Karnataka rain alert: ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.! ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಆಗಲಿದೆ ಇಲ್ಲಿದೆ ನೋಡಿ ಮಾಹಿತಿ

Karnataka rain alert: ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.! ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಆಗಲಿದೆ ಇಲ್ಲಿದೆ ನೋಡಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಇದೀಗ ಮತ್ತೆ ಮಳೆಯ ಆರ್ಭಟ ಶುರುವಾಗಲಿದೆ. ಹೌದು ಸ್ನೇಹಿತರೆ ಹವಮಾನ ಇಲಾಖೆ ಇದೀಗ ಈ ಜಿಲ್ಲೆಗಳಲ್ಲಿ ಸಾಕಷ್ಟು ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದೆ ಆದ್ದರಿಂದ ಈ ಒಂದು ಲೇಖನ ಮೂಲಕ ಯಾವ ಜಿಲ್ಲೆಯಲ್ಲಿ ಮಳೆ ಆಗಲಿದೆ ಹಾಗೂ ಯಾವತ್ತಿನಿಂದ ಮಳೆ ಪ್ರಾರಂಭವಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ

ಫೋನ್ ಪೇ ಇದ್ದರೆ ಸಾಕು. ಈ ರೀತಿ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ ಪಡೆಯಬಹುದು ಇಲ್ಲಿದೆ ನೋಡಿ ವಿವರ

 

ಮಳೆಯ ಮುನ್ಸೂಚನೆ (Karnataka rain alert)..?

ಹೌದು ಸ್ನೇಹಿತರೆ ಈಗಾಗಲೇ ಸಾಕಷ್ಟು ಬಿಸಿಲಿನ ವಾತಾವರಣ ಶುರುವಾಗಿದ್ದು ಈ ಬೇಸಿಗೆಯ ಸಂಬಂಧದಲ್ಲಿ ಭರ್ಜರಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ.! ಹೌದು ಸ್ನೇಹಿತರೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಶುರುವವಾಗಲಿದೆ ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಹವಮಾನ ಇಲಾಖೆ ಇದೀಗ ಮುನ್ಸೂಚನೆ ನೀಡಿದೆ.! ಈ ವರದಿಯ ಪ್ರಕಾರ ಇವತ್ತಿನಿಂದ ಅಂದರೆ ಸೋಮವಾರದಿಂದ ಮಳೆ ಸುರುವಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ

Karnataka rain alert
Karnataka rain alert

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಈಗ ಬರುತ್ತಿರುವಂತ ಮಳೆ ಅಕಾಲಿಕ ಮಳೆಯಾಗಿದ್ದು ಎಲ್ಲಾ ಕಡೆ ಅಲ್ಲೂಲ ಕಲ್ಲೋಲ ಸೃಷ್ಟಿ ಆಗುವಂತ ಸಾಧ್ಯತೆ ಇದೆ ಈ ಹಿಂದೆ ಇದೇ ರೀತಿ ಅಕಾಲಿಕ ಮಳೆಯಿಂದ ಸಾಕಷ್ಟು ರೈತರ ಬೆಳೆ ನಷ್ಟ ಉಂಟು ಮಾಡಿತ್ತು ಇದೀಗ ಮತ್ತೆ ಅಕಾಲಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಂಡಿದೆ ಇದರಿಂದ ಸಾಕಷ್ಟು ರೈತರು ಚಿಂತೆಗೆ ನೀಡಲಾಗುವಂತೆ ಆಗಿದೆ

ಹೌದು ಸ್ನೇಹಿತರೆ ಇನ್ನೇನು ವಯಸ್ಸಿಗೆ ಶುರುವಾಯಿತು ಎಂದು ಖುಷಿ ಪಡುವ ಸಂದರ್ಭದಲ್ಲಿ ಇದೀಗ ಮತ್ತೆ ಮಳೆಯ ಅಬ್ಬರ ಹೆಚ್ಚಾಗಲಿದೆ.! ಹೌದು ಸ್ನೇಹಿತರೆ ಇವತ್ತಿನಿಂದ ಅಂದರೆ ಸೋಮವಾರದಿಂದ ಈ ಅಕಾಲಿಕ ಮಳೆ ಶುರುವಾಗಲಿದ್ದು ಮತ್ತು ಕೆಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಹಾಗಾಗಿ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿಯನ್ನು ನಾವು ಈಗ ತಿಳಿದುಕೊಳ್ಳೋಣ

ಕಾನ್ಸ್ಟೇಬಲ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆರಂಭ ತಕ್ಷಣ ಅರ್ಜಿ ಸಲ್ಲಿಸಿ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

 

ಯಾವ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ (Karnataka rain alert).?

ಸ್ನೇಹಿತರೆ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮುನ್ಸೂಚನೆ ಪ್ರಕಾರ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದೆ.! ಈ ಮುನ್ಸೂಚನೆ ಪ್ರಕಾರ ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಮಂಡ್ಯ ಮತ್ತು ಮೈಸೂರ್ ಹಾಗೂ ಚಾಮರಾಜನಗರ ಭಾಗದಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.!

ಹಾಗೆ ನಮ್ಮ ಪಕ್ಕದ ತಮಿಳುನಾಡು ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಭಾನುವಾರದಿಂದಲೇ ಮಳೆ ಶುರುವಾಗಿದೆ ಮತ್ತು ಈ ಮಳೆ ಮೋಡಗಳು ಸೋಮವಾರದಂದು ನಮ್ಮ ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಸೇರಲಿದೆ ಇದರಿಂದ ನಮ್ಮ ರಾಜ್ಯದ ರಾಜ್ಯಧಾನಿ ಆಗಿರುವ ಬೆಂಗಳೂರು ನಗರದಲ್ಲಿ ಮಳೆ ಆವರಿಸಿದೆ

WhatsApp Group Join Now
Telegram Group Join Now       

ಸ್ನೇಹಿತರಿಗೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನೆಯನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಆಪ್ತರಿಗೆ ಶೇರ್ ಮಾಡಿ ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ಪಡೆಯಲು ನೀವು ನಮ್ಮ ಟೆಲಿಗ್ರಾಂ ಚಾನಲ್ ಹಾಗೂ whatsapp ಚಾನೆಲ್ ಗಳಲ್ಲಿ ಸೇರಿಕೊಳ್ಳಬಹುದು ಇದರಿಂದ ಪ್ರತಿದಿನ ಹೊಸ ಮಾಹಿತಿಗಳು ಸಿಗುತ್ತವೆ

1 thought on “Karnataka rain alert: ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.! ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಆಗಲಿದೆ ಇಲ್ಲಿದೆ ನೋಡಿ ಮಾಹಿತಿ”

Leave a Comment