ರೈತರಿಗೆ ಭರ್ಜರಿ ಗುಡ್ ನ್ಯೂಸ್.! ಜೂ. 5 ರಾಜ್ಯಕ್ಕೆ ಮುಂಗಾರು! ಯಾವ ಜಿಲ್ಲೆಗೆ ಎಷ್ಟು ಮಳೆಯಾಗುತ್ತೆ.?

Karnataka Rain Alert News: ಕರ್ನಾಟಕಕ್ಕೆ ಜೂನ್ 5ರಂದು ಮುಂಗಾರು ಆಗಮನ: ರೈತರಿಗೆ ಉತ್ತಮ ಸುದ್ದಿ, ಎಚ್ಚರಿಕೆಯೂ ಅಗತ್ಯ ಬೆಂಗಳೂರು, ಜೂನ್ 3: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ವರ್ಷದ ನೈಋತ್ಯ ಮುಂಗಾರು ಜೂನ್ 5ರ ಸುಮಾರಿಗೆ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಅಧಿಕೃತವಾಗಿ ಪ್ರವೇಶಿಸಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಆರಂಭವಾಗುವ ನಿರೀಕ್ಷೆಯಿದ್ದು, ಇದು ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬುವ ಸಾಧ್ಯತೆ ಇದೆ.   ಮುಂಗಾರು … Continue reading ರೈತರಿಗೆ ಭರ್ಜರಿ ಗುಡ್ ನ್ಯೂಸ್.! ಜೂ. 5 ರಾಜ್ಯಕ್ಕೆ ಮುಂಗಾರು! ಯಾವ ಜಿಲ್ಲೆಗೆ ಎಷ್ಟು ಮಳೆಯಾಗುತ್ತೆ.?