Pension Amount: ಸಂಧ್ಯಾ ಸುರಕ್ಷಾ ಯೋಜನೆಯ 1,200 ಜಮಾ ಆಗಿದೆ.! ಈ ರೀತಿ ಸ್ಟೇಟಸ್ ಚೆಕ್ ಮಾಡಿ

Pension Amount: ಸಂಧ್ಯಾ ಸುರಕ್ಷಾ ಯೋಜನೆಯ 1,200 ಜಮಾ ಆಗಿದೆ.! ಈ ರೀತಿ ಸ್ಟೇಟಸ್ ಚೆಕ್ ಮಾಡಿ 

ನಮಸ್ಕಾರ ಸ್ನೇಹಿತರೆ ಇದೀಗ ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ವಿದುವೆ ವೇತನ ಮತ್ತು ಇತರೆ ಪಿಂಚಣಿ ಯೋಜನೆಯ ಹಣ ಈಗಾಗಲೇ ಬಿಡುಗಡೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಹಣ ಬಿಡುಗಡೆಯಾದ ಮಾಹಿತಿ ಹಾಗೂ ಪಿಂಚಣಿ ಯೋಜನೆಯ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ವಿವರವನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನನ್ನು ಆದಷ್ಟು ಕೊನೆವರೆಗೂ ಓದಿ

 

ಏನಿದು ಪಿಂಚಣಿ ಯೋಜನೆ (Pension Amount).?

ಹೌದು ಸ್ನೇಹಿತರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೂಡಿ 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಅಥವಾ ವೃದ್ಧಾಪ್ಯ ವೇತನವನ್ನು ಸಂಧ್ಯ ಸುರಕ್ಷಾ ಯೋಜನೆಯ ಮೂಲಕ ತಿಂಗಳಿಗೆ 1,200 ಹಣವನ್ನು ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಬಿಡುಗಡೆ ಮಾಡಲಾಗುತ್ತದೆ.

Pension Amount
Pension Amount

 

ಹಾಗಾಗಿ ನಿಮ್ಮ ಪಿಂಚಣಿ ಹಣ ಜಮಾ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದು ಹೇಗೆ ಎಂಬ ವಿವರವನ್ನು ತಿಳಿಯೋಣ

ಇದರ ಜೊತೆಗೆ ವವಿಧವೆ ವೇತನ ಅಥವಾ ಪತಿ ಇಲ್ಲದಂತ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ತಿಂಗಳಿಗೆ ರೂ.800 ಹಣ ಸಿಗುತ್ತದೆ ಈ ಅನವೂ ಕೂಡ ಮಹಿಳೆಯರ ಖಾತೆಗೆ ಜಮಾ ಆಗಿದೆ ಹಾಗಾಗಿ ಹಣ ಬಿಡುಗಡೆಯಾದ ಮಾಹಿತಿ ಚೆಕ್ ಮಾಡುವುದು ಹೇಗೆ ಎಂಬ ವಿವರವನ್ನು ತಿಳಿಯೋಣ

WhatsApp Group Join Now
Telegram Group Join Now       

 

ಪಿಂಚಣಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ..?

  • ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ
  • ನಂತರ ಅಲ್ಲಿ ನೀವು Karnataka DBT ಸ್ಟೇಟಸ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ
  • ನಂತರ ನಿಮ್ಮ ಆಧಾರ್ ನಂಬರ್ ಮೂಲಕ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ
  • ನಂತರ ಈ ಒಂದು ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಎಂದು ಕಾಣುತ್ತದೆ ಅಥವಾ ಇತರ ಯಾವುದೇ ಯೋಜನೆಯ ಹಣ ಜಮಾ ಆಗುತ್ತಿದ್ದರೆ ಅಲ್ಲಿ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ಇಲ್ಲಿವರೆಗೂ ನಿಮಗೆ ಎಷ್ಟು ಹಣ ಬಿಡುಗಡೆಯಾಗಿದೆ ಹಾಗೂ ಪ್ರಸ್ತುತ ಹಣ ಬಿಡುಗಡೆಯಾದ ಮಾಹಿತಿ ನೋಡಲು ಸಿಗುತ್ತದೆ

 

ಹೌದು ಗೆಳೆಯರೆ ಪಿಂಚಣಿ ಯೋಜನೆಯ ಹಣ ಜಮಾ ಆದ ಮಾಹಿತಿಯ SMS ಸ್ಕ್ರೀನ್ ಶಾಟ್ ಇಮೇಜ್ ನಾವು ಕೆಳಗಡೆ ಹಾಕಿದ್ದೇವೆ ಅದನ್ನು ನೋಡಿ ನೀವು ಕನ್ಫರ್ಮ್ ಮಾಡಿಕೊಳ್ಳಬಹುದು.

Pension Amount
Pension Amount

 

ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೆಕ್ಕವನ್ನು ವಯಸ್ಸಾದ ಮಹಿಳೆಯರಿಗೆ ಹಾಗೂ ವಿಧವಾ ಮಹಿಳೆಯರಿಗೆ ಶೇರ್ ಮಾಡಿ ಮತ್ತು ಹಿರಿಯ ನಾಗರಿಕರಿಗೆ ಶೇರ್ ಮಾಡಿ.

ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ಗಳಿಗೆ ಸೇರಿಕೊಳ್ಳಬಹುದು

Labour Scholarship 2025: ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ₹20,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

WhatsApp Group Join Now
Telegram Group Join Now       

Leave a Comment