Airtel 5G: ಏರ್ಟೆಲ್ ಬಳಕೆದಾರರಿಗೆ ಶಾಕ್! ಅನ್ಲಿಮಿಟೆಡ್ 5G ಡೇಟಾ ಮೇಲೆ ಹೊಸ ನಿರ್ಬಂಧಗಳು

Airtel 5G: ಏರ್ಟೆಲ್ ಬಳಕೆದಾರರಿಗೆ ಶಾಕ್! ಅನ್ಲಿಮಿಟೆಡ್ 5G ಡೇಟಾ ಮೇಲೆ ಹೊಸ ನಿರ್ಬಂಧಗಳು ಬೆಂಗಳೂರು: ಏರ್ಟೆಲ್‌ನ ಅನ್ಲಿಮಿಟೆಡ್ 5G ಡೇಟಾ ಸೇವೆಯು ಬಳಕೆದಾರರ ನಿರೀಕ್ಷೆಗೆ ತಕ್ಕಂತೆ ಇಲ್ಲವೆಂದು ತೋರುತ್ತಿದೆ. ಹಾಟ್‌ಸ್ಪಾಟ್ ಮೂಲಕ ಡೇಟಾ ಹಂಚಿಕೊಳ್ಳುವುದನ್ನು ನಿರ್ಬಂಧಿಸಿರುವುದು ಮತ್ತು ಮಾಸಿಕ 300GB ಮಿತಿ ವಿಧಿಸಿರುವುದು ಗ್ರಾಹಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಲ್ಯಾಪ್‌ಟಾಪ್ ಅಥವಾ ಇತರ ಸಾಧನಗಳಲ್ಲಿ ಇಂಟರ್ನೆಟ್ ಬಳಸುವವರಿಗೆ ತೊಂದರೆಯಾಗುತ್ತಿದೆ.   ಅನ್ಲಿಮಿಟೆಡ್ 5G ನಿಯಮಗಳಲ್ಲಿ ಬದಲಾವಣೆ.? ಏರ್ಟೆಲ್ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಲ್ಲಿ … Continue reading Airtel 5G: ಏರ್ಟೆಲ್ ಬಳಕೆದಾರರಿಗೆ ಶಾಕ್! ಅನ್ಲಿಮಿಟೆಡ್ 5G ಡೇಟಾ ಮೇಲೆ ಹೊಸ ನಿರ್ಬಂಧಗಳು