ಮುಂಗಾರು ಮತ್ತೆ ಚುರುಕು: 14 ಜಿಲ್ಲೆಗಳಲ್ಲಿ ಭಾರೀ ಮಳೆ, 13 ನದಿಗಳ ನೀರಿನ ಮಟ್ಟ ಏರಿಕೆ

ಮುಂಗಾರು ಮತ್ತೆ ಚುರುಕು: 14 ಜಿಲ್ಲೆಗಳಲ್ಲಿ ಭಾರೀ ಮಳೆ, 13 ನದಿಗಳ ನೀರಿನ ಮಟ್ಟ ಏರಿಕೆ ಹುಬ್ಬಳ್ಳಿ: ಬರದ ಭೀತಿ ನಡುವೆ ಮರೆಯಾಗಿದ್ದ ಮುಂಗಾರು ರಾಜ್ಯದ 14 ಜಿಲ್ಲೆಗಳಲ್ಲಿ ಮತ್ತೆ ಚುರುಕುಗೊಂಡಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. 13 ನದಿಗಳ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ.   ಕೃಷ್ಣಾ ನದಿ ಆರ್ಭಟ, ತೀರ ಪ್ರದೇಶದಲ್ಲಿ ಎಚ್ಚರಿಕೆ.? ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರೀ ಮಳೆ … Continue reading ಮುಂಗಾರು ಮತ್ತೆ ಚುರುಕು: 14 ಜಿಲ್ಲೆಗಳಲ್ಲಿ ಭಾರೀ ಮಳೆ, 13 ನದಿಗಳ ನೀರಿನ ಮಟ್ಟ ಏರಿಕೆ