7000mAh ಬ್ಯಾಟರಿಯೊಂದಿಗೆ iQOO 15 ಇಂದು ಬಿಡುಗಡೆಯಾಗಿದೆ! ಆಫರ್ ಬೆಲೆ ಮತ್ತು ಫೀಚರ್ಗಳೇನು?
iQOO 15: ಭಾರತದಲ್ಲಿ ಬಿಡುಗಡೆಯಾದ iQOO 15 – 7000mAh ದೈತ್ಯ ಬ್ಯಾಟರಿ.! ಸೂಪರ್ಫಾಸ್ಟ್ ಚಾರ್ಜಿಂಗ್ನೊಂದಿಗೆ ಬಂದ ಗೇಮಿಂಗ್ ರಾಕ್ಷಸ! ಇಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾದ iQOO 15 ಸ್ಮಾರ್ಟ್ಫೋನ್ ಒಂದೇ ದಿನದಲ್ಲಿ ಗೇಮಿಂಗ್ ಪ್ರಿಯರು ಮತ್ತು ಹೆವಿ ಯೂಸರ್ಗಳ ಗಮನ ಸೆಳೆದಿದೆ. ಈ ಫೋನ್ನಲ್ಲಿ ಇದ್ದೇ ಇರುವ 7000mAh ಬೃಹತ್ ಸಿಲಿಕಾನ್-ಆನೋಡ್ ಬ್ಯಾಟರಿ, 100W ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಮತ್ತು ಈ ವರ್ಷದ ಅತ್ಯಂತ ಶಕ್ತಿಶಾಲಿ Snapdragon 8 Elite Gen 5 ಪ್ರೊಸೆಸರ್ ಇರುವುದು ಇದನ್ನು … Continue reading 7000mAh ಬ್ಯಾಟರಿಯೊಂದಿಗೆ iQOO 15 ಇಂದು ಬಿಡುಗಡೆಯಾಗಿದೆ! ಆಫರ್ ಬೆಲೆ ಮತ್ತು ಫೀಚರ್ಗಳೇನು?
Copy and paste this URL into your WordPress site to embed
Copy and paste this code into your site to embed