LPG: ನಿಮ್ಮ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಇದ್ಯಾ? ಇದೇ ಕೊನೆ ಎಚ್ಚರಿಕೆ! ಹೆಚ್ಚು ಸಮಯ ಉಳಿದಿಲ್ಲ!
ಜೂನ್ 30ರೊಳಗೆ LPG ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ನಿಲ್ಲುತ್ತೆ! ಇಂಡೇನ್, ಹೆಚ್‌ಪಿ, ಭಾರತ್ ಗ್ಯಾಸ್ ಗ್ರಾಹಕರಿಗೆ ಕೊನೆಯ ಎಚ್ಚರಿಕೆ – ಈಗಲೇ 2 ನಿಮಿಷದಲ್ಲಿ ಮುಗಿಸಿ ನಿಮ್ಮ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಬಳಸುತ್ತೀರಾ? ಇಂಡೇನ್, ಹೆಚ್‌ಪಿ ಗ್ಯಾಸ್ ಅಥವಾ ಭಾರತ್ ಗ್ಯಾಸ್‌ನ ಗ್ರಾಹಕರಾಗಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗೆ ಬಹಳ ಮುಖ್ಯ. ಜೂನ್ 30, 2026ರ ಗಡುವು ಹತ್ತಿರ ಬಂದಿದೆ. ಈ ದಿನಾಂಕದೊಳಗೆ ನಿಮ್ಮ ಎಲ್‌ಪಿಜಿ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ನಿಮಗೆ ಸಿಗುತ್ತಿದ್ದ ಗ್ಯಾಸ್ ಸಬ್ಸಿಡಿ … Continue reading LPG: ನಿಮ್ಮ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಇದ್ಯಾ? ಇದೇ ಕೊನೆ ಎಚ್ಚರಿಕೆ! ಹೆಚ್ಚು ಸಮಯ ಉಳಿದಿಲ್ಲ!
Copy and paste this URL into your WordPress site to embed
Copy and paste this code into your site to embed