Shakti Yojane Smart Card: ಶಕ್ತಿ ಯೋಜನೆಗೆ ಹೊಸ ಮುಖ.! ಸ್ಮಾರ್ಟ್ ಕಾರ್ಡ್‌ನೊಂದಿಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ! ನಮಸ್ಕಾರ ಸ್ನೇಹಿತಿಯರೇ, ಕರ್ನಾಟಕದ ಮಹಿಳೆಯರಿಗೆ ಬಸ್ ಪ್ರಯಾಣವು ಕೇವಲ ಸಂಚಾರವಲ್ಲ, ಅದು ಸ್ವಾತಂತ್ರ್ಯದ ಸಂಕೇತ. ಸಿದ್ದರಾಮಯ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದ ‘ಶಕ್ತಿ’ ಯೋಜನೆಯು 2023ರಲ್ಲಿ ಆರಂಭವಾದಾಗಿನಿಂದಲೂ ರಾಜ್ಯದ ಲಕ್ಷಾಂತರ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಸಂಚಾರ ಸೌಲಭ್ಯ ನೀಡುತ್ತಿದೆ. ಆದರೆ ಈಗ ಈ ಯೋಜನೆಗೆ ಡಿಜಿಟಲ್ ಮುಖ ತುಂಬುವ ಮಹತ್ವದ ಬದಲಾವಣೆ ಬಂದಿದೆ. ಫೆಬ್ರವರಿ … Continue reading Shakti Yojane Smart Card: ಶಕ್ತಿ ಯೋಜನೆಗೆ ಹೊಸ ಮುಖ.! ಸ್ಮಾರ್ಟ್ ಕಾರ್ಡ್‌ನೊಂದಿಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ!
Copy and paste this URL into your WordPress site to embed
Copy and paste this code into your site to embed