ಅಡಿಕೆ ಬೆಲೆ ಏರಿಕೆ: ಶಿವಮೊಗ್ಗದಲ್ಲಿ ಅಡಿಕೆ ಬೆಲೆ ಭಾರೀ ಏರಿಕೆ – ಸರಕು ₹95,896 ಗಡಿ ದಾಟಿತು
ಅಡಿಕೆ ಬೆಲೆ ಏರಿಕೆ – ಶಿವಮೊಗ್ಗದಲ್ಲಿ ₹95,896 ಗಡಿ ದಾಟಿದ ಸರಕು – ರೈತರ ಮುಖದಲ್ಲಿ ಮಂದಹಾಸ, ಮಾರುಕಟ್ಟೆಯಲ್ಲಿ ಸಕ್ತ ಬಿಡ್ಡಿಂಗ್ ಶಿವಮೊಗ್ಗ, ಏಪ್ರಿಲ್ 22: ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯ ಗಾಳಿ ಬೀಸುತ್ತಿದೆ. ಶಿವಮೊಗ್ಗ ಮತ್ತು ಸಿರಸಿ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದ ಮಾರುಕಟ್ಟೆಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆಗೆ ವ್ಯಾಪಾರಿಗಳು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇಂದು ‘ಸರಕು’ ವಿಧದ ಅಡಿಕೆ ಪ್ರತಿ ಕ್ವಿಂಟಾಲ್‌ಗೆ 95,896 ರೂಪಾಯಿ ತಲುಪಿದ್ದು, ಇದು ರೈತರಿಗೆ ದೊಡ್ಡ … Continue reading ಅಡಿಕೆ ಬೆಲೆ ಏರಿಕೆ: ಶಿವಮೊಗ್ಗದಲ್ಲಿ ಅಡಿಕೆ ಬೆಲೆ ಭಾರೀ ಏರಿಕೆ – ಸರಕು ₹95,896 ಗಡಿ ದಾಟಿತು
Copy and paste this URL into your WordPress site to embed
Copy and paste this code into your site to embed