Free Bus: ಇನ್ಮುಂದೆ ಸರಕಾರಿ ಶಾಲೆ ಮಕ್ಕಳಿಗೆ ಬಸ್ ಫ್ರೀ.! ಡಿ.ಕೆ ಶಿವಕುಮಾರ್ ಘೋಷಣೆ, ಇಲ್ಲಿದೆ ನೋಡಿ ಮಾಹಿತಿ

Free Bus: ಇನ್ಮುಂದೆ ಸರಕಾರಿ ಶಾಲೆ ಮಕ್ಕಳಿಗೆ ಬಸ್ ಫ್ರೀ.! ಡಿ.ಕೆ ಶಿವಕುಮಾರ್ ಘೋಷಣೆ, ಇಲ್ಲಿದೆ ನೋಡಿ ಮಾಹಿತಿ ನಮಸ್ಕಾರ ಸ್ನೇಹಿತರೆ, ಸರಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಇದೀಗ ನಮ್ಮ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಹೌದು ಸ್ನೇಹಿತರೆ ಕಾಂಗ್ರೆಸ್ ಪಕ್ಷದ ಹೊಸ ಯೋಜನೆಯಂದು ಹೇಳಿದರೆ ತಪ್ಪಾಗುವುದಿಲ್ಲ ಏಕೆಂದರೆ ರಾಜ್ಯದ ಎಲ್ಲಾ ಸರಕಾರಿ ಶಾಲೆಯ ಮಕ್ಕಳ ಬಹುಶಃ ಉಜ್ವಲ ಗೊಳಿಸುವ ಉದ್ದೇಶದಿಂದ LKG ಇಂದ ಪಿಯುಸಿವರೆಗೆ ಉಚಿತ ಬಸ್ ಪ್ರಯಾಣ … Continue reading Free Bus: ಇನ್ಮುಂದೆ ಸರಕಾರಿ ಶಾಲೆ ಮಕ್ಕಳಿಗೆ ಬಸ್ ಫ್ರೀ.! ಡಿ.ಕೆ ಶಿವಕುಮಾರ್ ಘೋಷಣೆ, ಇಲ್ಲಿದೆ ನೋಡಿ ಮಾಹಿತಿ