Daily Horoscope: ಇಂದಿನ ದಿನ ಭವಿಷ್ಯ! ಈ ರಾಶಿಯವರಿಗೆ ಅದೃಷ್ಟ
ಮೇಷ ರಾಶಿ:-
ಆಧ್ಯಾತ್ಮದ ಕಡೆಗೆ ಹೆಚ್ಚು ವಾಲುತ್ತಿರಿ. ಅಲೋಕಿಕ್ಕ ಶಕ್ತಿಗಳತ್ತ ಗಮನಹರಿಸಿಬಿವಿರಿ, ಕೆಲಸ ಮಾಡುವ ಮುನ್ನ ವಾಸ್ತವಂಶಗಳನ್ನು ಅರಿತುಕೊಳ್ಳಲು ಪ್ರಯತ್ನ ಮಾಡುವುದು ಒಳ್ಳೆಯದು, ಸಂಜೆಯ ಹೊತ್ತಿಗೆ ನಿಮ್ಮ ಹಳೆಯ ಸ್ನೇಹಿತರ ಸಂಪರ್ಕ ಸಾಧಿಸಲಿದ್ದೀರಿ
ವೃಷಭ ರಾಶಿ:-
ಅಧಿಕಾರಿ ವರ್ಗದವರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಹಾಗೂ ಕೆಲಸಕ್ಕೆ ತಕ್ಕಂತೆ ಪ್ರಸಂಕ್ಷೆ ದೊರೆಯುತ್ತದೆ, ವಾಣಿಜ್ಯ ರಂಗದಲ್ಲಿ ಹೊಸ ತಿರುಗು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪರವಾನಗಿ ಕೇಳುವವರಿಗೆ ಶುಭ ಸಂಕೇತ ಸಿಗಲಿದೆ,
ಮಿಥುನ ರಾಶಿ:-
ಒಡನಾಟ ಒಂದು ಅವರ ವ್ಯಕ್ತಿಗಳ ಕುರಿತು ನುಡಿಗಳು ಮನಸ್ಸಿನಲ್ಲಿ ಬೇಸರ ಉಂಟುಮಾಡುತ್ತದೆ, ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಹೊಸ ಯೋಜನೆಗಳು ಜಾರಿಯಾಗಲಿವೆ
ಕರ್ಕಾಟಕ ರಾಶಿ:-
ಈ ರಾಶಿಯವರು ಒತ್ತಡ ಪೂರಕವಾಗಿ ಮಾಡುತ್ತಿರುವ ಕಾರ್ಯಗಳನ್ನು ಬಿಡುವ ಮನಸ್ಸು ಹಾಗೂ ಮನೋಭಾವ ಬರುವ ಸಾಧ್ಯತೆಗಳು ಇವೆ, ರಾಜಕಾರಣಿಗಳೊಂದಿಗೆ ಬೆಳೆಸಿಕೊಂಡಿರುವ ಒಡನಾಟ ನಿಮಗೆ ಅಪಾಯ ತಂದಿಡಲಿವೆ.
ಸಿಂಹ ರಾಶಿ:-
ಈ ರಾಶಿಯವರು ತಂದೆ ತಾಯಿಯ ಆರೋಗ್ಯದಲ್ಲಿ ಏರುಪೇರು ಆಗಲಿದೆ, ಎಲ್ಲಾ ವಿಚಾರಗಳಲ್ಲಿ ಸಾವಧಾನವಾಗಿ ಮುಂದುವರೆಯಿರಿ, ನೆರೆಹೊರೆಯರ ಕಿರಿಕಿರಿ ತಪ್ಪದು, ಮಹಾಗಣಪತಿಯನ್ನು ಆರಾಧಿಸಿ ಒಳ್ಳೆದಾಗುತ್ತೆ
ಕನ್ಯಾ ರಾಶಿ:-
ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ, ಇಂದಿನ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ, ಕಲಾವಿದರಿಗೆ ಹಾಗೂ ಉದಯೋನ್ಮುಖ ದಾರಿಯರಿಗೆ ಉತ್ತಮ ಅವಕಾಶ ಲಭಿಸಲಿದೆ
ತುಲಾ ರಾಶಿ:-
ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದಲ್ಲಿ ಅತಿ ಹೆಚ್ಚು ಯಶಸ್ಸು ದೊರೆಯುತ್ತದೆ, ಕರ್ತವ್ಯದಲ್ಲಿ ಲೋಪವಾಗದಂತೆ ಗಮನಿಸಿ, ಭವಿಷ್ಯದ ವಿಚಾರಕ್ಕಾಗಿ ಪರಿಣಾಮಕಾರಿ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯಗತ್ಯ,
ವೃಶ್ಚಿಕ ರಾಶಿ:-
ರಿಯಲ್ ಎಸ್ಟೇಟುದಾರರಿಗೆ ಉತ್ತಮ ಅವಕಾಶ ದೊರೆಯಲಿದೆ, ದುರಾಶ ಪಡುವುದು ಸರಿಯಲ್ಲ, ಮನೆಯ ಜವಾಬ್ದಾರಿ ಅಲ್ಲದೆ ಉದ್ಯೋಗದಲ್ಲಿ ಪತ್ನಿಯ ಸಹಕಾರ ಸಂಪೂರ್ಣ ಸಿಗಲಿದೆ
ಧನು ರಾಶಿ:-
ಆಸ್ತಿ ಮಾರಾಟ ಮಾಡಿ ಸಾಲಮುಕ್ತರಾಗುವ ಯೋಜನೆ ಸರಿಯಲ್ಲ, ಜವಳಿ ಮೇಲೆ ಬಂಡವಾಳ ಹಾಕಲು ಸಕಲ, ಬಟ್ಟೆ ವಿನ್ಯಾಸಕರು ತಮ್ಮ ಉಡುಪುಗಳನ್ನು ರಫ್ತು ಮಾರಾಟ ಮಾಡುವುದು ಹೆಚ್ಚಿಸಿಕೊಳ್ಳಬಹುದು,
ಮಕರ ರಾಶಿ:-
ಆಸ್ತಿಯ ವಿಚಾರಕ್ಕಾಗಿ ಅಣ್ಣ-ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಮಾಡಬಹುದು, ನಾಲ್ಕು ಜನರ ಎದುರು ಅಗೌರವ ಎದುರಿಸುವ ಲಕ್ಷಣಗಳು ಕಾಣುತ್ತಿವೆ, ಕೆಲಸದ ಕ್ಷೇತ್ರಗಳಲ್ಲಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ
ಕುಂಭ ರಾಶಿ:-
ವಿದೇಶಕ್ಕೆ ಹೋಗುವ ಕನಸು ಕಟ್ಟಿಕೊಂಡವರಿಗೆ ಉತ್ತಮ ಅವಕಾಶ ಎದುರಾಗಲಿದೆ, ಸ್ವಂತ ಉದ್ಯೋಗಿಗಳಿಗೆ ಹಣಕಾಸು ಸ್ಥಿತಿ ಉತ್ತಮಗೊಳ್ಳುವುದರಿಂದ ಆಸ್ತಿ ಕರೆದಿ ಮಾಡುವ ಸಾಧ್ಯತೆ ಇದೆ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗಬಹುದು
ಮೀನ ರಾಶಿ:-
ಯಾರದ್ದೋ ಮಾತು ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಮೇಲಾಧಿಕಾರಿಗಳ ಜಗಳದಲ್ಲಿ ಮನಸ್ತಾಪ ಹೆಚ್ಚಾಗದಂತೆ ಜಾಗೃತೆವಹಿಸಿ, ಖಾಸಗಿ ಉದ್ಯೋಗಿಗಳಿಗೆ ಒತ್ತಡ ಮತ್ತು ಅಪದ್ರತೆ ಅನುಭವ ಆಗುವುದು
3 thoughts on “Daily Horoscope: ಇಂದಿನ ದಿನ ಭವಿಷ್ಯ! ಈ ರಾಶಿಯವರಿಗೆ ಅದೃಷ್ಟ”