ದಿನ ಭವಿಷ್ಯ : ಈ ರಾಶಿಯವರಿಗೆ ಇಂದು ಶುಭವಾಗಲಿದೆ | Daily Horoscope July 7 2025

ದಿನ ಭವಿಷ್ಯ : ಈ ರಾಶಿಯವರಿಗೆ ಇಂದು ಶುಭವಾಗಲಿದೆ | Daily Horoscope July 7 2025

ಮೇಷ ರಾಶಿ:

ದೇವತಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ನೀವು ತೀರ್ಮಾನ ಮಾಡುವಿರಿ ಇದರಿಂದ ನಿಮಗೆ ಶತ್ರು ಪೀಡೆ ಹಾಗೂ ಶತ್ರು ಕಿರುಕುಳ ಆಗಾಗ ತೊಂದರೆ ಬಂದರೂ ಕೂಡ  ದೇವರ ಕೃಪೆಯಿಂದ ಎಲ್ಲಾ ನಿರ್ಮೂಲನೆ ಆಗುವುದು ಹಾಗಾಗಿ ಕಾರ್ಯಗಳನ್ನು ಪೂರ್ಣಗೊಳಿಸಿ,

 

ವೃಷಭ ರಾಶಿ

ವ್ಯಾಪಾರ ಮಾಡುವಂತವರಿಗೆ ಇಂದು ಲಾಭ ಸಿಗಲಾರದು ಮತ್ತು ನಷ್ಟನೂ ಇರಲಾರದು, ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ಸ್ಥಿತಿ ಸುಧಾರಣೆ ಆಗಲಿದೆ, ನಿರುದ್ಯೋಗಿಗಳಿಗೆ ಇಂದು ಉದ್ಯೋಗವಕಾಶ ಒದಗಿ ಬರಲಿದೆ, ನರಸಿಂಹ ದೇವರ ಕೃಪೆಯಿಂದ ಎಲ್ಲಾ ಉತ್ತಮ ಫಲ ಸಿಗಲಿದೆ

 

ಮಿಥುನ ರಾಶಿ

ಎಣಿಕೆಯ ಕಾರ್ಯಗಳೆಲ್ಲ ದೈಹಿಕ ಶ್ರಮವಿಲ್ಲದೆ ಪೂರ್ಣಗೊಳ್ಳುವುದರಿಂದ ನೀವು ಈ ದಿನ ಹಾಗೂ ಈ ಸಮಯವನ್ನು ತುಂಬಾ ಸಂತೋಷದಿಂದ ಕಳೆಯುವಿರಿ, ಪರಸ್ಪರ ಕಾಳಜಿ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.

WhatsApp Group Join Now
Telegram Group Join Now       

 

ಕರ್ಕಾಟಕ ರಾಶಿ

ಹಿರಿಯರ ಪ್ರಭಾವ ಮತ್ತು ಗುರುವಿನ ಕೃಪೆಯಿಂದ ನೀವು ಇಂದು ಜನರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಕೈಗೊಳ್ಳಲಿದ್ದೀರಿ ಮತ್ತು ಇದರಿಂದ ನಿಮಗೆ ಉನ್ನತ ಗೌರವ ಸಿಗಲಿದೆ, ಇಂದು ಈ ರಾಶಿಯವರು ಪತ್ನಿ ಮತ್ತು ಮಕ್ಕಳೊಂದಿಗೆ ತುಂಬಾ ಸಂತೋಷದಿಂದ ಇರುವಿರಿ ಹಾಗೂ ಇಂದಿನ ವಾತಾವರಣ ನಿಮಗೆ ಖುಷಿ ಕೊಡಲಿದೆ

 

ಸಿಂಹ ರಾಶಿ

ಇಂದು ಈ ರಾಶಿಯವರಿಗೆ ಮಿತ್ರರಲ್ಲಿ ಮತ್ತು ಬಂದು ಬಾಂಧವರ ವಿಚಾರದಲ್ಲಿ ವಿರೋಧ ಉಂಟಾಗಬಹುದು, ಹಾಗಾಗಿ ನೀವು ಸುಮ್ಮನೆ ಇರುವುದು ಒಳ್ಳೆಯದು, ಕಾರ್ಯಕ್ಷೇತ್ರದಲ್ಲಿ ನೀವು ಕಾರ್ಮಿಕರ ಮಾತುಗಳನ್ನು ಶಾಂತತೆಯಿಂದ ಆಲಿಸಿ ಸೂಕ್ತ ಕ್ರಮ ಕೈಗೊಳ್ಳಿ

 

ಕನ್ಯಾ ರಾಶಿ

ಇಂದು ಹಣದ ಕೊರತೆ ಉಂಟಾಗಬಹುದು ಹಾಗಾಗಿ ನೀವು ಹೆಜ್ಜೆ ಹೆಜ್ಜೆಗೆ ಎಚ್ಚರಿಕೆಯಿಂದ ಇರುವುದು ಅಗತ್ಯ, ಆರೋಗ್ಯ ಸಮಸ್ಯೆ ಕಾಣಬಹುದು ಹಾಗಾಗಿ ಶೀತ, ಕಫ, ಬೆನ್ನು ನೋವು ಮುಂತಾದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ, ಸ್ವಂತ ಕಾರ್ಯಗಳಲ್ಲಿ ನಿಮಗೆ ಜಯ ಸಿಗಲಿದೆ

WhatsApp Group Join Now
Telegram Group Join Now       

 

ತುಲಾ ರಾಶಿ

ಕತ್ತಲೆ ಪ್ರಪಂಚದಲ್ಲಿ ಇರುವ ಜೀವನಕ್ಕೆ ಒಂದು ದೂರದಲ್ಲಿ ಜ್ಯೋತಿ ಕಾಣಬಹುದು, ಮೇಲಾಧಿಕಾರಿಗಳ ಕಿರುಕುಳದಿಂದ ಇಂದು ಹೊರಬರುವ ಕಾಲಾವಕಾಶ ಸಮೀಪ ಕಾಣುತ್ತಿದೆ, ವಿದ್ಯಾರ್ಥಿಗಳಿಗೆ ಇಂದು ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲವೂ ಸಿಗಬಹುದು

 

ವೃಶ್ಚಿಕ ರಾಶಿ

ಬಹಳ ದಿನದ ಬೇಡಿಕೆ ಒಂದು ವಿಡಿಯೋ ಇರುವುದರಿಂದ ನಿಮಗೆ ಸ್ವಲ್ಪ ನೆಮ್ಮದಿ ಸಿಗಲಿದೆ, ಇಂದು ಪ್ರಯಾಣ ಮಾಡುವವರಿಗೆ ವಂಚನೆ ಹಾಗೂ ನಷ್ಟದ ಪ್ರಸಂಗಗಳು ಎದುರಾಗಬಹುದು ಹಾಗಾಗಿ ಎಚ್ಚರಿಕೆಯಿಂದ ಇರಿ, ಕಬ್ಬಿಣ ಮತ್ತು ಇಟ್ಟಿಗೆ ಹಾಗೂ ಯಂತ್ರ ಸಾಮಾಗ್ರಿಗಳ ಮಾರಾಟದ ವರೆಗೆ ಇಂದು ಶುಭವಾಗಲಿದೆ ಇದರಿಂದ ಉತ್ತಮ ಲಾಭ ಗಳಿಸಬಹುದು

 

ಧನು ರಾಶಿ

ವಾಹನ ಖರೀದಿ ಮಾಡುವಂತ ಆಲೋಚನೆ ಇಂದು ನಿಮಗೆ ನೆರವೇರಲಿದೆ, ತಪ್ಪುಗಳನ್ನು ಮತ್ತೆ ಮತ್ತೆ ಪುನರಾವರ್ತನೆ ಆಗದಂತೆ ಎಚ್ಚರವಹಿಸಿ ಕೆಲಸ ಮಾಡಿ, ಇಂದು ಈ ರಾಶಿಯವರಲ್ಲಿ ರಕ್ತ ಸಂಬಂಧಿಕರಲ್ಲಿ ಖಾಯಿಲೆ ಕಾಣಿಸಿಕೊಳ್ಳಬಹುದು, ದೈವಾರಾಧನೆ ಮಾಡುವುದು ಒಳ್ಳೆಯದು

 

ಮಕರ ರಾಶಿ

ಇಂದು ಈ ರಾಶಿಯವರಿಗೆ ಕೆಲಸಕ್ಕೆ ತಕ್ಕಂತೆ ದುಪ್ಪಟ್ಟು ಸಂಪಾದನೆ ಮಾಡುವ ಯೋಗವಿದೆ, ಮಾತುಗಾರರಿಗೆ ಮತ್ತು ವಾಜ್ಞೆಗಳಿಗೆ ಹಾಗೂ ಹೋದಕ ವರ್ಗದವರಿಗೆ ವೃತ್ತಿಯಲ್ಲಿ ಬಡ್ತಿ ಅಥವಾ ಸನ್ಮಾನ ಈ ದಿನ ಸಿಗಲಿದೆ

 

ಕುಂಭ ರಾಶಿ

ಹಿಂದೂ ಕುಂಭ ರಾಶಿಯವರು ತಂದೆ ತಾಯಿ ಆರೋಗ್ಯದ ಕಡೆ ಗಮನಹರಿಸುವುದು ಅನಿವಾರ್ಯವಾಗಿದೆ, ಇಂದು ವಿದ್ಯಾರ್ಥಿಗಳಿಗೆ ಶ್ರೇಯಸ್ಸು ಹೆಚ್ಚಾಗುತ್ತದೆ ಮತ್ತು ಮೇಧಾಶಕ್ತಿ ಹೆಚ್ಚಲಿದೆ.

 

ಮೀನ ರಾಶಿ

ಸುಖ ಸುಮ್ಮನೆ ಅಪವಾದ ಮತ್ತು ಆರೋಪ ಎದುರಿಸುತ್ತಿರುವರಿಗೆ ಜನರಿಗೆ ಇಂದು ಶುಭವಾಗಲಿದೆ ಏಕೆಂದರೆ ಇಂದು ನಿಮಗೆ ನ್ಯಾಯ ಸಿಗಲಿದೆ. ವ್ಯಾಪಾರಿಗಳಿಗೆ ಇಂದು ಲಾಭದಾಯಕ ಬೆಳವಣಿಗೆ ಕಾಣಬಹುದು, ಆರಕ್ಷಕರಿಗೆ ಮತ್ತು ಸೇವಾ ವರ್ಗದವರಿಗೆ ಹಾಗೂ ತಾಂತ್ರಿಕರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ಇಂದು ಸಿಗಲಿದೆ

Yojana

PMMVY Yojana: ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸಿಗಲಿದೆ 11,000 ಸಹಾಯಧನ!

?>