ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ನೇಮಕಾತಿ ಬೇಗ ಅರ್ಜಿ ಸಲ್ಲಿಸಿ.! garments factory Recruitment

garments factory Recruitment: ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ನೇಮಕಾತಿ ಬೇಗ ಅರ್ಜಿ ಸಲ್ಲಿಸಿ.!

ನಮಸ್ಕಾರ ಸ್ನೇಹಿತರೆ ನೀವು ಕೆಲಸ ಹುಡುಕುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಹಲವಾರು ಕೆಲಸಗಳು ಖಾಲಿ ಇದೆ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಆಸಕ್ತಿ ಇರುವಂತಹ ನಿರುದ್ಯೋಗಿಗಳು ಈ ಕಂಪನಿಯ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದು ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಈ ಹುದ್ದೆಗಳ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

ಏರ್ಟೆಲ್ ಬಿಡುಗಡೆ ಮಾಡಿದೆ ಹೊಸ ರೀಚಾರ್ಜ್ ಪ್ಲಾನ್.! ಈ ರಿಚಾರ್ಜ್ ನಿಂದ ರೂ.300 ವರೆಗೆ ಹಣ ಉಳಿಯುತ್ತೆ ಇಲ್ಲಿದೆ ಮಾಹಿತಿ

 

ಗಾರ್ಮೆಂಟ್ ಫ್ಯಾಕ್ಟರಿ ನೇಮಕಾತಿ (garments factory Recruitment).?

ಹೌದು ಸ್ನೇಹಿತರೆ ನೀವು ಕೆಲಸ ಹುಡುಕುತ್ತಿದ್ದರೆ ಕುಮಟಾ ತಾಲೂಕಿನ ಹೊಸಾಡಿನ ಸಿದ್ದಾಪುರ ರಸ್ತೆಯ ಸಮೀಪದಲ್ಲಿ ಇರುವ ಗಾರ್ಮೆಂಟ್ ಫ್ಯಾಕ್ಟರಿ ಜಾಸ್ಮಿನ್ ಅಪ್ಪರೆಲ್ಸ್ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಆಸಕ್ತಿ ಇರುವಂತಹ ನಿರುದ್ಯೋಗಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.!

garments factory Recruitment
garments factory Recruitment

 

WhatsApp Group Join Now
Telegram Group Join Now       

ಗಾರ್ಮೆಂಟ್ ಫ್ಯಾಕ್ಟರಿ ಜಾಸ್ಮಿನ್ ಅಪ್ಪರೆಲ್ಸ್ ಕಂಪನಿಯಲ್ಲಿ ಟೇಲರ್ಸ್ ಮತ್ತು ಮೇಲ್ವಿಚಾರಕರು ಇತರ ಹಲವಾರು ಹುದ್ದೆಗಳು ಖಾಲಿ ಇವೆ ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಕರ್ಷಕ ಸಂಬಳ ಹಾಗೂ esi, PF, ಬೋನಸ್ ಸೇರಿ ಇತರ ಹಲವಾರು ಭತ್ಯೆಗಳು ಸೇರಿ ಹಲವಾರು ಸೌಲಭ್ಯಗಳನ್ನು ಈ ಒಂದು ಕೆಲಸದಲ್ಲಿ ಪಡೆದುಕೊಳ್ಳಬಹುದು ಹಾಗಾಗಿ ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಕೆಳಗೆ ನೀಡಿದ ಕಚೇರಿ ದೂರವಾಣಿ ಸಂಪರ್ಕಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು

ಹತ್ತನೇ ತರಗತಿ ಪಾಸಾದವರಿಗೆ ಸರ್ಕಾರಿ ಕೆಲಸ ನೀಡಲಾಗುತ್ತಿದೆ ಬೇಗ ಈ ರೀತಿ ಅರ್ಜಿ ಸಲ್ಲಿಸಿ

 

ಸಂಪರ್ಕಿಸಬೇಕಾದ ಕಚೇರಿ ದೂರವಾಣಿ ಸಂಖ್ಯೆಗಳು:- 

08386-200433/268033

ಪ್ರಕಾಶ್ ನಾಯ್ಕ:- 9448698467

 

WhatsApp Group Join Now
Telegram Group Join Now       

ಸ್ನೇಹಿತರೆ ಮೇಲೆ ಕೊಟ್ಟಿರುವಂತಹ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಈ ಹುದ್ದೆಗಳ ನೇಮಕಾತಿ ಹಾಗೂ ಸಂಬಳ ಮತ್ತು ಮುಂತಾದ ವಿವರಗಳ ಬಗ್ಗೆ ನೀವು ಮಾಹಿತಿ ಪಡೆದುಕೊಳ್ಳಬಹುದು ಇದೇ ರೀತಿ ನೀವು ಸರಕಾರಿ ಹುದ್ದೆಗಳು ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನೆಲ್ಗಳಿಗೆ ಸೇರಿಕೊಳ್ಳಬಹುದು ಇದರಿಂದ ಪ್ರತಿದಿನ ಮಾಹಿತಿ ಸಿಗುತ್ತದೆ

2 thoughts on “ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ನೇಮಕಾತಿ ಬೇಗ ಅರ್ಜಿ ಸಲ್ಲಿಸಿ.! garments factory Recruitment”

Leave a Comment