ICICI Bank Personal Loan: ICICI ಬ್ಯಾಂಕ್ ನೀಡುತ್ತಿದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತೆ.! ಈ ರೀತಿ ಅರ್ಜಿ ಸಲ್ಲಿಸಿ

ICICI Bank Personal Loan: ICICI ಬ್ಯಾಂಕ್ ನೀಡುತ್ತಿದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತೆ.! ಈ ರೀತಿ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಐಸಿಐಸಿ ಬ್ಯಾಂಕ್ ವತಿಯಿಂದ 10 ಲಕ್ಷ ರೂಪಾಯಿವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ವಾರ್ಷಿಕವಾಗಿ 10.90% ನಿಂದ ಪ್ರಾರಂಭವಾಗುತ್ತಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಐಸಿಐಸಿ ಬ್ಯಾಂಕ್ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಅರ್ಹತೆಗಳು ಇತರ ವಿವರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

10ನೇ ತರಗತಿ ಪಾಸಾದವರಿಗೆ ಸರಕಾರಿ ಡ್ರೈವಿಂಗ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ.! ಈ ರೀತಿ ಅರ್ಜಿ ಸಲ್ಲಿಸಿ

 

ಐಸಿಐಸಿ ಬ್ಯಾಂಕ್ (ICICI Bank Personal Loan)..?

ಸ್ನೇಹಿತರೆ ನಮ್ಮ ದೇಶದಲ್ಲಿ ಇರುವಂತಹ ಪ್ರೈವೇಟ್ ಬ್ಯಾಂಕುಗಳಲ್ಲಿ ಅತ್ಯಂತ ದೊಡ್ಡ ಹಾಗೂ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಎರಡನೇ ಸಂಸ್ಥೆಯೆಂದರೆ ಅದು ಐಸಿಐಸಿ ಬ್ಯಾಂಕ್ ಆಗಿದೆ ಈ ಒಂದು ಸಂಸ್ಥೆ ತನ್ನ ಬ್ಯಾಂಕ್ ಮೂಲಕ ವಿವಿಧ ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಗ್ರಾಹಕರಿಗೆ ವೈಯಕ್ತಿಕ ಸಾಲ ಹಾಗೂ ಗೃಹ ಸಾಲ ಮತ್ತು ಚಿನ್ನದ ಮೇಲಿನ ಸಾಲ ಮುಂತಾದ ವಿವಿಧ ಸಾಲ ಸೌಲಭ್ಯಗಳನ್ನು ತನ್ನ ಗ್ರಹಕರಿಗಾಗಿ ಗ್ರಾಹಕರಿಗಾಗಿ ನೀಡುತ್ತಿದೆ.! (ICICI Bank Personal Loan)

ICICI Bank Personal Loan
ICICI Bank Personal Loan

 

WhatsApp Group Join Now
Telegram Group Join Now       

ಆದ್ದರಿಂದ ನಿಮಗೆ ವೈಯಕ್ತಿಕ ಸಾಲದ ಅವಶ್ಯಕತೆ ಇದ್ದರೆ ಈ ಒಂದು ಬ್ಯಾಂಕ್ ಸಂಸ್ಥೆಯ ಮೂಲಕ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಐಸಿಐಸಿ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಹಾಗೂ ಸಾಲದ ಮರುಪಾವತಿ ಅವಧಿ ಮತ್ತು ಸಂಸ್ಕರಣ ಶುಲ್ಕ ಮುಂತಾದ ವಿವರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ (ICICI Bank Personal Loan)

 

 

ಐಸಿಐಸಿ ಬ್ಯಾಂಕ್ ವೈಯಕ್ತಿಕ ಸಾಲದ ವಿವರಗಳು (ICICI Bank Personal Loan)..?

ಸ್ನೇಹಿತರೆ ಐಸಿಐಸಿ ಬ್ಯಾಂಕ್ ತನ್ನ ಗ್ರಾಹಕರಿಗಾಗಿ 10,000 ಯಿಂದ ಗರಿಷ್ಠ 50 ಲಕ್ಷ ರೂಪಾಯಿವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತಿದೆ.! ಹೌದು ಸ್ನೇಹಿತರೆ ಐಸಿಐಸಿಐ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರವು 10.85% ರಿಂದ ಪ್ರಾರಂಭವಾಗಿ ಗರಿಷ್ಠ 16.65% ವರೆಗೆ ಬಡ್ಡಿ ದರವನ್ನು ಈ ಒಂದು ಬ್ಯಾಂಕ್ ಸಂಸ್ಥೆ ನಿಗದಿ ಮಾಡಿದ್ದು ಈ ಒಂದು ಬಡ್ಡಿ ದರ ಸಾಲ ಪಡೆಯುವ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ಇತರ ಆಧಾರಗಳ ಮೇಲೆ ಐಸಿಐಸಿ ಬ್ಯಾಂಕ್ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ನಿಗದಿಮಾಡುತ್ತದೆ (ICICI Bank Personal Loan)

ಐಸಿಐಸಿ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಮೇಲಿನ ಸಂಸ್ಕರಣ ಶುಲ್ಕ ಅಂದರೆ ಸಾಲ ನೀಡುವಂಥ ಸಂದರ್ಭದಲ್ಲಿ ಬ್ಯಾಂಕ್ ವಿಧಿಸುವ ಶುಲ್ಕವನ್ನು ಈ ಒಂದು ಸಂಸ್ಥೆ ಗರಿಷ್ಠ ಸಾಲದ ಮೊತ್ತದ ಮೇಲೆ 2% ತೆರಿಗೆ ವಿಧಿಸುತ್ತದೆ ಹಾಗೂ ಸಾಲದ ಮರುಪಾವತಿ ಅವಧಿ ಕನಿಷ್ಠ ಆರು ತಿಂಗಳಿಂದ ಗರಿಷ್ಠ 84 ತಿಂಗಳವರೆಗೆ ಸಾಲದ ಮರುಪಾವತಿ ಅವಧಿ ಐಸಿಐಸಿ ಬ್ಯಾಂಕ್ ನಿಗದಿ ಮಾಡಿದೆ ಮತ್ತು ಈ ಒಂದು ಸಾಲದ ಮರುಪಾವತಿ ಅವಧಿಯನ್ನು ಸಾಲ ಪಡೆಯುವ ವ್ಯಕ್ತಿ ಎಷ್ಟು ತಿಂಗಳವರೆಗೆ ಮರುಪಾವತಿಸಲು ಸಾಧ್ಯವಾಗುತ್ತದೆ ಅಷ್ಟು ತಿಂಗಳ ಅಥವಾ ಗರಿಷ್ಠ 84 ತಿಂಗಳವರೆಗೆ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು (ICICI Bank Personal Loan)

ಸ್ನೇಹಿತರೆ ಈ ಒಂದು ಸಂಸ್ಥೆ ನೀಡುತ್ತಿರುವಂತಹ ವಯಕ್ತಿಕ ಸಾಲದ ಮೇಲಿನ ಬಡ್ಡಿದರ ಹಾಗೂ ಸಾಲದ ಮರುಪಾವತಿ ಅವಧಿ ಹಾಗೂ ಸಂಸ್ಕಾರ ಶುಲ್ಕ ಮತ್ತು ಇತರ ವಿವರಗಳನ್ನು ನೀವು ಅಧಿಕೃತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಅಧಿಕೃತ ಬ್ಯಾಂಕ್ ವೆಬ್ಸೈಟ್ಗೆ ಭೇಟಿ ನೀಡಿ ನಿಖರ ಹಾಗೂ ಖಚಿತ ಮಾಹಿತಿಯನ್ನು ಪಡೆದುಕೊಳ್ಳಬಹುದು ಹಾಗೂ ಸಾಲ ಪಡೆದುಕೊಳ್ಳುವ ಮುನ್ನ ಐಸಿಐಸಿ ಬ್ಯಾಂಕ್ ನೀಡುತ್ತಿರುವಂತ ವೈಯಕ್ತಿಕ ಸಾಲದ ಮೇಲಿನ ನಿಯಮಗಳು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ (ICICI Bank Personal Loan)

WhatsApp Group Join Now
Telegram Group Join Now       

 

 

ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು (ICICI Bank Personal Loan)..?

  • ಐಸಿಐಸಿಐ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಉತ್ತಮ ಸಿಬಿಲ್ ಸ್ಕೋರ್ ಹೊಂದಿರಬೇಕು
  • ಐಸಿಐಸಿ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರ ಕನಿಷ್ಠ 21 ವರ್ಷ ವಯಸ್ಸು ಹೊಂದಿರಬೇಕು ಅಂದರೆ ಮಾತ್ರ ಐಸಿಐಸಿ ಬ್ಯಾಂಕ್ ವತಿಯಿಂದ ಸಾಲ ಸಿಗುತ್ತದೆ
  • ಐಸಿಐಸಿಐ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರ ಕನಿಷ್ಠ ತಿಂಗಳಿಗೆ 15000 ಸಂಬಳ ತರುವಂತ ಉದ್ಯೋಗದಲ್ಲಿ ಇರಬೇಕು
  • ಐಸಿಐಸಿ ಬ್ಯಾಂಕ್ ವತಿಯಿಂದ ಸಾಲ ಪಡೆಯಲು ಬಯಸುವ ಅರ್ಜಿದಾರ ವ್ಯವಾರ ಅಥವಾ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಅಥವಾ ಇತರ ಬೆಲೆಬಾಳುವ ಆಸ್ತಿಯನ್ನು ಹೊಂದಿರಬೇಕು

 

ಐಸಿಐಸಿಐ ಬ್ಯಾಂಕ್ ವತಿಯಿಂದ ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು..?

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಮೊಬೈಲ್ ನಂಬರ್
  • ಉದ್ಯೋಗ ಪ್ರಮಾಣ ಪತ್ರ
  • ಆಸ್ತಿಯ ಮೂಲ ದಾಖಲಾತಿಗಳು
  • ಸ್ಯಾಲರಿ ಸ್ಲಿಪ್
  • 03 ರಿಂದ 06 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಇತ್ತೀಚಿನ 04 ಪಾಸ್ಪೋರ್ಟ್ ಸೈಜ್ ಫೋಟೋಸ್
  • ಇತರ ಅಗತ್ಯ ದಾಖಲಾತಿಗಳು

 

ಐಸಿಐಸಿ ಬ್ಯಾಂಕ್ ವತಿಯಿಂದ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ನೀವು ಐಸಿಐಸಿಐ ಬ್ಯಾಂಕ್ ನೀಡುತ್ತಿರುವಂತ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ನೀವು ನಿಮ್ಮ ಹತ್ತಿರದ ಐಸಿಐಸಿಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಒಂದು ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಮತ್ತು ನಿಮಗೆ ಒಪ್ಪಿಗೆ ಆದರೆ ಆ ಒಂದು ಬ್ಯಾಂಕ್ ಸಂಸ್ಥೆಯಲ್ಲಿ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಐಸಿಐಸಿಐ ಬ್ಯಾಂಕ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ

 

ವಿಶೇಷ ಸೂಚನೆ:- ಸ್ನೇಹಿತರೆ ಮೊದಲು ನೀವು ಐಸಿಐಸಿಐ ಬ್ಯಾಂಕ್ ವತಿಯಿಂದ ನೀಡುತ್ತಿರುವಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ನಂತರ ನಿಮಗೆ ಐಸಿಐಸಿ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಮೇಲಿನ ಬಡ್ಡಿದರ ಹಾಗೂ ಇತರ ವಿವರಗಳು ಸರಿಯಾಗಿ ಇದೆ ಎಂದು ಖಚಿತಪಡಿಸಿಕೊಂಡ ನಂತರ ಮಾತ್ರ ಸಾಲ ಪಡೆಯಿರಿ ಏಕೆಂದರೆ ನೀವು ಈ ಒಂದು ಸಂಸ್ಥೆಯಿಂದ ಸಾಲ ಪಡೆದಾಗ ನಿಮಗೆ ಯಾವುದೇ ರೀತಿ ನಷ್ಟ ಅಥವಾ ತೊಂದರೆ ಉಂಟಾದರೆ ನಮ್ಮ ಕರ್ನಾಟಕ ಸಮಾಚಾರ ಮಾಧ್ಯಮಕ್ಕೆ ಹಾಗೂ ನಮ್ಮ ಪತ್ರಕರ್ತರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಹಾಗಾಗಿ ನೀವು ಮೊದಲು ಐಸಿಐಸಿ ಬ್ಯಾಂಕ್ ನೀಡುತ್ತಿರುವಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ

Leave a Comment