Jio 195 recharge plan: ಜಿಯೋ ಗ್ರಾಹಕರಿಗೆ ಬಂಪರ್ ಆಫರ್.! ಕೇವಲ 195 ರೂಪಾಯಿಗೆ 90 ದಿನ ವ್ಯಾಲಿಡಿಟಿ, 15 GB ಡೇಟ ಸಿಗುತ್ತೆ, ಇಲ್ಲಿದೆ ಮಾಹಿತಿ

Jio 195 recharge plan: ಜಿಯೋ ಗ್ರಾಹಕರಿಗೆ ಬಂಪರ್ ಆಫರ್.! ಕೇವಲ 195 ರೂಪಾಯಿಗೆ 90 ದಿನ ವ್ಯಾಲಿಡಿಟಿ, 15 GB ಡೇಟ ಸಿಗುತ್ತೆ, ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ಜಿಯೋ ಸಿಮ್ ಬಳಕೆದಾರರು ನೀವು ಆಗಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಕಡೆಯಿಂದ ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ಕೇವಲ 195 ಗೆ 90 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.! ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ಈ ರಿಚಾರ್ಜ್ ಪ್ಲಾನ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಜಿಯೋ ಗ್ರಾಹಕರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ

ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ.! 45 ಸಾವಿರ ರೂಪಾಯಿವರೆಗೆ ಸಂಬಳ ಬೇಗ ಅರ್ಜಿ ಸಲ್ಲಿಸಿ

 

ಜಿಯೋ ಟೆಲಿಕಾಂ ಸಂಸ್ಥೆ (Jio 195 recharge plan).?

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಅಂದರೆ ಸುಮಾರು 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದ ಟೆಲಿಕಾಂ ಸಂಸ್ಥೆ ಎಂದರೆ ಅದು ಜಿಯೋ ಟೆಲಿಕಾಂ ಸಂಸ್ಥೆಯಾಗಿದ್ದು ಈ ಒಂದು ಟೆಲಿಕಾಂ ಸಂಸ್ಥೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಟೆಲಿಕಾಂ ಸರ್ವಿಸ್ ಸೇವೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.! ಈ ಟೆಲಿಕಾಂ ಸಂಸ್ಥೆ 2016 ರಲ್ಲಿ ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ನೀಡುವುದರ ಮೂಲಕ ಸಂಚಲನ ಸೃಷ್ಟಿ ಮಾಡಿತ್ತು ಎಂದು ಹೇಳಬಹುದು ಏಕೆಂದರೆ ಪ್ರಪ್ರಥಮ ಬಾರಿಗೆ ಈ ಟೆಲಿಕಾಂ ಸಂಸ್ಥೆ ಗ್ರಾಹಕರಿಗೆ ಉಚಿತ ಡೇಟಾ ಹಾಗೂ ಉಚಿತ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಟ್ಟ ಮೊದಲ ಟೆಲಿಕಾಂ ಸಂಸ್ಥೆಯಾಗಿದೆ

Jio 195 recharge plan
Jio 195 recharge plan

 

WhatsApp Group Join Now
Telegram Group Join Now       

ಆದ್ದರಿಂದ ಸಾಕಷ್ಟು ಜನರು ಈ ಟೆಲಿಕಾಂ ಸಂಸ್ಥೆಯ ಹಲವು ಸೇವೆಗಳನ್ನು ಗ್ರಾಹಕರು ಬಳಸುತ್ತಿದ್ದಾರೆ ಮತ್ತು ಕೆಲ ದಿನಗಳ ಹಿಂದೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ಪ್ರಿಪೇಯ್ಡ್ ರಿಚಾರ್ಜ್ ದರಗಳನ್ನು ಏರಿಕೆ ಮಾಡಿರುವುದರಿಂದ ಗ್ರಾಹಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಇದರಿಂದ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ 195 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ

ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ.! ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ

 

₹195 ಹೊಸ ರಿಚಾರ್ಜ್ ಪ್ಲಾನ್ (Jio 195 recharge plan)..?

ಹೌದು ಸ್ನೇಹಿತರೆ ಜೀವ ಟೆಲಿಕಾಂ ಸಂಸ್ಥೆ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಯ 195 ರೂಪಾಯಿಯ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.! ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ ಬರೋಬ್ಬರಿ 90 ದಿನ ವ್ಯಾಲಿಡಿಟಿ ನೀಡಲಾಗಿದ್ದು ಇದರ ಜೊತೆಗೆ 15 GB ಡೇಟಾ ಗ್ರಾಹಕರಿಗೆ ಬಳಸಲು ಅವಕಾಶವಿದೆ ಮತ್ತು jiohotstar ಸಬ್ಸ್ಕ್ರಿಪ್ಷನ್ 90 ದಿನಗಳ ವರೆಗೆ ಗ್ರಾಹಕರಿಗೆ ಈ ರೀಚಾರ್ಜ್ ಪ್ಲಾನ್ ನಲ್ಲಿ ನೀಡಲಾಗುತ್ತಿದೆ.!

Jio 195 recharge plan
Jio 195 recharge plan

 

ಹೌದು ಸ್ನೇಹಿತರೆ, ಈ ಒಂದು ರಿಚಾರ್ಜ್ ಕೇವಲ ಡೇಟಾ ರಿಚಾರ್ಜ್ ಪ್ಲಾನ್ ಆಗಿತ್ತು ಈ ರಿಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಲು ಬಯಸುವ ಗ್ರಹಕರು ಯಾವುದಾದರೂ ಒಂದು ರಿಚಾರ್ಜ್ ಪ್ಲಾನ್ ತಮ್ಮ ಜಿಯೋ ಮೊಬೈಲ್ ನಂಬರ್ ಗೆ ಆಕ್ಟಿವ್ ರಿಚಾರ್ಜ್ ಪ್ಲಾನ್ ಹೊಂದಿರಬೇಕು ಅಂದರೆ ಮಾತ್ರ ಈ ರಿಚಾರ್ಜ್ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ತನ್ನ ಗ್ರಹಗಳಿಗೆ jiohotstar ಸಬ್ಸ್ಟ್ರಕ್ಷನ್ ನೀಡುವ ಉದ್ದೇಶದಿಂದ ಈ ಒಂದು ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದೆ

WhatsApp Group Join Now
Telegram Group Join Now       

ವಿಶೇಷ ಸೂಚನೆ:- ಸ್ನೇಹಿತರೆ ಇದು ಕೇವಲ ಡೇಟಾ ರಿಚಾರ್ಜ್ ಪ್ಲಾನ್ ಆಗಿದೆ ಮತ್ತು ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ಕಡ್ಡಾಯವಾಗಿ ನೀವು ಯಾವುದಾದರೂ ಒಂದು ಆಕ್ಟಿವ್ ರಿಚಾರ್ಜ್ ಪ್ಲಾನ್ ಹೊಂದಿರಬೇಕು ಅಂದರೆ ಮಾತ್ರ ಈ ಒಂದು ರಿಚಾರ್ಜ್ ಪ್ಲಾನ್ ಕಾರ್ಯ ನಿರ್ವಹಿಸುತ್ತದೆ ಹಾಗಾಗಿ ನೀವು ಈ ರಿಚಾರ್ಜ್ ಪ್ಲಾನ್ ವಿವರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಹಾಗೂ ಇತರ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ