್ಸ್ ಕರೆಗಳು ಉಚಿತವಾಗಿ ಸಿಗುತ್ತವೆ
- 2GB ಡೇಟ ಉಚಿತವಾಗಿ ಸಿಗುತ್ತೆ
- Jio TV, ಜಿಯೋ ಕ್ಲೌಡ್ ಸೇವೆಗಳು ಉಚಿತ
ಜಿಯೋ ಗ್ರಾಹಕರಿಗೆ ಇನ್ನೂ ಹಲವಾರು ರಿಚಾರ್ಜ್ ಯೋಜನೆಗಳು ಲಭ್ಯವಿದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ
ಇದೇ ರೀತಿ ಪ್ರತಿದಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನಲ್ ಗಳಿಗೆ ಸೇರಿಕೊಳ್ಳಬಹುದು
New Ration Card – ಹೊಸ BPL, APL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ.! ಈ ದಾಖಲೆಗಳು ಬೇಕು